ನನಗೇ ಎಲ್ಲ ಗೊತ್ತಮ್ಮ ಪ್ರಶ್ನೆ ಪತ್ರಿಕೆ
ಅ. ಪದಗಳ ಅರ್ಥ ತಿಳಿಯಿರಿ. (Write word meaning)
ಮುತ್ತು, ಹೊಳೆ, ಬಾನು, ಚುಕ್ಕಿ, ಇಬ್ಬನಿ, ಮಣಿ
ಆ. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ. (Write answer in one sentence)
೧. ಹೂವು, ಎಲೆಯ ಮೇಲೆ ಹೊಳೆಯುವದು ಏನು?
೨. ರಾತ್ರಿ ಬಾನಲ್ಲಿ ಏನು ಹೊಳೆಯುತ್ತದೆ ?
೩.ದೇವರ ಸಾವಿರ ಕಣ್ಣುಗಳು ಯಾರನ್ನು ಕಾಯುತ್ತವೆ?
೪. ದೇವನು ಚೆಲ್ಲಿದ ಪ್ರೀತಿಯ ಮುತ್ತು ಯಾವುದು?
ಇ. ಬಿಟ್ಟ ಸ್ಥಳ ತುಂಬಿರಿ. (Fill in the blanks)
೧. ಹೊಳೆಯುವ ……………………….. ಏನಮ್ಮ?
೨……………………………………….. ಸಾವಿರ ಕಣ್ಣಮ್ಮ
೩. …………………………………………………….ಚುಕ್ಕಿಗಳೇನಮ್ಮ?.
೪. ಪ್ರೀತಿಯ………………………….. ಗೊತ್ತಮ್ಮ.
ಈ. ಹೊಂದಿಸಿ ಬರೆಯಿರಿ. (Match the following)
ಅ ಬ
೧.ಹೊಳೆಯುವ ಅ) ಹನಿ
೨.ರೀತಿಯ ಆ) ಚುಕ್ಕಿ
೩.ಮಿನುಗುವ ಇ) ಮುತ್ತು
೪.ಇಬ್ಬನಿ ಈ) ಮಣಿ
ಉ. ಪದ್ಯ ಭಾಗವನ್ನು ಪೂರ್ಣಗೊಳಿಸಿರಿ. (Complete the poem)
೧) ಇಬ್ಬನಿ…………………………………………. ೨) ಮಕ್ಕಳು……………………………….