Ondhu maradha bele kannada lesson is about how important the trees are. Ondhu maradha bele written by Ha Ma Nayak.
In America, Paul Kellen was jailed for nine years and fined for killing a 500-year-old tree, while citizens donated generously and prayed for the tree’s recovery. In contrast, in Bengaluru, an old banyan tree was ordered to be cut simply because it inconvenienced a prominent resident. Tree cutting, though illegal, happens openly across India, often disguised as minor trimming. A tree’s value—oxygen release, carbon absorption, soil protection, groundwater recharge, food, manure, and shelter for wildlife—totals over sixteen lakh rupees as per a scientist’s estimate. Yet the greatest truth remains: without trees, humanity cannot survive.
ಒಂದು ಮರದ ಬೆಲೆ
ಪದಗಳ ಅರ್ಥ ಬರೆಯಿರಿ. (Write the word meaning)
ಅಂತರ್ಜಲ, ಗೊಡವೆ, ಡಾಲರ್, ತೆತ್ತು, ದೂರು, ದೇಣಿಗೆ, ಲಭಿಸು, ಸಜೆ
ಪ್ರಶ್ನೆಗಳು
ಅ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ. (Answer the following questions in one sentences)
೧. ಪಾಲ್ ಕೆಲನ್ ಮಾಡಿದ ಅಪರಾಧವೇನು?
೨. ಅಮೇರಿಕದ ಜನ ಮರಗಳನ್ನು ಉಳಿಸಲು ಏಕೆ ಮುಂದಾಗುತ್ತಾರೆ?
೩. ಭಾರತ ಹಾಗೂ ಅಮೇರಿಕದ ಸಂಸ್ಕೃತಿಗಳಿಗೆ ಎಷ್ಟು ವರ್ಷಗಳ ಇತಿಹಾಸವಿದೆ?
೪. ಪಾಲ್ ಕೆಲನ್‌ಗೆ ಅಮೇರಿಕಯ ನ್ಯಾಯಾಲಯ ಯಾವ ಶಿಕ್ಷೆ ನೀಡಿತು?
೫. ಹಾ. ಮಾ. ನಾಯಕರು ಹೇಳುವಂತೆ ಎಲ್ಲವನ್ನು ಮೀರಿದ ಮರದ ಬೆಲೆ ಯಾವುದು?
ಆ) ಕೆಳಗಿನ ಪ್ರಶ್ನೆಗಳಿಗೆ ಮೂರು- ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ. (Answer the following questions in one sentences)
೧. ಭಾರತದಲ್ಲಿ ಮರಗಳ ನಾಶ ಹೇಗೆ ನಿರಾತಂಕವಾಗಿ ನಡೆಯುತ್ತಿದೆ?
೨. ಬೆಂಗಳೂರಿನಲ್ಲಿ ಗಣ್ಯ ವ್ಯಕ್ತಿಯೊಬ್ಬರು ತಮ್ಮ ಮನೆಯ ಬಳಿಯಲ್ಲಿನ ಮರ ತೆಗೆಸಲು ಹೇಗೆ ಪ್ರಯತ್ನಿಸಿದರು?
೩. ಮರವನ್ನು ಉಳಿಸಲು ಅಮೆರಿಕಾದ ವೃಕ್ಷ ಪ್ರೇಮಿಗಳು ಯಾವ ರೀತಿ ಸ್ಪಂದಿಸಿದರು?
ಇ) ಕೆಳಗಿನ ಪ್ರಶ್ನೆಗಳಿಗೆ ಎಂಟು – ಹತ್ತು ವಾಕ್ಯಗಳಲ್ಲಿ ಉತ್ತರಿಸಿರಿ. (Answer the following questions in one sentences)
೧. ಆರೋಗ್ಯವಂತ ಮರವೊಂದರ ಬೆಲೆ ಏನೆಂಬುದನ್ನು ವಿಜ್ಞಾನಿಯೊಬ್ಬರು ಲೆಕ್ಕ ಹಾಕಿದ ಬಗೆಯನ್ನು ವಿವರಿಸಿ.
೨. ಮರಗಳ ಸಂರಕ್ಷಣೆಯಲ್ಲಿ ಭಾರತ ಹಾಗೂ ಅಮೆರಿಕಾದ ಜನರ ನಡುವೆ ಇರುವ ವ್ಯತ್ಯಾಸಗಳಾವುವು?
ಈ) ಸಂದರ್ಭದೊಡನೆ ವಿವರಿಸಿರಿ. (Explain the context)
೧. “ಮರದ ಬುಡದಲ್ಲಿ ಶುಭಾಶಯ ಪತ್ರಗಳನ್ನು ನೀಡುತ್ತಿದ್ದಾರೆ”.
೨. “ಮನಕುಲವನ್ನು ಕಾಪಾಡಲು ಮರಗಳಿಲ್ಲದೆ ಸಾಧ್ಯವಿಲ್ಲ”.
೩. “ನಮ್ಮಲ್ಲಿ ಮರ ಕತ್ತರಿಸುವುದು ತೀರಾ ಸಾಮಾನ್ಯ ವಿಚಾರ”.
ಭಾಷಾಭ್ಯಾಸ
ಅ) ಕೆಳಗಿನ ಪದಗಳಿಗೆ ಸಮನಾರ್ಥಕಗಳನ್ನು ಬರೆಯಿರಿ. (Write the synonyms)
ಮರ, ಸಜೆ, ಭೂಮಿ, ದೇಣಿಗೆ
ಆ) ಕೆಳಗಿನ ಪದಗಳಿಗೆ ತತ್ಸಮ ತದ್ಭವ ರೂಪ ಬರೆಯಿರಿ. (Write the Tatsama – Tadhbhava)
ವರ್ಷ, ದೃಷ್ಟಿ, ಆಶ್ಚರ್ಯ
ಇ) ಕೆಳಗಿನ ಪದಗಳನ್ನು ಸ್ವಂತ ವಾಕ್ಯದಲ್ಲಿ ಬರೆಯಿರಿ. (Make your own sentence)
ದೃಷ್ಟಿಕೋನ, ಸುದ್ದಿ, ಸಂಸ್ಕೃತಿ, ಪ್ರಾರ್ಥನೆ, ದೇಣಿಗೆ
ಈ) ಕೆಳಗಿನ ಪದಗಳಿಗೆ ವಿರುದ್ಧಾರ್ಥಕ ಪದಗಳನ್ನು ಬರೆಯಿರಿ. (Write the opposite words)
ಬಹಿರಂಗ, ಉಳಿಸು, ಆಸಕ್ತಿ, ಸಾಧ್ಯ, ಆರೋಗ್ಯ
ಉ) ಕೆಳಗಿನ ಪದಗಳನ್ನು ಬಿಡಿಸಿ ಬರೆಯಿರಿ. (Split the words)
ಪತ್ರಗಳನ್ನಿಡು
ಸಾವಿರಾರು
ಶುಭಾಶಯ
ಮರವೊಂದು
ವಿಜ್ಞಾನಿಯೊಬ್ಬ
Click here to download Ondu maradha bele kannada notes worksheet