Sarthaka is poem written by Shri. Dinakara Desai. Man is inherently selfish. The poet admirably suggests that even if one’s life was unfulfilled, they should seek to be a blessing after death. When the body is cremated, its ashes contribute to new life. Ashes scattered in the air nurture paddy fields, those left in ponds enrich the sludge and foster new plants, and ashes flowing in streams provide nutrients for fish. The poet’s message in Sarthanka poem is that our bodies should serve a good purpose even after death is highly commendable.

ಸಾರ್ಥಕ

ಅ. ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿರಿ. (Answer the following questions)

೧. ಗಾಳಿಯಲ್ಲಿ ಬೂದಿಯನ್ನು ತೂರಿದಾಗ ಎಲ್ಲಿ ಬೀಳುತ್ತದೆ?
Where does ash fall when blown into the air?
ಉ: ಗಾಳಿಯಲ್ಲಿ ಬೂದಿಯನ್ನು ತೂರಿದಾಗ ಭತ್ತ ಬೆಳೆಯುವಲ್ಲಿ ಬೀಳುತ್ತದೆ.
When ash is blown into the air, it falls where the paddy is grown.
೨. ಬೂದಿಯನ್ನು ಹೊಳೆಯಲ್ಲಿ ಹರಿಯ ಬಿಟ್ಟಾಗ ಯಾರಿಗೆ ಸಿಗುತ್ತದೆ?
Who gets the ashes when they are left to flow in the stream?
ಉ: ಬೂದಿಯನ್ನು ಹೊಳೆಯಲ್ಲಿ ಹರಿಯ ಬಿಟ್ಟಾಗ ಮೀನುಗಳಿಗೆ ಸಿಗುತ್ತದೆ.
When the ash is allowed to flow in the stream, it becomes available to the fish.
೩. ದೇಹ ಏಕೆ ವ್ಯರ್ಥವಾಗಿದೆ?
Why is the body wasted?
ಉ: ದೇಹ ಸ್ವಾರ್ಥವನ್ನು ನೆನೆದು ವ್ಯರ್ಥವಾಗಿದೆ?
The body is selfish. hence wasted.
೪. ಬೂದಿಯನ್ನು ಕೊಳದಲ್ಲಿ ಬಿಡುವುದರಿಂದ ಬದುಕು ಧನ್ಯವಾಗುವುದು ಹೇಗೆ? ವಿವರಿಸಿ
How can life be blessed by leaving ashes in a pond? Explain.
ಉ: ಬೂದಿಯನ್ನು ಕೊಳದಲ್ಲಿ ಬಿಟ್ಟಾಗ ಬೂದಿ ಕೆಸರನ್ನು ಸೇರಿ, ಹೊಸ ತಾವರೆಯು ಅರಳಿದರೆ ಆ ಮೂಲಕ ಹುಟ್ಟು ಸಾವಿನಲ್ಲಿ ಧನ್ಯವಾಗುತ್ತದೆ.
When the ashes are left in the pond, the ash joins the mud and a new lotus bloom, thereby birth is fulfilled in death.
೫. ಸಾರ್ಥಕ ಪದ್ಯದ ಯಾವ ಅಂಶಗಳನ್ನು ನೀವು ಮೆಚ್ಚುವಿರಿ.
What elements of Sarthaka poem do you appreciate?
: ಮಾನವನು ಸ್ವಾರ್ಥಿ. ಆತನು ಬದುಕಿದ್ದಾಗ ತನ್ನ ಜೀವನ ಸಾರ್ಥಕತೆ ಪಡೆಯದಿದ್ದರೂ, ಸತ್ತ ಮೇಲಾದರೂ ಧನ್ಯತೆಯನ್ನು ಪಡೆಯಲಿ ಎಂದು ಕವಿ ಹೇಳಿರುವ ಮಾತು ಮೆಚ್ಚುವ ಅಂಶವಾಗಿದೆ. ಸತ್ತ ನಂತರ ದೇಹವನ್ನು ಸುಡಲಾಗುತ್ತದೆ.  ಗಾಳಿಯಲ್ಲಿ ಆ ಬೂದಿಯನ್ನು ತೂರಿದಾಗ ಭತ್ತ ಬೆಳೆಯುತ್ತದೆ. ಬೂದಿಯನ್ನು ಕೊಳದಲ್ಲಿ ಬಿಟ್ಟಾಗ ಬೂದಿ ಕೆಸರನ್ನು ಸೇರಿ, ಹೊಸ ತಾವರೆಯು ಅರಳುತ್ತದೆ. ಬೂದಿಯನ್ನು ಹೊಳೆಯಲ್ಲಿ ಹರಿಯ ಬಿಟ್ಟಾಗ ಮೀನುಗಳಿಗೆ ಸಿಗುತ್ತದೆ. ಹೀಗೆ ಸತ್ತ ಮೇಲಾದರೂ ಪರೋಪಕಾರಕ್ಕೆ ದೇಹ ಬಳಕೆಯಾಗಲಿ ಎಂದು ಕವಿ ಹೇಳಿರುವದು ಮೆಚ್ಚುಗೆಯಾಗುತ್ತದೆ.
Man is selfish. It is an admirable point that the poet has said that even if his life was not fulfilled while he was alive, he should be blessed even after his death. After death the body is cremated. When that ash is blown in the air, paddy grows. When the ash is left in the pond, the ash joins the sludge, and a new plant blooms. When the ash is allowed to flow in the stream, it becomes available to the fish. It is appreciated that the poet has said that the body should be used for good cause even after death.

Click here to download the Sarthaka Exercises

One Response