Navu Samanaru Kannada grade IV lesson means We Are All Equal. Navu Samanaru grade 4th is about few plants thinking that they are the best.

In a beautiful park, several trees—Mango, Jackfruit, Banana, Banyan, Coconut, and Hibiscus—stood tall, each with its own significance. One day, the Mango tree proudly claimed, “I am the most valuable because my fruit is the most delicious!”

In Navu Samanaru the Jackfruit tree responded, “But a single mango cannot fill a stomach, whereas one jackfruit can feed four people!”

Hearing this, the Coconut tree chimed in, “Jackfruit, you may be large, but you’re covered in thorns and filled with wax! Meanwhile, I am used in pujas and cooking. My dry fruit provides oil, and even my leaves are useful as broomsticks.”

The Banyan tree interrupted, “Coconut tree, don’t boast! The shade I provide is unmatched. I shelter countless beings and give oxygen to everyone.”

The Banana tree then added, “Unlike all of you, I bear fruit throughout the year. My stem and flowers are used in cooking, and my leaves serve as natural plates for meals.”

Listening to the discussion, the Hibiscus plant finally spoke up, “Each of us has our own unique qualities. That’s why this park is so special—it thrives because of its diversity!”

Realizing the wisdom in Hibiscus’ words, all the trees nodded in agreement, embracing their differences and celebrating their unity.

ನಾವು ಸಮಾನರು

ಅ) ಪದಗಳ ಅರ್ಥ (Write the word Meaning)

ಉದ್ಯಾನವನ, ಉಸಿರಾಟ, ಉತ್ಪಾದಿಸುವ, ಕೃತಜ್ಞತೆ, ಹಿರಿಮಾವ, ಮೇಣ, ತೆಂಗಿನಮರ, ದಾಸವಾಳ ಗಿಡ, ಆಕರ್ಷಣೆ, ಉಪಯೋಗ, ಆಮ್ಲಜನಕ, ಸ್ವಚ್ಛಗೊಳಿಸುವ, ಬಾಳೆಗಿಡ, ಹಲಸಿನಮರ, ಆಲದಮರ

ಆ) ಬಿಟ್ಟಸ್ಥಳ ತುಂಬಿರಿ. (Fill in the blanks)

೧. ನಾನು ನನ್ನ ರೆಂಬೆ ಕೊಂಬೆಗಳನ್ನು ಚಾಚಿ ಹೆಚ್ಚು ………………. ಕೊಡುತ್ತೇನೆ. (ಬೆಳಕು, ಕತ್ತಲು, ನೆರಳು)
೨. ನಾನು ಮಾನವರಿಗೆ ………………( ಕಾಮಧೇನು, ಕಲ್ಪವೃಕ್ಷ, ಐರಾವತ)
೩. ನಾನು ನಿಮ್ಮೆಲ್ಲರ ……………….. (ಕಿರಿಮಾವ, ಅಳಿಯ, ಹಿರಿಮಾವ)
೪. ನಾನು ವರ್ಷದ ………………… ತಿಂಗಳು ಹಣ್ಣು ಬಿಡುತ್ತೇನೆ. (ಮೂರು, ಹನ್ನೆರಡು, ಆರು)

ಇ) ಈ ಕೆಳಗಿನ ಮಾತುಗಳನ್ನು ಯಾರು ಯಾರಿಗೆ ಹೇಳಿದರು. (Who told whom)

೧. “ಎಲ್ಲರೂ ನನ್ನ ಹಣ್ಣಿಗಾಗಿ ಮುಗಿ ಬೀಳುತ್ತಾರೆ”
ಯಾರು ಹೇಳಿದರು?…………….
ಯಾರಿಗೆ ಹೇಳಿದರು? …………….
೨. “ಛೀ ಬಿಡು! ನಿನ್ನ ಹಣ್ಣೋ ಮುಟ್ಟಿದರೆ ಮುಳ್ಳು”
ಯಾರು ಹೇಳಿದರು?…………….
ಯಾರಿಗೆ ಹೇಳಿದರು? …………….
೩. “ನಾನು ಕೊಡುವ ಹಣ್ಣು ನಾಲ್ಕಾರು ಜನರಿಗೆ ಸಾಕು”
ಯಾರು ಹೇಳಿದರು?…………….
ಯಾರಿಗೆ ಹೇಳಿದರು? …………….

ಈ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ. (Answer the following in one sentence)

೧. ಬಾಳೆಯ ಎಲೆ ಯಾವುದಕ್ಕೆ ಉಪಯೋಗ?
೨. ಯಾವ ಹಣ್ಣನ್ನು ತಿಂದರೆ ಒಬ್ಬರ ಹೊಟ್ಟೆಯೂ ತುಂಬೊಲ್ಲ?
೩. ಕೊಬ್ಬರಿ ಎಣ್ಣೆ ಯಾವುದರಿಂದ ಮಾಡುತ್ತಾರೆ?
೪. ಉದ್ಯಾನದಲ್ಲಿನ ಗಿಡಮರಗಳು ಏನೆಂದು ಮಾತಾಡಿಕೊಂಡವು?

ಉ) ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿರಿ. (Answer the following in 2-3 sentences)

೧. ತೆಂಗಿನ ಮರ ಕಲ್ಪವೃಕ್ಷ ಹೇಗೆ?
೨. ಬಾಳೆಯ ಉಪಯೋಗಗಳನ್ನು ಪಟ್ಟಿ ಮಾಡಿರಿ?
೩. ದಾಸವಾಳ ಗಿಡಮರಗಳಿಗೆ ಏನೆಂದು ಬುದ್ಧಿವಾದ ಹೇಳಿತು?

ಊ) ತಪ್ಪನ್ನು ಸರಿಪಡಿಸಿರಿ. (Correct the error in the sentence)

೧. ನಾನು ಮನುಷ್ಯರಿಗೆ ಕಲ್ಪಋಕ್ಷ.
೨. ಅಲಸಿನ ಹಣ್ಣು ತಿನ್ನಲು ರುಛಿಯಾಗಿರುತ್ತದೆ.
೩. ನಾವು ಮನುಷ್ಯರಿಗೆ ಕೃತಘ್ನರಾಗಿರೋಣ.
೪.ಪ್ರಾಣಿಗಳ ಹುಸಿರಾಟಕ್ಕೆ ಅಮ್ಲಜನಕ ಬೇಕು.

ಋ) ಮಧ್ಯದ ಅಕ್ಷರವನ್ನು ಬದಲಾಯಿಸಿ ಹೊಸ ಪದಗಳನ್ನು ಮಾಡಿರಿ. (Change the letter in the centre)

೧.ಹವಳ (ತಿನ್ನಲು ಕರ್ರಂ ಕರ್ರಂ) ……………
೨.ಸತ್ತರೆ (ಸಿಹಿಯನ್ನು ಕೊಡುವುದು) ………….
೩.ಕರಡಿ (ಮುಖವನ್ನು ನೋಡಿಕೊಳ್ಳುತ್ತೇವೆ) ……………
೪.ಕಟ್ಟಡ (ಕರ್ನಾಟಕದ ಭಾಷೆ) ………………..

Click here to download navu samnaru grade IV worksheet