Nanna Desha Nanna Jana is about our country, India, also known as Hindustan and Bharat. It explores our culture, languages, religions, attire, and castes, highlighting how we all live in harmony despite these differences. Nanna Desha Nanna Jana also mentions our country’s national animal and bird.

ನನ್ನ ದೇಶ ನನ್ನ ಜನ ಎಂಬುದು ಒಂದು ಪಾಠ. ಭಾರತವನ್ನು ಹಿಂದೂಸ್ತಾನ್ ಮತ್ತು ಭಾರತ ಎಂದೂ ಕರೆಯುತ್ತಾರೆ. ಇದು ನಮ್ಮ ಸಂಸ್ಕೃತಿ, ಭಾಷೆ, ಧರ್ಮ, ಉಡುಪು ಮತ್ತು ಜಾತಿಗಳನ್ನು ಪರಿಶೋಧಿಸುತ್ತದೆ, ಈ ವ್ಯತ್ಯಾಸಗಳ ಹೊರತಾಗಿಯೂ ನಾವೆಲ್ಲರೂ ಹೇಗೆ ಸಾಮರಸ್ಯದಿಂದ ಬದುಕುತ್ತೇವೆ ಎಂಬುದನ್ನು ಎತ್ತಿ ತೋರಿಸುತ್ತದೆ. ನನ್ನ ದೇಶ ನನ್ನ ಜನ ನಮ್ಮ ದೇಶದ ರಾಷ್ಟ್ರೀಯ ಪ್ರಾಣಿ ಮತ್ತು ಪಕ್ಷಿಯ ಬಗ್ಗೆಯೂ ಹೇಳುತ್ತಾರೆ.

ಅ. ಪದಗಳ ಅರ್ಥ ಬರೆಯಿರಿ. ( Write the word meaning in Kannada and English)

ಸುಳಿವು, ವಿಶಾಲ, ಮನೋಭಾವ, ಬಾವುಟ, ಕರಾವಳಿ, ಘಟ್ಟ, ಪರ್ವತ, ಬಣ್ಣಿಸು,
ಪ್ರತೀಕ, ಪುರಾತನ, ನಾಡು, ಕೋರು, ಫಲವತ್ತಾದ, ಬಲಿದಾನ, ಬಹು, ಬೀಡು, ಮೀರಿದ,ಹಬ್ಬು, ಸಂಕೇತ

ಆ. ಬಿಟ್ಟ ಸ್ಥಳ ತುಂಬಿರಿ. ( Fill in the blanks)

೧. ಹಸಿರು ಬಣ್ಣದ ಸೂಚಕ   ______________________.

೨. ಕೇಸರಿ ಬಣ್ಣದ ಪ್ರತೀಕ   ______________________ .

೩. ಬಿಳಿಯ ಬಣ್ಣದ ಪ್ರತೀಕ   ______________________ .

೪. ನಮ್ಮ ರಾಷ್ತ್ರಧ್ವಜವು __________________________ ಬಣ್ಣಗಳಿಂದ ಕೂಡಿದೆ.

ಇ. ಒಂದು ವಾಕ್ಯದಲ್ಲಿ ಉತ್ತರಿಸಿ. (Answer the questions in one sentence)

೧. ನಮ್ಮ ರಾಷ್ಟ್ರಗೀತೆ ಯಾವುದು? ಅದನ್ನು ರಚಿಸಿದ ಕವಿ ಯಾರು?
೨. “ವಂದೇ ಮಾತರಂ” ಗೀತೆಯನ್ನು ರಚಿಸಿದವರು ಯಾರು?
೩. ನಮ್ಮ ರಾಷ್ಟ್ರಧ್ವಜದಲ್ಲಿರುವ ಮೂರು ಬಣ್ಣಗಳಾವುವು?
೪. ಭಾರತದಲ್ಲಿ ಕಂಡುಬರುವ ಪ್ರಮುಖ ಕಾಡು ಪ್ರಾಣಿಗಳಾವುವು?
೫. ಭಾರತದಲ್ಲಿ ಹರಿಯುವ ಪ್ರಮುಖ ನದಿಗಳು ಯಾವುವು?
೬. ನಮ್ಮ ದೇಶ ಯಾವುದು?
೭. ಭಾರತವನ್ನು ಯಾವ ಯಾವ ಹೆಸರುಗಳಿಂದ ಕರೆಯುತ್ತಾರೆ?

ಈ. ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ. (Write the answers in two to three sentences)
೧. ಭಾರತದಲ್ಲಿ ಯಾವ ಯಾವ ಧರ್ಮದವರಿದ್ದಾರೆ?
೨. ಭಾರತದಲ್ಲಿನ ಜನ ಯಾವ ಯಾವ ಭಾಷೆಗಳನ್ನಾಡುತ್ತಾರೆ?
೩. ಭಾರತೀಯರಲ್ಲಿ ಎಂತಹ ಗುಣ ಸ್ವಭಾವಗಳಿವೆ?
೪. ನಮ್ಮ ರಾಷ್ಟ್ರಧ್ವಜದ ವಿಶೇಷತೆಗಳೇನು?
೫. ದೇಶದ ರಕ್ಷಣೆಗಾಗಿ ಮಡಿದ ವೀರಯೋಧರ ಹೆಸರುಗಳನ್ನು ಬರೆಯಿರಿ.
೬. ದೇಶದ ಪ್ರಮುಖ ಕವಿಗಳು ಹಾಗೂ ಮಹಾತ್ಮರ ಹೆಸರುಗಳನ್ನು ಪಟ್ಟಿಮಾಡಿ.

ಉ. ಹೊಂದಿಸಿ ಬರೆಯಿರಿ. (Match the following)

                ಅ                                     ಬ
ಅ) ಹಿಮಾಲಯ                         ೧) ಸಮುದ್ರ
ಆ) ಕನ್ನಡ                               ೨) ಕವಿ
ಇ) ಕಾವೇರಿ                      ೩) ಪರ್ವತ
ಈ) ಪಂಪ                               ೪) ಧರ್ಮ
ಉ) ಕ್ರೈಸ್ತ                               ೫)ಭಾಷೆ
                                         ೬) ನದಿ

ಊ. ಸ್ವಂತ ವಾಕ್ಯ ರಚಿಸಿರಿ. ( Write in your own sentence)
೧. ಪುರಾತನ:
೨. ಸುತ್ತುವರೆ:
೩. ಹಚ್ಚಹಸಿರು:
೪. ಬಲಿದಾನ:
೫. ಬೀಡು :

ಋ. ಕೆಳಗಿನ ವಾಕ್ಯಗಳನ್ನು ಸರಿಪಡಿಸಿರಿ. (Correct the following sentences)
೧. ದಕ್ಷಿಣಪೀಠ ಭೂಮಿಯನ್ನು ಸಮುದ್ರಗಳು ಸುತ್ತುವರಿದಿವೆ.
೨. ಭಾರತ ದೇಶದ ದಕ್ಷಿಣಕ್ಕೆ ಹಿಮಾಲಯ ಪರ್ವತ ಇದೆ.
೩. ನಮ್ಮದು ಬಹುಭಾಷೆ ಹೊಂದಿರುವ ಸಣ್ಣ ದೇಶ.

Click here to download nanna desha nanna jana worksheet