ಅಕ್ಟೋಬರ್ ಎರಡು (ಪದ್ಯ)

Gandhiji’s Birthday is on October 2nd. Truth and non-violence were his principles.

ಅಕ್ಟೋಬರ್ 2 ರಂದು ಗಾಂಧೀಜಿಯವರ ಜನ್ಮದಿನ. ಗಾಂಧೀಜಿಯವರಿಗೆ ಸತ್ಯ, ಅಹಿಂಸೆ ಆಧಾರವಾಗಿತ್ತು.