Nodaa banni Shrirangapattana ICSE grade IV lesson is about Shrirangapatna, near Mysuru, Karnataka, is a town rich in history and culture, best known for several significant sites. The Ranganathaswamy Temple, dedicated to Lord Vishnu, showcases exquisite Dravidian architecture. Daria Daulat Bagh, Tipu Sultan’s summer palace, features stunning frescoes and intricate wooden carvings.

Nodaa banni Shrirangapattana CBSE 6th grade is about a key historical site is Tipu Sultan’s Death Place, where the legendary ruler fell during the siege of Srirangapatna in 1799. The Gumbaz, his mausoleum, is notable for its impressive Mughal architecture and serene gardens. Within the Srirangapatna Fort are Tipu Sultan’s Jail and other historical structures, offering a glimpse into the past battles and events.

Nature enthusiasts can visit the Ranganathittu Bird Sanctuary, home to various migratory birds. The Cauvery River adds to the town’s charm, providing scenic beauty and opportunities for boating.

Srirangapatna’s rich blend of religious, historical, and natural attractions makes it a must-visit destination. The fusion of culture and history, from the ancient temples and fortifications to the vibrant natural scenery, offers visitors a unique and enriching experience. This mix of attractions truly highlights the town’s significant place in India’s heritage.

ಅ. ಒಂದು ವಾಕ್ಯದಲ್ಲಿ ಉತ್ತರಿಸಿರಿ. (Answer the following in one sentence)

೧. ಶ್ರೀರಂಗಪಟ್ಟಣ ಯಾವ ಜಿಲ್ಲೆಗೆ ಸೇರಿದೆ?
೨. ಟಿಪ್ಪುಸುಲ್ತಾನ್‌ ವಾಸವಿದ್ದ ಅರಮನೆಯ ಹೆಸರೇನು?
೩. ಮಕ್ಕಳು ಯಾವ ಊರಿಗೆ ಪ್ರವಾಸ ಹೊರಟರು?
೪. ಜಾಮೀಯಾ ಮಸೀದಿ ಯಾರ ಅವಧಿಯಲ್ಲಿ ನಿರ್ಮಿಸಲಾಗಿದೆ?

ಆ. ಬಿಟ್ಟಸ್ಥಳ ತುಂಬಿರಿ. (Fill in the blanks)

೧. ಟಿಪ್ಪುಸುಲ್ತಾನ್‌ ಮಡಿದ ಸ್ಥಳದ ಬಗ್ಗೆ __________ ಇದೆ.
೨. ಇತಿಹಾಸ ಪ್ರಸಿದ್ಧವಾದ ಆದಿ ರಂಗನಾಥಸ್ವಾಮಿ ___________ ಹೋಗೋಣ.
೩. ನಾಲ್ಕನೇ ತರಗತಿಯ __________ ಶಿಕ್ಷಕರೊಂದಿಗೆ ಪ್ರವಾಸಕ್ಕೆ ಹೊರಟರು.
೪. ಐತಿಹಾಸಿಕ ಪುರಾಣ ಪ್ರಸಿದ್ಧ ____________ ಸುಸ್ವಾಗತ.

ಇ. ಎರಡು, ಮೂರು ವಾಕ್ಯಗಳಲ್ಲಿ ಉತ್ತರಿಸಿರಿ. (Answer in two-three sentences)

೧. ಶ್ರೀರಂಗಪಟ್ಟಣದಲ್ಲಿ ಕೋಟೆಯನ್ನು ಏಕೆ ಕಟ್ಟಿದ್ದಾರೆ?
೨. ಮದ್ದಿನ ಮನೆಯನ್ನು ಏಕೆ ನಿರ್ಮಿಸಿದ್ದಾರೆ?

ಈ. ಸ್ವಂತ ವಾಕ್ಯದಲ್ಲಿ ಬರೆಯಿರಿ. (Make your own sentences)

ಪ್ರವಾಸ:
ನಾಮಫಲಕ :
ಕಾರಾಗ್ರಹ:
ದೇವಾಲಯ:

ಉ. ಯಾರು, ಯಾರಿಗೆ ಹೇಳಿದರು? (Who told whom?)

೧. ಯಾವುದೋ ಹಳೆಯ ಅರಮನೆ ಸ್ಥಳ ಕಾಣುತ್ತಿದೆ.
೨. ಊರನ್ನು ಶತ್ರುಗಳಿಂದ ರಕ್ಷಿಸಲು ಕೋಟೆಯನ್ನು ಕಟ್ಟಿದ್ದಾರೆ.
೩. ಟಿಪ್ಪು ಸುಲ್ತಾನ್‌ ಮಡಿದ ಸ್ಥಳದ ಬಗ್ಗೆ ಮಾಹಿತಿ ಇದೆ.

ಊ. ವಿರುದ್ಧ ಪದ ಬರೆಯಿರಿ. (Write Opposite words)

ಕರುಣೆ X            ಭಯ X             ಜಯ X             ವಿರೋಧ X

ಋ. ಕೆಳಗೆ ಕೊಟ್ಟಿರುವ ಅದಲು ಬದಲು ಪದಗಳನ್ನು ಸರಿಪಡಿಸಿ ಬರೆಯಿರಿ.(Correct the jumbled words)

೧. ಕಾಣುತ್ತಿರುವ ಓದು ಸೂಚನಾ ಫಲಕವನ್ನು ಅಲ್ಲಿ.
೨. ಕಟ್ಟಿದ್ದಾರೆ? ಕೋಟೆಯನ್ನು ಏಕೆ ಈ
೩. ಮೈಸೂರು ಕೊನೆಯ ಇದು ಯುದ್ಧ.

Click here to download nodaa banni shrirangapattana