Parivartane kannada lesson from Tili Kannada. Parivartane lesson KSEEB written by G S Basavarjshastry.

Ganekal Shivaiah was a legendary violinist and an accomplished drama director, admired for his artistic brilliance. One evening, after concluding a drama performance, he was stopped by four thieves who demanded his money. Instead of reacting with fear, Shivaiah calmly requested them to listen to his music for thirty minutes. As he played the violin, the soothing and soulful melody deeply touched the thieves. Moved by his art and gentle nature, they refused to take his money and asked only for his blessings. Shivaiah, with great compassion, gave them the money himself and encouraged them to start an honest livelihood, thereby guiding them away from a life of crime.

Taranath was a noble and fearless man known for his kindness and service to humanity. He established a shelter for underprivileged children, offering them free education and care. His selfless work earned him respect even from foreigners, one of whom gifted him a watch that he never used. One day, a boy from the ashram stole the watch and sold it to a businessman. When the police arrived to arrest the boy based on a complaint, Taranath intervened and told them that he had sent the watch for repair through the boy. The police left without taking any action. Overcome with guilt, the boy confessed and wept. Taranath forgave him and advised him to study hard and become a responsible individual, showing that compassion can lead to true change.

ಪರಿವರ್ತನೆ

I. ಪದಗಳಅರ್ಥ(Word Meaning)

ಅರಿವು, ಮೈಮರೆ, ಸಂಭಾವನೆ, ಅರೆಷ್ಟು, ಗಂಟುಬೀಳು, ತಲೆದೂಗು, ಪರೋಪಕಾರಿ, ಈಚಲ, ತಕರಾರು, ಪರಿವರ್ತನೆ, ಪಶ್ಚಾತಾಪ, ಬಯಲಾಟ, ಸನ್ಮಾರ್ಗ

II. ಪ್ರಶ್ನೆಗಳು

ಅ) ಬಿಟ್ಟಸ್ಥಳಗಳನ್ನುಸೂಕ್ತಪದಗಳಿಂದಭರ್ತಿಮಾಡಿರಿ. (Fill in the blanks)

೧. ತಾರಾನಾಥರ ವಾಚನ್ನು ಕದ್ದವನು …………………
೨. ತಾರಾನಾಥರ ಊರು ……………………
೩. ಜಿ ಎಸ್ ಬಸವರಾಜಶಾಸ್ತ್ರೀ ಅವರ ತಾತನ ಹೆಸರು ………………
೪. ಪರಿವರ್ತನೆ ಪಾಠದ ಆಕಾರ ಕೃತಿ ………………..

ಆ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ. (Answer the following questions in one sentence)

೧. ಮನಸ್ಸು ಯಾವ ಮಾತುಗಳಿಂದ ಪರಿವರ್ತನೆಯಾಗುತ್ತದೆ?
೨. ತಾರಾನಾಥರು ಆಶ್ರಮವನ್ನು ಏಕೆ ಕಟ್ಟಿದರು?
೩. ಗಣೇಕಲ್ ಶಿವಯ್ಯನವರ ಸಂಗೀತ ಕೇಳಲು ಕಳ್ಳರು ಏಕೆ ಒಪ್ಪಿಕೊಂಡರು?
೪. ಗಣೇಕಲ್ ಶಿವಯ್ಯನವರು ಕಳ್ಳರನ್ನು ಏನೆಂದು ಆಶೀರ್ವದಿಸಿದರು? ೫. ಗಣೇಕಲ್ ಶಿವಯ್ಯನವರು ಯಾವುದಕ್ಕೆ ಪ್ರಸಿದ್ಧರಾಗಿದ್ದರು?

ಇ) ಕೆಳಗಿನ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ. (Answer the following questions in three – four sentences)

೧. ತಾರಾನಾಥರ ವ್ಯಕ್ತಿತ್ವದ ವಿಶೇಷತೆಗಳೇನು?
೨. ಗಣೇಕಲ್ ಶಿವಯ್ಯನವರ ಸಂಗೀತ ಕೇಳಿದ ನಂತರ ಕಳ್ಳರು ಏನು ಮಾಡಿದರು?
೩. ಗಣೇಕಲ್ ಶಿವಯ್ಯನವರು ಕಳ್ಳರನ್ನು ಏನೆಂದು ಕೇಳಿಕೊಂಡರು?
೪. ಬಾಲಕನು ಶಿಕ್ಷೆ ಅನುಭವಿಸುವುದನ್ನು ತಾರಾನಾಥರು ಹೇಗೆ ತಪ್ಪಿಸಿದರು?

ಈ) ಕೆಳಗಿನ ಪ್ರಶ್ನೆಗಳಿಗೆ ಎಂಟು- ಹತ್ತು ವಾಕ್ಯಗಳಲ್ಲಿ ಉತ್ತರಿಸಿರಿ. (Answer the following questions in eight – ten sentences)

೧. ಗಣೇಕಲ್ ಶಿವಯ್ಯನವರು ಕಳ್ಳರ ಮನಸ್ಸನ್ನು ಹೇಗೆ ಪರಿವರ್ತಿಸಿದರು?
೨. ತಾರಾನಾಥರು ವಾಚನ್ನು ಕದ್ದ ಬಾಲಕನ ಮನಸ್ಸನ್ನು ಹೇಗೆ ಪರಿವರ್ತಿಸಿದರು?

ಉ) ಸಂದರ್ಭದಲ್ಲಿ ವಿವರಿಸಿರಿ. (Explain the context in details)

೧. “ನೀವು ನಿಶ್ಚಿಂತೆಯಿಂದ ಕುಳಿತು ಅರ್ಧ ತಾಸು ನನ್ನ ಸಂಗೀತವನ್ನು ಕೇಳಬೇಕು”
೨. “ಗುರುಗಳೇ ನನಗೆ ಶಿಕ್ಷೆ ಕೊಡಿಸಬೇಕಿತ್ತು”
೩. “ಇವನು ಕಳ್ಳನಲ್ಲ ತಪ್ಪು ಮಾಡಿಲ್ಲ, ಆದ್ದರಿಂದ ಇವನನ್ನು ಬಂಧಿಸುವ ಅವಶ್ಯಕತೆ ಇಲ್ಲ”
೪. “ತಾತ ನಿಮ್ಮ ಹಣವು ನಮಗೆ ಬೇಡ ನಿಮ್ಮ ಆಶೀರ್ವಾದವಷ್ಟೇ ಸಾಕು”

III ಭಾಷಾಭ್ಯಾಸ

ಅ) ಕೆಳಗಿನ ಪದಗಳನ್ನು ಸ್ವಂತ ವಾಕ್ಯದಲ್ಲಿ ಬರೆಯಿರಿ. (Make your own sentence)

ಸನ್ಮಾರ್ಗ, ಪರೋಪಕಾರಿ, ಮೈಮರೆ, ತಲೆದೂಗು, ದಯಾಳು, ವ್ಯಾಸನ, ಪರಿವರ್ತನೆ

ಆ) ಕೆಳಗಿನ ಪದಗಳಿಗೆ ವಿರುದ್ಧಾರ್ಥಗಳನ್ನು ಬರೆಯಿರಿ. (Write the opposite words)

ನಿಶ್ಚಿಂತೆ, ವಿದೇಶಿ, ವಿದ್ಯಾವಂತ, ಸನ್ಮಾರ್ಗ, ಅಸಾಧ್ಯ, ಧೈರ್ಯ

ಇ) ಕೆಳಗಿನ ಪದಗಳನ್ನು ಬಿಡಿಸಿ ಬರೆಯಿರಿ. (Split the words)

ಪರೋಪಕಾರಿ, ಸಹೋದರ, ತಲೆದೂಗು, ಒಟ್ಟುಗೂಡಿ

ಈ) ಕೆಳಗಿನ ಮಾದರಿಯಂತೆ ʼವಂತʼ ಪ್ರತ್ಯಯ ಸೇರಿರುವ ಪದಗಳನ್ನು ಪಟ್ಟಿ ಮಾಡಿರಿ. (Make a list of words given in the example)

ಸತ್ಯ + ವಂತ = ಸತ್ಯವಂತ

Click here to download parvartane kannada icse tili kannada