Saahasi Monalisha, a second-grade student at UGMA School in Odisha, was returning home from school when she saw two bulls fighting near the roadside. At the same time, two cars were approaching from opposite directions, and a blind boy was walking on the street. Suddenly, the bulls attacked the boy, leaving him injured and crying for help. Without thinking about her own safety, Saahasi Monalisa quickly intervened and saved him. One of the car drivers stopped to provide first aid to the injured boy and praised Monalisa for her bravery. Her courageous act was later recognized with the prestigious Geeta Chopra Award. Saahasi Monalisha grade VI Kannada lesson is about brave girl Monalisha.
ಸಾಹಸಿ ಮೊನಾಲಿಸಾ
I. ಪದಗಳ ಅರ್ಥ ಬರೆಯಿರಿ. (Write the word meaning)
ಅಂಚು, ಬ್ಯಾಂಡೇಜ್, ಮುಗ್ಧ, ಅನುಕರಣೀಯ, ಒಸರು, ಚಿನ್ನಾಟ, ತಿವಿ, ರಾಜ್ಯಪಾಲ, ಸಹಾನುಭೂತಿ, ಹಂಗು, ಅಂತಕರಣ, ಅಮೋಘ, ಗುದ್ದಾಟ, ರೂಢಿ, ಬಳಕೆ, ಜೋರು, ಪುರಸ್ಕಾರ, ಮುಗ್ಧ, ಮೈತ್ರಿ, ಸಾಹಸ, ಹೆದರು
II. ಪ್ರಶ್ನೆಗಳು
ಅ) ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ. (Answer the following in one sentence)
೧. ಭಾರತ ಸರ್ಕಾರ ಮೊನಾಲಿಸಾಗೆ ಯಾವ ಪ್ರಶಸ್ತಿ ನೀಡಿತು?
೨. ಹೋರಿಯ ತಿವಿತಕ್ಕೆ ಒಳಗಾದ ಕುರುಡು ಹುಡುಗ ಏನೆಂದು ಕೂಗಿಕೊಂಡನು?
೩. ಮೊನಾಲಿಸಾ ಹೋರಿಯ ತಿವಿತದಿಂದ ಹೇಗೆ ಪಾರಾದಳು?
೪. ಜಿಲ್ಲಾಧಿಕಾರಿಗಳು ಯಾರ ಸಾಹಸದ ಕಥೆಯನ್ನು ನೆನಪಿಸಿದರು?
೫. ಮೊನಾಲಿಸಾಳ ತಂದೆ ತಾಯಿಯ ಹೆಸರೇನು?
೬. ಮೊನಾಲಿಸಾ ಯಾವ ಶಾಲೆಯಲ್ಲಿ ಓದುತ್ತಿದ್ದಳು?
ಆ) ಈ ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿರಿ. (Answer the following in two-three sentences)
೧. ಕಾರಿನ ಚಾಲಕ ಮೊನಾಲಿಸಾಳನ್ನು ಏನೆಂದು ಮುದ್ದಾಡಿದನು?
೨. ಕಾರಿನ ಚಾಲಕ ಕುರುಡು ಹುಡುಗನಿಗೆ ಯಾವ ರೀತಿ ಚಿಕಿತ್ಸೆ ನೀಡಿದನು?
೩. ಜಿಲ್ಲಾಧಿಕಾರಿ ಮೊನಾಲಿಸಾಳನ್ನು ಅಭಿನಂದಿಸಿ ಹೇಳಿದ ಮಾತುಗಳಾವುವು?
೪. ಮೊನಾಲಿಸಾಳ ಮುಗ್ಧ ಮಾತುಗಳಿಗೆ ಕಾರಿನ ಚಾಲಕ ಏನೆಂದು ಪ್ರತಿಕ್ರಿಯಿಸಿದನು?
೫. ಮೊನಾಲಿಸಾ ಕಾರಿನ ಚಾಲಕನಿಗೆ ಯಾವ ರೀತಿ ಧನ್ಯವಾದ ಹೇಳಿದಳು?
೬. ಮೊನಾಲಿಸಾ ಕುರುಡು ಹುಡುಗನನ್ನು ಹೇಗೆ ಕಾಪಾಡಿದಳು?
ಇ) ಈ ಕೆಳಗಿನ ಪ್ರಶ್ನೆಗಳಿಗೆ ಆರು – ಏಳು ವಾಕ್ಯಗಳಲ್ಲಿ ಉತ್ತರಿಸಿರಿ. (Answer the following in six-seven sentences)
೧. ಕುರುಡು ಹುಡುಗನು ಅಪಾಯಕ್ಕೆ ಹೇಗೆ ಒಳಗಾದನು?
೨. ಮೊನಾಲಿಸಾಳ ಸಾಹಸ ಮೆಚ್ಚುವಂತಹದ್ದು ಏಕೆ?
ಈ) ಕೆಳಗಿನ ಮಾತುಗಳನ್ನು ಯಾರು ಯಾರಿಗೆ ಹೇಳಿದರು? ಬರೆಯಿರಿ. (Who told whom)
೧. “ನಿನ್ನ ಹೆತ್ತ ತಂದೆ ತಾಯಿಗಳು ಧನ್ಯರು.”
ಯಾರು ಹೇಳಿದರು? ………………………………….
ಯಾರಿಗೆ ಹೇಳಿದರು? …………………………………
೨. “ನನ್ನನ್ನು ಕಾಪಾಡಿ! ಕಾಪಾಡಿ!”
ಯಾರು ಹೇಳಿದರು? ………………………………….
ಯಾರಿಗೆ ಹೇಳಿದರು? …………………………………
೩. “ಭೇಷ್ ಮಗು! ನಿನ್ನ ಧೈರ್ಯ ಮೆಚ್ಚಿದನು”
ಯಾರು ಹೇಳಿದರು? ………………………………….
ಯಾರಿಗೆ ಹೇಳಿದರು? …………………………………
III. ಭಾಷಾಭ್ಯಾಸ
ಅ) ಬಿಡಿಸಿ ಬರೆಯಿರಿ. (Split the word)
೧. ಮುಖ್ಯೋಪಾಧ್ಯಾಯ = ………………… + ………………
೨. ವಾರ್ಷಿಕೋತ್ಸವ = …………………… + ………………
೩. ಜಿಲ್ಲಾಧಿಕಾರಿ = …………………… + …………………..
೪. ಚೆನ್ನಾಗಿಟ್ಟರಲಿ = ………………… + ………………………
ಆ) ಬಿಟ್ಟಸ್ಥಳ ತುಂಬಿರಿ. (Fill in the blanks)
೧. ʼಸಹಾನುಭೂತಿʼ ಪದದ ಅರ್ಥ …………………………
೨. ರವಿಯ ಗಾಯಕ್ಕೆ ಬ್ಯಾಂಡೇಜ್ ಕಟ್ಟಲಾಯಿತು. ಗೆರೆ ಎಳೆದ ಪದವು ………………….
೩. ʼಮೆಲ್ಲನೆʼ ಪದದ ವಿರುದ್ಧ ಪದ ………………………
೪. ʼಅಂಚುʼ ಪದದ ಸಮನಾರ್ಥಕ ಪದ ………………………
ಇ) ಸ್ವಂತ ವಾಕ್ಯದಲ್ಲಿ ಬರೆಯಿರಿ. (Make your own sentence)
೧. ದಷ್ಟಪುಷ್ಟ:
೨. ಸಹಾಯ:
೩. ಬೆರಗಾಗು:
೪. ಸಾಹಸ:
೫. ಸನ್ಮಾನ: