ರೈಲಿನ ಆಟ – ಪ್ರಶ್ನೆ ಪತ್ರಿಕೆ
ಅ. ಪದಗಳ ಅರ್ಥ ಬರೆಯಿರಿ (Write the word meaning)
ಚಂದ, ಬಿಡುವು, ಆನಂದಿಸು, ದಾರಿ, ರಭಸ
ಆ. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ. (Write answer in one sentence)
೧. ಯಾರು ಯಾರು ರೈಲಿನ ಆಟ ಆಡಿದರು?
೨. ಯಾವುದು ನೋಡಲು ಚಂದ?
೩. ಎಂದು ಶಾಲೆಗೆ ಬಿಡುವು?
೪. ರೈಲಿನಲ್ಲಿ ಏನನ್ನು ಮಾರುವವರು ಬಂದರು?
೫. ರೈಲು ಯಾವ ಊರು ಸೇರಿತು?
ಇ. ಬಿಟ್ಟ ಸ್ಥಳವನ್ನು ತುಂಬಿರಿ. (Fill in the blanks)
೧. ………………………… ಹೊರಟಿದೆ ನಮ್ಮ ರೈಲು.
೨. ರೈಲು …………………………… ಬೆಂಗಳೂರು ಸೇರಿತು.
೩. ……………………… ಊದುತ್ತಾ ರೈಲು ಚಲಿಸುವುದು.
೪. ರಾಮು ಮತ್ತು ಗೆಳೆಯರು ……………….. ಕೊಂಡು ತಿಂದರು.
ಈ. ಸರಿ ತಪ್ಪು ಬರೆಯಿರಿ. (Write true/false)
೧. ರೈಲುಗಾಡಿ ರಸ್ತೆಯ ಮೇಲೆ ಉರುಳುತ್ತಾ ಚಲಿಸಿತು. ………………………….
೨. ಅಂದು ಸೋಮವಾರ ಶಾಲೆಗೆ ಬಿಡುವು. …………………………..
೩. ಎಲ್ಲರೂ ರೈಲು ಪ್ರಯಾಣವನ್ನು ಆನಂದಿಸಿದರು. ……………………………….
೪. ರೈಲಿನಲ್ಲಿ ತಿಂಡಿ, ಹಣ್ಣು, ಚಹ ಮಾರುವವರು ಬಂದರು. …………………………..