Sankalpagite is poem writen by Sri G S Sivarudrappa. Guggari Shanthaveerappa Shivarudrappa (7 February 1926 – 23 December 2013), or colloquially GSS, was an Indian Kannada poet, writer, and researcher who was awarded the title of Rashtrakavi (national poet) by the Government of Karnataka in 2006. Sankalpagite writer Shivarudrappa earned his BA in 1949 and his MA in 1953 from the University of Mysore, receiving gold medals on three occasions. A devoted student and admirer of Kuvempu, he drew significant inspiration from Kuvempu’s literary contributions and life.[citation needed]

In 1965, Shivarudrappa was awarded a doctorate for his thesis Saundarya Samīkṣe (Kannada: ಸೌಂದರ್ಯ ಸಮೀಕ್ಷೆ), a groundbreaking work in literary aesthetics, completed under the mentorship of Kuvempu.

ಸಂಕಲ್ಪಗೀತೆ

  1. ಜಿ ಎಸ್ ಶಿವರುದ್ರಪ್ಪನವರ ಪೂರ್ಣ ಹೆಸರೇನು?
  2. ಸಂಕಲ್ಪ ಗೀತೆ ಯಾವ ಕವನ ಸಂಕಲನದಿಂದ ಆರಿಸಲಾಗಿದೆ?
  3. ಸಂಕಲ್ಪ ಈ ಪದದ ಸಮನಾರ್ಥಕ ಪದ ಬರೆಯಿರಿ.
  4. ನಮ್ಮ ಸುತ್ತಲೂ ಏನು ಕವಿದಿದೆ?
  5. ನಮ್ಮ ಸುತ್ತಲೂ ಕವಿದಿರುವ ಕತ್ತಲನ್ನು ಹೇಗೆ ಹೋಗಲಾಡಿಸಬೇಕು?
  6. ಹಡಗು ಏಕೆ ಹೊಯ್ದಾಡುವದು?
  7. ಹೊಯ್ದಾಡುವ ಹಡಗನ್ನು ಹೇಗೆ ಮುನ್ನಡೆಸಬೇಕು?
  8. ಕಲುಷಿತವಾದ ನದಿ ಜಲಗಳನ್ನು ಹೇಗೆ ಶುದ್ಧಗೊಳಿಸಬಹುದು?
  9. ಅಡ್ಡ ಗೋಡೆಗಳು ಎಲ್ಲಿವೆ?
  10. ನಮಗೆ ಯಾವುದು ಪಥವಾಗಿದೆ?
  11. ನಾವು ಜೀವನದಲ್ಲಿ ಏನನ್ನು ಹೊಂದಿರಬೇಕು?
  12. ಜಿ ಎಸ್ ಶಿವರುದ್ರಪ್ಪನವರಿಗೆ ಸಂದ ಗೌರವ ಪ್ರಶಸ್ತಿಗಳು ಯಾವುವು?
  13. ಜಿ ಎಸ್ ಶಿವರುದ್ರಪ್ಪನವರ ಜನ್ಮಸ್ಥಳ ಯಾವುದು?
  14. ೧೯೯೨ ರಲ್ಲಿ ದಾವಣಗೆರೆಯಲ್ಲಿ ಸಮಾವೇಶಗೊಂಡ ೬೧ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದವರು ಯಾರು?

Click here to download Sankalpageete MCQs

Leave a Reply

Your email address will not be published. Required fields are marked *