Thalakadina Vhaibhava kannada lesson written by heeremallur Eshwaran. Thalakadina Vhaibhava grade VIII lesson is about Thalkadu.

Talakadu is a historic town situated on the banks of the River Cauvery in the Mysuru district of Karnataka. Renowned for its fascinating past, ancient temples, and vast stretches of sand, it once served as the thriving capital of the Ganga dynasty before passing under the rule of the Cholas, Hoysalas, and Vijayanagara kings. Each dynasty contributed to its cultural and architectural splendor.

The town is best known for its five Shiva templesVaidyanatheshwara, Arkeshwara, Pathaleshwara, Maruleshwara, and Mallikarjuna—collectively known as the Pancha Lingas. Every twelve years, devotees gather here to celebrate the grand Panchalinga Darshana festival, a major religious event. A popular legend surrounds Talakadu—the curse of Queen Alamelamma, who is believed to have buried the town under sand and brought misfortune to the Mysore royal family. This tale adds a mysterious charm to the place. Today, Talakadu stands as a unique blend of mythology, history, and natural beauty. Its scenic riverside location, sacred temples, and intriguing past continue to attract tourists, historians, and pilgrims from across the country.

ತಲಕಾಡಿನ ವೈಭವ

ಪದಗಳ ಅರ್ಥ (Word Meaning)

ಅನರ್ಘ್ಯ, ಉಜ್ವಲ, ಉದ್ರೇಕ, ನಂದನವನ, ನಿಲ್‌ಮನೆ, ನೇಸರು , ಬಿರುಗಾಳಿ, ಮಸುಕು, ಪಡುವಣ, ಪಾತರಗಿತ್ತಿ, ಬಣ್ಣಿಸು, ಬಿತ್ತರ, ಮೃಗಜಲ, ವಾಸ್ತುಶಿಲ್ಪ, ಸಂಪದ, ಸಂಬೋಧಿಸು, ಸಾರಥಿ, ಸ್ಮಾರಕ, ಕೆಚ್ಚೆದೆಯ, ತಂಗುಮನೆ, ತಾಸು

ಅ. ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ. (Answer the following questions in one sentence)

೧. ಲೇಖಕರು ಪ್ರವಾಸದ ವಿವರವನ್ನು ಬರೆಯಲು ಆರಂಭಿಸಿದ್ದು ಎಲ್ಲಿ?
೨. ರಾಷ್ಟ್ರದ ಚಾರಿತ್ಯದ  ಹೆಗ್ಗುರುತು  ಯಾವುದು?
೩. ಚಾವುಂಡರಾಯ ಕನ್ನಡಕ್ಕೆ ಕೊಟ್ಟ ಕಾಣಿಕೆ ಏನು?
೪. ’ರಾಯ’, ‘ಅಣ್ಣ’ ಎಂದು ಯಾರನ್ನು ಕರೆಯುತ್ತಿದ್ದರು?
೫. ವಿಷ್ಣುವರ್ಧನ ವೀರನಾರಾಯಣ ದೇಗುಲವನ್ನು ಕಟ್ಟಿಸಲು ಕಾರಣವೇನು?
೬. ಗಂಗರ ಮೊದಲ ರಾಜಧಾನಿ ಯಾವುದು?

ಆ. ಕೊಟ್ಟಿರುವ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ  ಉತ್ತರಿಸಿ. (Answer the following in two – three sentences)

೧. ಶಿವನಸಮುದ್ರದಲ್ಲಿ ಸುಬ್ರಹ್ಮಣ್ಯಮ್ ಮಾಡಿದ ವ್ಯವಸ್ಥೆಗಳಾವುವು?
೨. ಚೋಳರ ಸಾಧನೆಯೇನು?
೩. ಚಾವುಂಡರಾಯ ಯಾರು? ಆತನ ವಿಶೇಷತೆಯೇನು?

ಇ. ಕೊಟ್ಟಿರುವ ಪ್ರಶ್ನೆಗಳಿಗೆ ನಾಲ್ಕು-ಐದು ವಾಕ್ಯಗಳಲ್ಲಿ ಉತ್ತರಿಸಿ. (Answer the following in four – five sentences)

೧. ಗಂಗರ ಇತಿಹಾಸದ ವಿಶೇಷತೆಯೇನು?
೨. ಸಳನ ವಂಶಕ್ಕೆ ‘ಹೊಯ್ಸಳ’ ಹೆಸರು  ಬರಲು ಕಾರಣವೇನು?
೩. ಲೇಖಕರು ‘ಯುರೇಕಾ’ ಎಂದು ಕೂಗಿದ ಸಂದರ್ಭವನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ.
೪. ವೈದ್ಯೇಶ್ವರ ದೇವಾಲಯದ ನಿರ್ಮಾಣದ ಕಾಲನಿರ್ಣಯಕ್ಕೆ ಸಹಕಾರಿಯಾಗುವ ಅಂಶಗಳಾವುವು? ವಿವರಿಸಿ.

ಈ. ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ. (Explain the context in detail)

೧.  “ಮೋಟರು ಓಡಲೊಲ್ಲದು, ಸಾರಥಿ ನಿಲ್ಲಿಸಲಾರನು”
೨. “ಸುತ್ತಣ ಲೋಕವೆಲ್ಲ ಮಲಗಿಕೊಂಡಿದೆ”
೩. “ಅದು ಕಲಾಶ್ರೀ ವಿಹರಿಸುವ ನಂದನವನ”
೪. “ಬರ‍್ರೋ ಗುಡಿ ಸಿಕ್ಕಿತು ಬರ‍್ರೋ ದೇವಾಲಯ ದೊರಕಿತು”

ಉ) ಗುಂಪಿಗೆ ಸೇರದ ಪದವನ್ನು ಆರಿಸಿ ಬರೆಯಿರಿ. (Choose the odd one out)

೧. ಸಾಹಿತ್ಯಾವಲೋಕನ, ಭಕ್ತಿಭಂಡಾರಿಬಸವಣ್ಣ, ಹಿರೇಮಲ್ಲೂರು,  ವಚನಧರ್ಮಸಾರ.
೨. ಮಾರಸಿಂಹ,  ಚಾವುಂಡರಾಯ,  ರಾಚಮಲ್ಲ, ರಕ್ಕಸಗಂಗ.
೩. ರಾಜೇಶ್ವರ,   ಮರಳೇಶ್ವರ,   ಮಹಾಲಿಂಗೇಶ್ವರ,   ಪಾತಾಳೇಶ್ವರ.
೪. ಮುಚ್ಚಿಟ್ಟು, ಹಾಡುತ್ತಿರುವ, ಉದ್ಯಮವನ್ನು, ಬಾನಿನೆಡೆ.

ಅಭ್ಯಾಸ ಚಟುವಟಿಕೆ

ಅ. ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ. (Answer the following)

೧. ಸಂಧಿ ಎಂದರೇನು? ಅದರ ವಿಧಗಳನ್ನು ಹೇಳಿ.
೨. ಸಂಧಿಕ್ರಿಯೆ ಎಂದರೇನು? ಅದರ ವಿಧಗಳನ್ನು ವಿವರಿಸಿ.
೩. ಪ್ರಕೃತಿಭಾವ ಎಂದರೇನು? ಉದಾಹರಣೆ ಕೊಡಿ.

ಆ. ಕೊಟ್ಟಿರುವ  ಪದಗಳನ್ನು ವಿಂಗಡಿಸಿ ಸಂಧಿ ಹೆಸರಿಸಿ. (Split the word and name the sandhi)

ನಿಮಿಷವಾಗಿದೆ,  ದಿನವೆಲ್ಲ,  ನಿಲ್ಮನೆಯನ್ನು, ಸಂದೇಹವಿಲ್ಲ, ತಲೆಯೆತ್ತಿ, ಮುಚ್ಚಿಟ್ಟು, ಬಾನಿನೆಡೆ, ಪೂರ್ತಿಯಾಗು, ಹಳ್ಳವೊಂದು, ತಾಸಾಗಿದೆ, ಊರಿಂದ, ಕಥನವಿದೆ, ಮಿಗಿಲಾಗಿ , ಚರಿತ್ರೆಯಿದೆ, ಹೆಸರಾಗಿದೆ

Click here to download Thallakadina Vaibhava kannada notes worksheet