Sarvjnana Vachagalu kannada poem notes tili kannada 7th grade is the poem written by Sarvjnana. Sarvjnana Vachagalu kannada notes question answer notes. Sarvjnana Vachagalu worksheet can be used for practise.

ಸರ್ವಜ್ಞನ ವಚನಗಳು

ಪದಗಳ ಅರ್ಥ ತಿಳಿಯಿರಿ

ಅರಿ, ಕಳೆ, ಜಗ, ತನ್ನೊಳಿರ್ದು, ಅರಿಯರು, ಅಗ್ನಿ, ಆಮಲಕ, ಇಹುದು, ಎರಗು,ತೋರದೆ, ಬಂಧನ, ಮುಕ್ತಿ, ಶಿರ, ದೈವ, ನರ, ಪುಣ್ಯ, ಬಂಧನ, ಬಂಧುಗಳು,ಸಿರಿ, ಹರ, ಹಿರಿಯರು, ಸುರ

II ಪ್ರಶ್ನೆಗಳು

ಅ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.( Answer the following one sentence)

೧. ನಮ್ಮೊಳಗಿನ ಹರನನ್ನು ಯಾರು ತೋರುತ್ತಾರೆ?
೨. ಸರ್ವಜ್ಞ ಕವಿಯ ಜನ್ಮಸ್ಥಳ ಯಾವುದು?
೩. ಹರನು ನಮ್ಮೊಳಗೆ ಇರುವದನ್ನು ಸರ್ವಜ್ಞ ಕವಿ ಯಾವುದಕ್ಕೆ ಹೋಲಿಸಿದ್ದಾನೆ?
೪. ಜಗಕೆ ಯಾರಿಂದ ಮುಕ್ತಿ ದೊರೆಯುವುದೆಂದು ಸರ್ವಜ್ಞ ಕವಿ ಹೇಳಿದ್ದಾನೆ?
೫. ಗುರು ಹಿರಿಯರಿಗೆ ಹೇಗೆ ನಮಿಸಬೇಕು?
೬. ಗುರುವಿಗಿಂತ ಬೇರೆ ಬಂಧುವಿಲ್ಲ ಏಕೆ?
೭. ತನ್ನನ್ನು ತಾನು ಅರಿಯುವದು ಎಂದರೇನು?

ಆ) ಈ ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರ ಬರೆಯಿರಿ.( Answer the following in two – three sentences)

೧. ತನ್ನ ತಾನು ಅರಿಯುವುದರಿಂದ ಪ್ರಯೋಜನಗಳೇನು?
೨. ಗುರು ಹಿರಿಯರಿಗೆ ನಮಸ್ಕರಿಸುವುದರಿಂದ ಯಾವ ಫಲಗಳು ಸಿಗುತ್ತವೆ?
೩. ಗುರುವಿನ ಮಹಿಮೆಯನ್ನು ಸರ್ವಜ್ಞ ಕವಿ ಏನೆಂದು ಬಣ್ಣಿಸಿದ್ದಾನೆ?
೪. ಬಂಧುಗಳ ಸ್ವಭಾವ ಯಾವ ರೀತಿ ಅದು ಎಂದು ಸರ್ವಜ್ಞ ಕವಿ ಹೇಳಿದ್ದಾನೆ?

III ಭಾಷಾಭ್ಯಾಸ

ಅ) ಕೆಳಗಿನ ಪದಗಳನ್ನು ನಿಮ್ಮ ಸ್ವಂತ ವಾಕ್ಯಗಳಲ್ಲಿ ಬಳಸಿ ಬರೆಯಿರಿ. (Make your own sentence)

ಬಂಧು, ತಿಳಿವು, ಬಂಧನ, ಪುಣ್ಯ, ಮುಕ್ತಿ, ಸಿರಿ

ಆ) ಕೆಳಗಿನವುಗಳಿಗೆ ವಿರುದ್ಧ ಪದಗಳನ್ನು ಬರೆಯಿರಿ. (Write the opposite word)

ಬಂಧನ,  ಜ್ಞಾನಿ, ಹಿರಿಯ,   ಪುಣ್ಯ

ಇ) ಕೆಳಗೆ ನೀಡಿರುವ ಪದಗಳಿಗೆ ಸಮನಾರ್ಥಕ ಪದಗಳನ್ನು ಬರೆಯಿರಿ. ( Write the synonyms )

ನರ, ಬಂಧು, ಕೆಳಗೆ, ಶಿರ, ಕರ, ಜಾಗ

ಈ) ನೀಡಿರುವ ಪದಗಳನ್ನು ಬಿಡಿಸಿ ಬರೆಯಿರಿ. (Split the word)

ಮರದೊಳಗೆ,  ತಾನರಿಯ, ಬಂದೊಂಡು, ಕಳೆಯಲರಿಯರು

ಕೆಳಗೆ ನೀಡಿರುವ ನಾಮ ಪ್ರಕೃತಿಗಳಾದ ನದಿ, ರವಿ, ಮನೆ ಇವುಗಳಿಗೆ ವಿಭಕ್ತಿ ಪ್ರತ್ಯಯಗಳನ್ನು ಸೇರಿಸಿ ಖಾಲಿ ಜಾಗದಲ್ಲಿ ಬರೆಯಿರಿ.

ವಿಭಕ್ತಿಪ್ರತ್ಯಯನದಿರವಿಮನೆ
ಪ್ರಥಮ   
ದ್ವಿತೀಯಅನ್ನು   
ತೃತೀಯಇಂದ   
ಚತುರ್ಥಿಗೆ, ಕ್ಕೆ, ಇಗೆ   
ಪಂಚಮಿದೆಸೆಯಿಂದ   
ಷಷ್ಠಿ   
ಸಪ್ತಮಿಅಲ್ಲಿ   

Click here to download Sarvajna vachanagalu worksheet

Leave a Reply

Your email address will not be published. Required fields are marked *