Sahasi Ramesh, the ICSE Grade VI lesson narrates the inspiring story of a brave boy named Ramesh. In the peaceful village of Ramapura, a farmer named Ranga lived with his parents, his wife Mallamma, and their one-year-old son. One day, while Ranga was working in the fields and Mallamma was busy in the cowshed, a sudden fire engulfed their hut. Everyone rushed out in fear, but Mallamma’s baby, who was sleeping in the cradle, was still inside. Desperate and terrified, Mallamma cried out for help, but no one dared to enter the burning house.

Hearing her cries, Ramesh, a boy from the nearby school, immediately sprang into action. Without hesitation, he ran straight into the blazing hut, risking his life to save the child. Moments later, Ramesh emerged from the fire, carrying the baby safely in his arms. His courage and quick thinking saved the child’s life. From that day on, Ramesh was celebrated in the village and given the title “Sahasi Ramesh,” which means “Adventurous Ramesh.”

Sahasi Ramesh grade 6th ICSE is a story not only honors Ramesh’s heroism but also serves as an inspiring lesson about bravery, selflessness, and the importance of standing up to challenges, no matter how dangerous they may seem.

ಸಾಹಸಿ ರಮೇಶ

ಅ.ಪದಗಳ ಅರ್ಥ ಬರೆಯಿರಿ (Write word Meaning)

ಸಹಾಯ, ಆವರಿಸು, ಧೈರ್ಯ, ರಕ್ಷಿಸು, ಗುಡಿಸಲು, ಕೊಂಡಾಡು

ಆ. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ. (Write answer in one word)

೧.ಹುಡುಗ ಧೈರ್ಯದಿಂದ ಏನು ಮಾಡಿದ ?
೨.ಬೆಂಕಿ ಹೇಗೆ ಆವರಿಸಿ ಉರಿಯುತ್ತಿತ್ತು?
೩.ರಂಗನ ಗುಡಿಸಿಲಿನಲ್ಲಿ ಯಾರು ಯಾರು ವಾಸಿಸುತ್ತಿದ್ದರು?
೪.ಮಲ್ಲಮ್ಮ ಯಾರು? ಏನು ಮಾಡುತ್ತಿದ್ದಳು?
೫. ರಂಗನ ತಂದೆ ತಾಯಿಯರು ಮನೆಯಿಂದ ಏಕೆ ಹೊರಗೆ ಬಂದರು?

ಇ. ಸರಿ ತಪ್ಪು ಗುರುತಿಸಿ. (True or False)
೧.ಆದರೆ ಜನರು ಅವಳನ್ನು ಹೋಗಲು ಬಿಡಲಿಲ್ಲ.
೨.ಮಲ್ಲಮ್ಮ ಕೊಟ್ಟಿಗೆಯಿಂದ ಓಡಿ ಬಂದಳು.
೩.ಎಂದಿನಂತೆ ರಂಗ ಊರಿಗೆ ಹೋಗಿದ್ದನು.
೪.ಅವನ ಮೈ ಕೈಯಲ್ಲ ಸುಟ್ಟ ಗಾಯಗಳಾಗಲಿಲ್ಲ.
೫.ಒಬ್ಬ ಶಾಲಾ ಹುಡುಗಿಗೆ ಮನೆಯೊಳಗೆ ಮಗು ಮಲಗಿರುವ ವಿಷಯ ತಿಳಿಯಿತು.

ಈ.ಇಂಗ್ಲಿಷ್ ಪದಗಳಿಗೆ ಕನ್ನಡದಲ್ಲಿ ಉತ್ತರಿಸಿರಿ. (Write the Kannada word meaning)
Evening, fire, doors, question, suddenly, grass, help, raised, farmer, bless

ಉ. ವಿರುದ್ಧ ಪದಗಳನ್ನು ಬರೆಯಿರಿ. (Write the opposite word)
ಧೈರ್ಯ X                ಹೊಗಳು X             ಸಹಾಯ X                ಹತ್ತಿರ X                        ಒಳಗೆX

ಊ. ಬಿಟ್ಟ ಸ್ಥಳ ತುಂಬಿರಿ. (Fill in the blanks)
೧. ಮಲ್ಲಮ್ಮ ……………………… ಓಡಿ ಬಂದಳು.
೨. ರಂಗನ ಹೆಂಡತಿ ……………………
೩. ಎಂದಿನಂತೆ ರಂಗ …………………. ಹೋಗಿದ್ದನು.
೪. …………………ವೆಂಬ ಹಳ್ಳಿಯಲ್ಲಿ ರಂಗ ಎಂಬ ರೈತನಿದ್ದನು.
೫. ಅವನ ಹೆಸರು ……………… ಎಂದೇ ಹೆಸರಾಯಿತು.

ಋ. ಲಿಂಗ ಬದಲಿಸಿ ಬರೆಯಿರಿ. (change the gender)
ರಾಜ, ಗೆಳೆಯ, ಅಜ್ಜ, ಮಗ, ಶಿಕ್ಷಕ , ತಂದೆ, ಮುದುಕ, ಗಂಡ

ಎ. ವಚನ ಬದಲಿಸಿ ಬರೆಯಿರಿ. (change to plural)
ಹಳ್ಳಿ, ಮನೆ, ಬಾಗಿಲು, ತೊಟ್ಟಿಲು, ಮರ

ಏ. ಸ್ವಂತ ವಾಕ್ಯ ರಚಿಸಿರಿ. (Make your own sentence)
ಸಾಯಂಕಾಲ:
ಸಹಾಯ:
ರಕ್ಷಿಸು:
ಕೆಲಸ:
ಗುಡಿಸಿಲು:
ಶಾಲೆ:
ಕಾಪಾಡು:
ಆನಂದ:
ಚೀರುತ್ತಾ:

ಐ. ಹೊಂದಿಸಿ ಬರೆಯಿರಿ. (Match the Following)
೧. ರಂಗ           ರಂಗನ ಹೆಂಡತಿ
೨. ಗುಡಿಸಲು       ರಮೇಶ
೩. ಸಾಹಸಿ         ರೈತ
೪. ಮಲ್ಲಮ್ಮ        ದನಗಳು
೫. ಕೊಟ್ಟಿಗೆ         ಬೆಂಕಿ

ಒ. ಸಮನಾರ್ಥಕ ಪದವನ್ನು ಬರೆಯಿರಿ. (Write the Synonyms)
ಆನಂದ, ಬೆಂಕಿ, ಗುಡಿಸಲು, ಹಳ್ಳಿ, ಸಹಾಯ

ಓ. ಯಾರು ಯಾರಿಗೆ ಹೇಳಿದರು? (Who told Whom)
೧. “ಮಗು ಎಲ್ಲಿ ಮಲಗಿದೆ?”
೨. “ಅಯ್ಯೋ! ನನ್ನ ಮಗು ನನ್ನ ಮಗು”
೩. “ತೊಟ್ಟಿಲಲ್ಲಿ ಮಲಗಿದೆ”

ಔ. ಈ ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ.( Answer the following in two – three sentences)
೧. ತಾಯಿ ತನ್ನ ಕಂದನಿಗಾಗಿ ಏಕೆ ಗೋಳಾಡುತ್ತಿದ್ದಳು?
೨. ಶಾಲಾ ಹುಡುಗ ಮಗುವನ್ನು ಹೇಗೆ ರಕ್ಷಿಸಿದ?

Click here to download Sahasi Ramesh worksheet