ಶಾಲೆ ಪ್ರಶ್ನೆ ಪತ್ರಿಕೆ

ಅ. ಪದಗಳ ಅರ್ಥ ಬರೆಯಿರಿ. (Write word Meaning)

ನಿತ್ಯ ,ಚೇತನ, ಪ್ರತಿದಿನ, ಪಡೆ, ಬೆರೆತು

ಆ. ಹೊಂದಿಸಿ ಬರೆಯಿರಿ. (Match the following)

ಅ                     ಬ

ಶಾಲೆಗೆ             ತುಂಬೋಣ        
ಗುರುವಿಗೆ           ಆಡೋಣ          
ಚಿತ್ರ                ಹೋಗೋಣ       
ಸಂತಸದಿಂದ       ನಮಿಸೋಣ       
ಬಣ್ಣ                ಬರೆಯೋಣ        

ಇ. ಬಿಟ್ಟ ಸ್ಥಳ ತುಂಬಿರಿ (Fill in the blanks)

೧. ಗೆಳೆಯರ ಜೊತೆಗೆ ………………………
೨. ವಿದ್ಯಾ ಬುದ್ಧಿ ……………………………
೩. ದೇಹಕ್ಕೆ ಚೇತನ ………………………
೪. ಎಲ್ಲರೂ ಬೆರೆತು ………………………
೫. ಆಟದ ಅಂಗಳ …………………………

ಈ. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ. (Answer the following in one sentence)

೧. ಮಕ್ಕಳು ತಾವು ಬರೆದ ಚಿತ್ರಕ್ಕೆ ಏನನ್ನು ತುಂಬುವರು?
೨. ಮಕ್ಕಳು ಶಾಲೆಯಲ್ಲಿ ಏನನ್ನು ಕಲಿಯುವರು?
೩. ಮಕ್ಕಳು ಹಾಡಿಗೆ ಹೇಗೆ ಕುಣಿಯುವರು?
೪. ಮಕ್ಕಳು ಆಟದಿಂದ ಏನನ್ನು ಪಡೆಯುವರು?

ಉ: ಬಿಟ್ಟಸ್ಥಳ ತುಂಬಿರಿ. (Fill in the blanks)

೧. ಗು ……… …………ಗೆ
೨. ಜೊ ………… ಗೆ
೩. ತ ………… …………ರ
೪. ಸಂ ……… ಸ
೫. ಬ ………… ………… ಗೆ
೬. ಚೇ ……… ನ
೭. ಅಂ ………… ಳ
೮. ಬ ………… ರಿ
೯. ವಿ ……… ………… ದಿ
೧೦. ಶಾ ………… ಗೆ

Click here to download Shaale worksheet