ನನಗೇ ಎಲ್ಲ ಗೊತ್ತಮ್ಮ
ಅ. ಪದಗಳ ಅರ್ಥ ತಿಳಿಯಿರಿ. (Write word the meaning)
ಹೊಳೆ = ಪ್ರಕಾಶ (Shine)
ಮಣಿ = ಹರಳು (Precious stone)
ಇಬ್ಬನಿ = ಮಂಜಿನ ಹನಿ (Dewdrop)
ಮುತ್ತು = ನವರತ್ನಗಳಲ್ಲಿ ಒಂದು (Pearl)
ಬಾನು = ಆಕಾಶ (Sky)
ಚುಕ್ಕಿ = ನಕ್ಷತ್ರ (Star)
ಆ. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ. (Write answer in one sentence)
೧. ಹೂವು, ಎಲೆಯ ಮೇಲೆ ಹೊಳೆಯುವದು ಏನು?
ಉ: ಹೂವು, ಎಲೆಯ ಮೇಲೆ ಹೊಳೆಯುವದು ಮಣಿ.
೨. ದೇವನು ಚೆಲ್ಲಿದ ಪ್ರೀತಿಯ ಮುತ್ತು ಯಾವುದು?
ಉ. ದೇವನು ಚೆಲ್ಲಿದ ಪ್ರೀತಿಯ ಮುತ್ತು ಇಬ್ಬನಿ ಹನಿ.
೩. ರಾತ್ರಿ ಬಾನಲ್ಲಿ ಏನು ಹೊಳೆಯುತ್ತದೆ ?
ಉ. ರಾತ್ರಿ ಬಾನಲ್ಲಿ ಚುಕ್ಕಿ ಹೊಳೆಯುತ್ತದೆ.
೪.ದೇವರ ಸಾವಿರ ಕಣ್ಣುಗಳು ಯಾರನ್ನು ಕಾಯುತ್ತವೆ?
ಉ.ದೇವರ ಸಾವಿರ ಕಣ್ಣುಗಳು ಮಕ್ಕಳನ್ನು ಕಾಯುತ್ತವೆ.
ಇ. ಬಿಟ್ಟ ಸ್ಥಳ ತುಂಬಿರಿ. (Fill in the Blanks)
೧. ಹೊಳೆಯುವ ಮಣಿಯದು ಏನಮ್ಮ?
೨. ಪ್ರೀತಿಯ ಮುತ್ತದು ಗೊತ್ತಮ್ಮ.
೩. ಮಿನುಗುವ ಚುಕ್ಕಿಗಳೇನಮ್ಮ?
೪. ದೇವರ ಸಾವಿರ ಕಣ್ಣಮ್ಮ.
ಈ. ಹೊಂದಿಸಿ ಬರೆಯಿರಿ. (Match the following)
ಅ ಬ
೧.ಹೊಳೆಯುವ ಅ) ಹನಿ ಈ) ಮಣಿ
೨.ಪ್ರೀತಿಯ ಆ) ಚುಕ್ಕಿ ಇ) ಮುತ್ತು
೩.ಮಿನುಗುವ ಇ) ಮುತ್ತು ಆ) ಚುಕ್ಕಿ
೪.ಇಬ್ಬನಿ ಈ) ಮಣಿ ಅ) ಹನಿ
ಉ. ಪದ್ಯ ಭಾಗವನ್ನು ಪೂರ್ಣಗೊಳಿಸಿರಿ. (Complete the poem)
೧) ಇಬ್ಬನಿ ಹನಿಯದು ೨) ಮಕ್ಕಳು ನಾವು
ದೇವನು ಚೆಲ್ಲಿದ ಮಲಗಿರೆ ಕಾಯುವ
ಪ್ರೀತಿಯ ಮುತ್ತದು ಗೊತ್ತಮ್ಮ! ದೇವರ ಸಾವಿರ ಕಣ್ಣಮ್ಮ !