Sukri BommagowdaSucri Bomagowda kannada grade 8th lesson is about Sukri Bomagowda. Sucri Bomagowda is a famous folk artist. This Kannada lesson is written by Shanti Nayak

ಸುಕ್ರಿ ಬೊಮ್ಮಗೌಡ

ಅ) ಪದಗಳ ಅರ್ಥ (Word Meaning)

ಪರಂಪರಾಗತ, ಬಂಜೆತನ, ಬುಡಕಟ್ಟು, ಬೆದೆ, ಮಕ್ಕಿಕತ್ತಿ, ಮುಂಚುಣಿ, ಸುಗ್ಗಿ, ಹಯನಾಗು, ಹಾಳೆ, ಹೊಟ್ಟೆಪಾಡು, ಅಣಿ, ಗದ್ದೆ, ಗವಿಯಗಳೆಲ್ಲ, ಚರ, ಪೂರ್ವಜರು, ಅಚರ, ಒಕ್ಕಲ, ಗಣಿ, ಚಣ್ಣಮೊಳೆ, ಸವ್ದೆ, ಹನಿಸದೆ, ಹಲಗತ್ತಿ, ಹೆಕ್ಕಿ , ಹೊಯ್ಯಲೆ, ಬೆಳತನಕ

ಪ್ರಶ್ನೆಗಳು

ಅ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ (Answer the following in one sentence)

೧. ಸುಕ್ರಿಯವರ ತಂದೆಯಲ್ಲಿದ್ದ ಜಾನಪದ ಕಲೆಗಳಾವುವು?
೨. ಸುಕ್ರಿಯವರ ತಂದೆ ತಾಯಿಗಳ ಹೆಸರೇನು?
೩. ಲೇಖಕರಿಗೆ ಸುಕ್ರಿಯವರು ಪರಿಚಯಿಸಿದ ಉದ್ದದ ಹೆಸರಿನ ಹುಲ್ಲು ಯಾವುದು?
೪. ಸುಕ್ರಿಯವರು ಯಾವ ಒಕ್ಕಲು ಜನಾಂಗಕ್ಕೆ ಸೇರಿದ ಮಹಿಳೆ?
೫. ಸುಕ್ರಿಯವರಲ್ಲಿ ಕಾಣಬರುವ ವಿಶೇಷ ಗುಣ ಯಾವುದು?

ಆ) ಕೆಳಗಿನ ಪ್ರಶ್ನೆಗಳಿಗೆ ಮೂರು – ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ. (Answer the following in three – four sentences)

೧. ಸುಕ್ರಿಯವರು ಬಾಲ್ಯದಲ್ಲಿ ಜನಪದ ಆಟಗಳನ್ನು ಹೇಗೆ ಕಲಿತರು?
೨. ಸುಕ್ರಿಯವರ ವೇಷ ಭೂಷಣಗಳು ಹೇಗಿರುತ್ತವೆ?
೩. ಸುಕ್ರಿಯವರಿಗೆ ಯಾವ ಯಾವ ಸೊಪ್ಪುಗಳ ಜ್ಞಾನವಿದೆ?
೪. ಸುಕ್ರಿಯವರಿಗೆ ದೊರೆತ ಪ್ರಶಸ್ತಿಗಳಾವವು?

ಇ) ಕೆಳಗಿನ ಪ್ರಶ್ನೆಗಳಿಗೆ ಎಂಟು – ಹತ್ತು ವಾಕ್ಯಗಳಲ್ಲಿ ಉತ್ತರಿಸಿರಿ. (Answer the following in eight – ten sentences)


೧. ಸುಕ್ರಿಯವರು ಜಾನಪದದ ಗಣಿ ಆದುದು ಹೇಗೆ? ವಿವರಿಸಿ.
೨. ಸುಕ್ರಿ ಬೊಮ್ಮಗೌಡ  ಸಾಮಾಜಿಕ ಕಳಕಳಿ ಹೊಂದಿರುವ ಮಹಿಳೆ ಎಂಬುದನ್ನು ಹೇಗೆ ಹೇಳಬಹುದು?

ಈ) ಸಂದರ್ಭದಲ್ಲಿ ವಿವರಿಸಿರಿ. (Explain the context)

೧. “ಕಟ್ಟಾಡೆ ಕುಟ್ಟಾಡೆ ಕಟ್ಟಿದ್ರೆ ಚುಡಾಡಿ”
೨. “ಜನಪದ ಶಾಸ್ತ್ರಗಳ ಭಂಡಾರವೇ ನಮ್ಮ ಜೊತೆ ನಡೆಯುತ್ತಿದ್ದಂತೆ ಅನಿಸುತ್ತದೆ”
೩. “ಚಳುವಳಿಗಾರರಿಗೆ ಆನೆ ಬಲ ಬರುತ್ತದೆ”

ಭಾಷಾಭ್ಯಾಸ

ಅ) ಕೆಳಗಿನ ಪದಗಳನ್ನು ಬಿಡಿಸಿ ಬರೆಯಿರಿ. (Split the word)

ಸುಸ್ತಾಗದ =
ಹಲ್ಗತ್ತಿ=
ಕಾಲ್ನಡಿಗೆ =
ಅತ್ಯುನ್ನತ =
ಕ್ರೀಡಾಂಗಣ =  
ಕಣ್ಕಟಾಟ =

ಆ) ಕೆಳಗಿನ ಪದಗಳಿಗೆ ವಿರುದ್ಧಾರ್ಥಕ ಬರೆಯಿರಿ. (Write the opposite word)

ಚರ X                            ಜ್ಞಾನ X                       ಕೆಡಕು X
ಸನ್ಮಾನ X

ಇ) ಕೆಳಗಿನ ಪದಗಳನ್ನು ಸ್ವಂತ ವಾಕ್ಯದಲ್ಲಿ ಬರೆಯಿರಿ. (Make your own sentence)

ಹೊಟ್ಟೆಪಾಡು =
ಪರಂಪರಾಗತ =
ಆನೆ ಬಲ =
ಆಪ್ತವಾಗು =
ಅಪೂರ್ವ ಅನುಭವ =
ಜ್ಞಾನ ನಿಧಿ =

ಈ) ಕೆಳಗಿನ ಪದಗಳಿಗೆ ತತ್ಸಮ ತದ್ಭವಗಳನ್ನು ಬರೆಯಿರಿ. (Write Tatsama Tadbhava)

ಸಾಲೆ =
ಅಕ್ಷರ =
ಮುಖ =
ಪಕ್ಷಿ =

ಉ) ಕೆಳಗಿನ ಮಾದರಿಯಂತೆ ಹತ್ತು ಪದಗಳನ್ನು ಬರೆಯಿರಿ. ( Write 10 words like the following)

ಹಾಡು + ಗಾರ  =
ನೃತ್ಯ + ಗಾರ =
ಬಳೆ + ಗಾರ =
ಚಳುವಳಿ + ಕಾರ =
ಮುಂಚೂಣಿ + ಕಾರ =
ಬೇಟೆ + ಗಾರ =
ನಾಟಕ + ಕಾರ =
ಬರಹ + ಗಾರ =
ಕತೆ + ಗಾರ =

Click here to download sucri bomagowda worksheet