Seeme Kannada lesson Grade VIII, written by Chandrashekhar Kambar, highlights how human greed is harming the Earth.

In the village of Shivapura, there was an old man who behaved like a madman, constantly shouting, “The sky is falling on our heads! Save the trees!” One day, a man asked him why he was so restless. In response, the old man narrated the story of Timmaraya.

Timmaraya wished to go to town to earn more money. While walking, he grew tired and rested under a tree. Hungry and thirsty, he saw an old woman and asked her for ganji (rice gruel). She directed him to a tree a little further away, where he could pluck fruits to eat. She also told him that if he hit another tree once, it would give him water.

Impressed, Timmaraya asked if he could settle there with his family. The old woman agreed but warned him not to strike the trees more than once, as greed would bring consequences, till the 3 trees are his area or seeme. Over time, his family grew, and so did his greed. One day, when he struck a special tree that gave milk, it fell to the ground. To his horror, blood gushed out, covering the entire place.

The story’s moral is clear: Save trees, save the Earth!

ಸೀಮೆ

೧. ಮುದುಕಿಯನ್ನು ಭೇಟಿಯಾದ ವ್ಯಕ್ತಿ ಯಾರು?
ಉ: ಮುದುಕಿಯನ್ನು ಭೇಟಿಯಾದ ವ್ಯಕ್ತಿ ತಿಮ್ಮರಾಯ.
೨. ತಿಮ್ಮರಾಯನಿಗೆ ಮುದುಕಿಯು ವಿಧಿಸಿದ ಸೀಮೆಗಳನ್ನು ತಿಳಿಸಿ.
ಉ: ತಿಮ್ಮರಾಯನಿಗೆ ಮುದುಕಿಯು ವಿಧಿಸಿದ ಸೀಮೆಗಳು, ಸ್ವಲ್ಪ ದೂರದಲ್ಲಿರುವ ನೀರಿನ ಮರಕ್ಕೆ ಒಂದೇಟು ಹಾಕಿ ಬೇಕಾದಷ್ಟು ನೀರು ಕುಡಿಯಬಹುದು. ಅದರಿಂದ ಸ್ವಲ್ಪ ದೂರದಲ್ಲಿರುವ ಹಣ್ಣಿನ ಮರ ಬೇಕಾದಷ್ಟು ಹಣ್ಣು ಕೊಡುತ್ತದೆ. ಅದರಿಂದ ಸ್ವಲ್ಪ ದೂರದಲ್ಲಿರುವ ಹಾಲಿನ ಮರಕ್ಕೆ ಒಂದು ಏಟು ಹಾಕಿದರೆ ಹಾಲು ಕೊಡುತ್ತದೆ. ಅದರ ಮೇಲೆ ಒಂದಕ್ಕಿಂತ ಹೆಚ್ಚು ಏಟು ಹಾಕಬಾರದು ಎಂದು ಹೇಳಿದಳು.
೩. ಶಿವಪುರದಲ್ಲಿನ ಮುದುಕ ಚಿಂತಿಸುತ್ತಿದ್ದರು ಏಕೆ?
ಉ: ಶಿವಪುರದಲ್ಲಿನ ಮುದುಕ ಜನರು ಮರವನ್ನು ಕಡಿದು ಭೂಮಿಯನ್ನು ಬರಿದಾಗಿರುಸುವುದಕ್ಕೆ ಚಿಂತಿಸುತ್ತಿದ್ದರು.
೪. ಮುದುಕನು ಹೇಳುವಂತೆ ಕಥೆಯ ನಿಜ ಸಂಗತಿ ಯಾವುದು?
ಉ: ಮುದುಕನೇ ತಿಮ್ಮರಾಯನಾಗಿದ್ದ ಎನ್ನುವುದು ಕಥೆಯ ನಿಜ ಸಂಗತಿಯಾಗಿತ್ತು.
೫. ಆಸೆ ಮಿತಿಮೀರಿ ತಿಮ್ಮರಾಯ ಮಾಡಿದ್ದೇನು?
ಉ: ತಿಮ್ಮರಾಯನಿಗೆ ಆಸೆ ಮಿತಿಮೀರಿ ನಾಯಿ ಬೊಗಳಿದರು ಕ್ಯಾರೇ ಮಾಡದ ಸ್ಥಿತಿಗೆ ಬಂದ. ಹಾಲಿನ ಮರಕ್ಕೆ ಮತ್ತೆ ಮತ್ತೆ ಹಲವೇಟು ಹಾಕಿ, ಪಟ್ಟಣದಲ್ಲಿ ಹಾಲು ಹಣ್ಣು ಮಾರತೊಡಗಿದ. ಮುದುಕಿ ಕೋಪ ಮಾಡಿಕೊಂಡರೂ ಮತ್ತೆ ಏಟು ಹಾಕುತ್ತಿದ್ದ. ಮತ್ತೆ ಒಂದು ದಿನ ಹಾಲು ಸಾಲದೆ ಮುದುಕಿಯ ಎದುರಿನಲ್ಲೇ ಹಾಲಿನ ಮರಕ್ಕೆ ನೂರೇಟು ಹಾಕಿದ. ಮರ ಉರುಳಿ ಹಾಲಿನ ಬದಲು ರಕ್ತ ಬರತೊಡಗಿತು.

Click here to download sime grade 8 grade VIII