ಅ) ಬಿಟ್ಟಸ್ಥಳ ತುಂಬಿರಿ.
೧. ಭರತ ಭೂಮಿಯ ………………………… ಕೋಟಿ ಸೈನಿಕರಾಗೋಣ.
೨. ದ್ವೇಷ-ಅಸೂಯೆ ತೊರೆಯೋಣ ……………….. ಭಾರತ ಕಟ್ಟೋಣ.
೩. ಸ್ವಾಭಿಮಾನದ ಸಾರ್ಥಕ ಬದುಕಿನ ………………… ಮೆರೆಯೋಣ.
೪. ಭಾರತ ಮಾತೆಯ ಮಂದಿರಕೆ …………. ಕಂಬಗಳಾಗೋಣ.
ಆ) ಪದಗಳ ಅರ್ಥ ಬರೆಯಿರಿ.
ಮಮತೆ, ಬಿತ್ತೋಣ, ತೊರೆ, ಬಲಿಷ್ಠ, ರಕ್ಷಣೆ, ಸಾರ್ಥಕ, ಸೈನಿಕ, ವೈವಿಧ್ಯ, ಸಮತೆ.
ಇ) ಕೆಳಗಿನ ಪದ್ಯವನ್ನು ಪೂರ್ಣಗೊಳಿಸಿರಿ.
ವಿಶ್ವ ಜೀವನವೆ ………………………………………………………………
……………………………………………………… ಹೃದಯಿಗಳಾಗೋಣ
ಎಲ್ಲ ದೇಶಕು ………………………………………………………………
……………………………………………………… ಹಂಚೋಣ
ಈ) ಒಂದು ವಾಕ್ಯದಲ್ಲಿ ಉತ್ತರಿಸಿರಿ.
೧. ಎಲ್ಲ ದೇಶಕು, ಎಲ್ಲ ಕಾಲಕು ಏನನ್ನು ಹಂಚಬೇಕು?
೨. ವೈವಿಧ್ಯವನ್ನು ಯಾವ ರೀತಿ ಬೆಳೆಸಬೇಕು?
೩. ನಾವು ಯಾವ ಬಗೆಯ ರಾಷ್ಟ್ರವನ್ನು ಕಟ್ಟಬೇಕು?
೪. ನಾವು ಯಾವಾಗ ವಿಶಾಲ ಹೃದಯಿಗಳಾಗುತ್ತೇವೆ?
೫. ನಾವು ಏನನ್ನು ಬೆಳಗಬೇಕು?
ಉ) ಎರಡು – ಮೂರು ವಾಕ್ಯಗಳಲ್ಲಿ ಬರೆಯಿರಿ.
೧. ನಾವು ಭಾರತ ಮಾತೆಯ ಮಂದಿರದಲ್ಲಿ ಹೇಗೆ ವಿಶಾಲ ಹೃದಯಿಗಳಾಗಿ
ಬಾಳಬೇಕು?
೨. ಪ್ರಸ್ತುತ ಪದ್ಯದಲ್ಲಿ ನಿಮಗಿಷ್ಟವಾದ ವಿಚಾರವನ್ನು ಮೂರು ವಾಕ್ಯಗಳಲ್ಲಿ
ಬರೆಯಿರಿ.
ಊ) ಸ್ವಂತ ವಾಕ್ಯದಲ್ಲಿ ಬರೆಯಿರಿ.
೧. ಸಾಧನೆ: ……………………………………………………………………………
೨. ಮಮತೆ: ……………………………………………………………………………
೩. ಸ್ವಾಭಿಮಾನ : ……………………………………………………………………
೪. ದೀಪ : ………………………………………………………………………………