Tattu Chappale Putta Magu kannada poem grade 5th ICSE syllabus. Tattu Chappale Putta Magu poem kannada grade V poet discusses celebrating Mahatma Gandhi‘s birthday. The father tells the child to clap hands in honor of Gandhi’s special day. They offer flowers and simple gifts like goat milk, moong daal kheer, and atta roti. After a bath, Gandhi wears khadi clothes. The poem emphasizes being thankful to Mahatma Gandhi for his contributions.
ತಟ್ಟು ಚಪ್ಪಾಳೆ ಪುಟ್ಟ ಮಗು
೧. ಪದಗಳ ಅರ್ಥ ಬರೆಯಿರಿ. (Write the word meanings)
ಚಪ್ಪಾಳೆ = ಕೈ ತಟ್ಟು
ತಕ್ಕೊ = ತೆಗೆದುಕೊ
ಇಕ್ಕೋ = ಇಡು
ನಾಡು = ದೇಶ
ಹೆಸರು ಖೀರ = ಹೆಸರುಬೇಳೆಯಿಂದ ಮಾಡಿದ ಪಾಯಸ.
ಖದ್ದರ = ಖಾದಿ ಬಟ್ಟೆ
ಮಿಂದು = ಸ್ನಾನ
೨. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ. (Answer the following in one sentence)
೧. ಇಂದು ಯಾರ ಜನುಮದಿನವಾಗಿದೆ?
ಉ: ಅಕ್ಟೋಬರ್ ೨, ಗಾಂಧೀಜಿಯ ಜನುಮದಿನವಾಗಿದೆ.
೨. ಗಾಂಧೀಜಿಗೆ ತಿನ್ನಲು ಏನನ್ನು ಇಡಬೇಕು?
ಉ: ಗಾಂಧೀಜಿಗೆ ತಿನ್ನಲು ಆಡು ಹಾಲು, ಹೆಸರು ಖೀರು, ಬೇವು ಚಟ್ನಿ, ಗೋಧಿ ರೊಟ್ಟಿಇಡಬೇಕು.
೩. ಭಾರತದ ದೀಪ ಯಾರಾಗಿದ್ದಾರೆ?
ಉ: ಭಾರತದ ದೀಪ ಗಾಂಧೀಜಿ.
೩. ಬಿಟ್ಟ ಸ್ಥಳದಲ್ಲಿ ಸರಿಯಾದ ಪದ ತುಂಬಿರಿ. (Fill in the words)
ತಟ್ಟು ಚಪ್ಪಾಳೆ
ಪುಟ್ಟ ಮಗು
ಹೂವು ಇಡು
ಇಕ್ಕೋ ಕೈ
ಗೋಧಿ ರೊಟ್ಟಿ
ಜನುಮ ದಿನ
ಆಡು ಹಾಲು
ಬೇವು ಚಟ್ನಿ