This poem is written by Shri. K S Nisar Ahmed. Poet has expressed all his emotions about Karnataka. He writes “The natural beauty of the rivers, hills, waterfalls and forests attracts the mind”. This worksheet is made to prepare the children for the chapter Nityotsava.

Click here to download the nithyotsva worksheet

ನಿತ್ಯೋತ್ಸವ ಪ್ರಶ್ನೆ ಪತ್ರಿಕೆ

ಅ. ಪದಗಳ ಅರ್ಥ ಬರೆಯಿರಿ:

ಅದಿರು, ಶಾಸನ, ಗತ, ಸೀಮೆ, ವನ, ಶೀಲ, ತರು, ಗರಿಮೆ, ಬಾನು

ಆ. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.

೧. ಕನ್ನಡ ಸೀಮೆಯ ಜನರ ಮನಸ್ಸು ಎಂತಹದ್ದು?
೨. ಜೋಗದ ಸಿರಿ ಯಾವುದು?
೩. ಶಾಸನಗಳು ಏನನ್ನು ಸಾರುತ್ತದೆ?
೪. ತುಂಗಾ ನದಿ ಹೇಗೆ ಹರಿದು ಬರುತ್ತದೆ?
೫. ಕನ್ನಡ ಸೀಮೆಯ ಜನರ ನುಡಿ ಯಾವ ರೀತಿಯದು?
೬. ಹರಿದ್ವರ್ಣ ಕಾಡುಗಳಲ್ಲಿ ಯಾವ ಜಾತಿಯ ಮರಗಳಿವೆ?

ಇ.  ಕೆಳಗಿನ ಪ್ರಶ್ನೆಗಳಿಗೆ ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸಿ.

೧. ಕನ್ನಡ ನಾಡಿನ ಪ್ರಕೃತಿಯ ನಿತ್ಯೋತ್ಸವವನ್ನು ಕವಿ ಏನೆಂದು ವರ್ಣಿಸಿದ್ದಾರೆ?
೨. ನಾಡಿನ ಇತಿಹಾಸ ನಿತ್ಯೋತ್ಸವವನ್ನು ಎಲ್ಲೆಲ್ಲಿ ಕಾಣಬಹುದಾಗಿದೆ?

ಈ. ಕೆಳಗಿನ ಪದಗಳಿಗೆ ನಾನಾರ್ಥ ಪದಗಳನ್ನು ಬರೆಯಿರಿ.

೧. ತೊರೆ – ………………… , ………………
೨. ಹತ್ತು – ………………… , ………………
೩. ವರ್ಣ – ………………… , ………………

ಉ. ಕೆಳಗಿನ ಪದಗಳನ್ನು ಬಿಡಿಸಿ ಬರೆಯಿರಿ.

೧. ನಿತ್ಯೋತ್ಸವ :
೨. ಸಿಂಹಾಸನ :
೩. ಲೋಕಾಮೃತ :
೪. ಬೆಳಕಿನಲ್ಲಿ :

ಊ. ಸ್ವಂತ ವಾಕ್ಯದಲ್ಲಿ ಬರೆಯಿರಿ.

೧. ಉತ್ತುಂಗ :
೨. ಇತಿಹಾಸ:
೩. ಹಿರಿಮೆ:
೪. ನದಿ :

ಋ. ಪದ್ಯ ಪೂರ್ಣಗೊಳಿಸಿರಿ.

ಜೋಗದ ………………………..
………………………………………
………………………………………
……………………… ನಿಲುಕಿನಲ್ಲಿ

ಹಲವೆನ್ನದ ……………………
………………………………………
………………………………………
……………………… ಸೀಮೆಯೆ

ಎ. ಕೆಳಗಿನ ಪದಗಳನ್ನು ಬಹುವಚನ ಬರೆಯಿರಿ.

೧. ಓಲೆ – …………………   ೨. ಸಿಂಹಾಸನ – …………………
೩. ತಾಯಿ – ………………  ೪. ಜಲಪಾತ – …………………
೫. ನದಿ – ………………….  ೬. ಲೋಕ – …………………..