Nee Nanagidare kannada poem written by Kayyara Kinhanna Rai. Nee Nanagidare kannada poem notes grade VI is for CBSE board curriculum.
A human being is a social creature and cannot live alone. Similarly, we observe that animals and birds also live together as social beings. Challenges and difficulties are a natural and unexpected part of life. When someone is in trouble, we should never feel happy about their hardship; instead, we must help them as much as possible. This is the core message of the poem.
ನೀ ನನಗಿದ್ದರೆ
ಪದಗಳಅರ್ಥಬರೆಯಿರಿ. (Write the word meaning)
ಹೊರೆ, ಹಿಗ್ಗು, ಚಾಳಿಸು, ಕಂಗಾಲು, ಉಪಕಾರ, ಸೊಕ್ಕು
ಅ) ಬಿಟ್ಟ ಸ್ಥಳವನ್ನು ಸರಿಯಾದ ಪದಗಳಿಂದ ತುಂಬಿರಿ. (Fill in the blanks)
೧. ಕತ್ತೆಯ ಬೆನ್ನಿಗೆ …………… ಕುದುರೆಯ ಜತೆಯಲ್ಲಿ ………..
೨. ಹೊತ್ತಿತು ಕುದುರೆಯು ………. ಅತ್ತಿತು ಬಗ್ಗಿಸಿತದು ………………
೩. ………… ನಡುಗಿತು ಕತ್ತೆಯ …………. ಬಿದ್ದಿತು ಭೂಮಿಗೆ ……………..
೪. ಒಂದಿಷ್ಟಾದರೂ …………….. ನನ್ನಯ ಪ್ರಾಣವ ………………
ಆ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ. (Answer the following in one sentence)
೧. ಭೀಮಣ್ಣನು ಎಲ್ಲಿಗೆ ಹೋದನು?
೨. ಕತ್ತೆಯು ಹೊರೆಯನ್ನು ಯಾರಿಗೆ ಹೊರೆ ಎಂದು ಕೇಳಿತು?
೩. ಭೀಮಣ್ಣನು ಏನನ್ನು ಕೊಂಡನು?
೪. ʼನೀ ನನಗಿದ್ದರೆʼ ಈ ಪದ್ಯದ ನೀತಿ ಏನು?
೫. ಕುದುರೆಯು “ನನ್ನಯ ಪ್ರಾಣವ ಉಳಿಸು” ಎಂದು ಯಾರನ್ನು ಕೇಳಿತು?
ಇ) ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯದಲ್ಲಿ ಉತ್ತರಿಸಿರಿ. (Answer the following in two – three sentences)
೧. ಕತ್ತೆಯು ಸಹಾಯ ಕೇಳಿದಾಗ ಕುದುರೆ ಏನೆಂದು ಹೇಳಿತು?
೨. ಕುದುರೆಯು ಕತ್ತೆಯನ್ನು ಏನೆಂದು ಬೇಡಿಕೊಂಡಿತು?
ಈ) ಈ ಪದಗಳನ್ನು ಬಿಡಿಸಿ ಬರೆದು ಸಂಧಿ ಹೆಸರಿಸಿರಿ. (Split the word and name the sandhi)
೧. ನಿನ್ನುಪಕಾರ ೨. ಒಂದಿಷ್ಟಾದರು
೩. ನನಗಿದ್ದರೆ ೪. ನಮ್ಮೊಳಗೆ
ಉ) ಈ ಪದ್ಯದಲ್ಲಿ ಬಂದಿರುವ ಪ್ರಾಸ ಪದಗಳನ್ನು ಪಟ್ಟಿ ಮಾಡಿರಿ. (Write the rhyming words of the poem)
Click here to download nee nangiddare poem kannada worksheet