Putana gaalipata worksheet grade IV is the poem written by Dr. Varada Srinivasa. This poem is about a boy named Putta , who buys a kite and does not share it with his friends. While flying the kite, it gets stuck to the tree. His friends bring the kite down and make him laught. Putana gaalipata poem teach children to be down to earth and not to be greedy.
ಪುಟ್ಟನ ಗಾಳಿಪಟ
೧. ಕನ್ನಡದಲ್ಲಿ ಅರ್ಥ ಬರೆಯಿರಿ. (Write Kannada meaning)
ಜಂಭ, ಗಗನ, ಪೆಚ್ಚು, ಕರಗು, ಬಳಗ, ಸಿಲುಕು
೨. ಆಂಗ್ಲ ಭಾಷೆಯಲ್ಲಿ ಅರ್ಥ ಬರೆಯಿರಿ. (Write English Meaning)
ಜಂಭ, ಗೆಳೆಯರು, ಹಾಳೆ, ಉದ್ದ, ಖಂಡಿತ, ಗಗನ, ಹಸಿರು, ಗಾಳಿಪಟ
೩. ವಿರುದ್ಧ ಪದ ಬರೆಯಿರಿ. (Write Opposite words)
ಸರಿ X ಸತ್ಯ X ಆಸೆ X ನಂಬಿಕೆ X
ಅನುಕೂಲ X ಒಳಗೆ X ಲಾಭ X ಜಾಣ X
ಏಳು X ಸಂದೇಹ X
೪. ಬಹುವಚನ ಬರೆಯಿರಿ. (Write Plural)
ಬಾಲಕ , ಹುಡುಗ, ಹಿರಿಯ, ಅರಸ, ಗೆಳೆಯ, ಶಿಕ್ಷಕ
೫. ಗುಂಪಿಗೆ ಸೇರದ ಪದ ಬರೆಯಿರಿ. (Choose the odd one out)
೧. ರಾಮ, ರಹೀಮ, ಜೋಸೆಫ್, ಕೋಗಿಲೆ
೨. ದಾಂಡು, ಮೈಸೂರು, ಚೆಂಡು, ಗೋಲಿ
೩. ಹಸಿರು, ಹಳದಿ, ಹಸು, ಕೆಂಪು
೪. ಆನೆ, ಮರ, ಗಿಡ, ಬಳ್ಳಿ
೬. ಪದ್ಯದ ಸಾಲುಗಳನ್ನು ಬರೆಯಿರಿ. (Complete the Poem)
ಗೆಳೆಯರು ………………………….
…………………………. ನಗಿಸಿದರು
ಪುಟ್ಟನ ……………………………..
……………………… ಪಾಲಾಯ್ತು
೭. ಒಂದು ವಾಕ್ಯದಲ್ಲಿ ಉತ್ತರಿಸಿ. (Write in one sentence)
೧. ಗಾಳಿಪಟವು ಯಾರ ಕೈಯಲ್ಲಿ ಇತ್ತು?
೨. ಪುಟ್ಟನಿಗೆ ಏಕೆ ಪೆಚ್ಚಾಯಿತು?
೩. ಗಾಳಿಪಟ ಯಾವುದಕ್ಕೆ ಸಿಕ್ಕಿಕೊಂಡಿತು?
೪. ಯಾರನ್ನು ಕರೆಯಲು ಪುಟ್ಟ ಮನೆಯಾಚೆ ಹೋದನು?
೫. ಗಾಳಿಪಟ ಯಾರ ಪಾಲಾಯಿತು?
೮. ಎರಡು/ಮೂರು ವಾಕ್ಯಗಳಲ್ಲಿ ಉತ್ತರಿಸಿ. (Write in 2-3 sentences)
೧. ಪುಟ್ಟನು ಗೆಳೆಯರಿಗೆ ಜಂಭದಿಂದ ಏನನ್ನು ಹೇಳಿದನು?
೨. ಗಾಳಿಪಟ ಪದ್ಯದಲ್ಲಿ ಕಂಡುಬರುವ ನೀತಿಯೇನು?
೯. ಪದಗಳನ್ನು ಬಿಡಿಸಿ ಬರೆಯಿರಿ.
ಮನೆಯಾಚೆ, ಕುಣಿದಾಡಿ, ಓಡೋಡಿ, ಪೆಚ್ಚಾಯ್ತು, ಪಾಲಾಯ್ತು
೧೦. ಸ್ವಂತ ವಾಕ್ಯದಲ್ಲಿ ಬರೆಯಿರಿ.
ಗಾಳಿಪಟ =
ಬಳಗ =
ಜಂಭ =
ಕರಗು =