Toogi toogi maragalle kannada poem written by Dr. Lakshminarayana Bhat. Toogi toogi maragalle kannada poem is about trees.

Dr. Lakshminarayana Bhatt writes that Trees are the hands of love that work without speaking. They provide a home for the lost birds and become a channel of life in the form of a green garland. They are the poems written by nature, singing the motto of love. The saplings break through the depths of the soil and emerge. They capture the excitement of a full-bodied shoot and they stretch out a branch and call out, “Come.” They generously bear flowers and fruits. Trees provide shelter to the flocks of birds that have come to them in defeat. They have the same mind as sages. Trees give us flowers and fruits in the form of generosity. Even when they are cut down, they show mercy and are a symbol of truth, sacrifice, and non-violence.

ತೂಗಿ ತೂಗಿ ಮರಗಳೇ

ಅಭ್ಯಾಸ

ಪದಗಳ ಅರ್ಥ (Word Meaning)

ಇಳೆ, ತಳೆ, ಔದಾರ್ಯತೆ, ಕರುಣೆ, ತಮ, ನಾಲೆ, ಮಧುರ, ಇಳಿ, ಒಡಲು, ಋಷಿ, ಓಲೆ, ಕರ, ಗಾನ, ತುಡಿ, ನೆಲೆ, ವರ

ಪ್ರಶ್ನೆಗಳು

ಅ) ಕೆಳಗೆ ನೀಡಿರುವ ಅ ಪಟ್ಟಿಯನ್ನು ಬ ಪಟ್ಟಿಯೊಂದಿಗೆ ಹೊಂದಿಸಿ ಬರೆಯಿರಿ. (Match the following)

ಪಟ್ಟಿ                       ಬ ಪಟ್ಟಿ                      
ಮರ                              ಗೂಡು               
ಹಕ್ಕಿ                              ಹಸಿರು               
ಗಾನ                              ಪ್ರೀತಿ                  
                                        ಸ್ವರ

ಆ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ. (Answer the following in one sentence)

೧. ಕವಿ ಯಾವುದನ್ನು ಇಳೆಗೆ ಇಳಿದ ವರಗಳೆಂದು ಕರೆದಿದ್ದಾರೆ?
೨. ಮರ ಯಾವ ಮೌಲ್ಯಗಳನ್ನು ಸಂಕೇತಿಸುತ್ತದೆ?
೩. ಕವಿ ಮರಗಳಿಗೆ ಎಂತಹ ಮನಸ್ಸಿದೆ ಎಂದಿದ್ದಾರೆ?
೪. ಮರಗಳು ಔದಾರ್ಯದ ರೂಪದಲ್ಲಿ ನಮಗೇನು ನೀಡುತ್ತವೆ?
೫. ಮರಗಳು ಯಾರಿಗೆ ನೆಲೆ ನೀಡಿವೆ?

ಇ) ಕೆಳಗಿನ ಪ್ರಶ್ನೆಗಳಿಗೆ ಮೂರು- ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ. (Answer the following in three – four sentences)

೧. ಮರಗಳು ಪ್ರಕೃತಿ ಬರೆದ ಓಲೆ ಎಂಬುದನ್ನು ಕವಿ ಹೇಗೆ ವರ್ಣಿಸಿದ್ದಾರೆ.
೨. ಮರಗಳು ಸತ್ಯ, ತ್ಯಾಗ, ಅಹಿಂಸೆಯ ಪ್ರತೀಕವಾಗಿವೆ ಹೇಗೆ?
೩. ಸಸಿ ಒಂದು ಮರವಾಗಿ ಬೆಳೆಯುವ ರೀತಿಯನ್ನು ಕವಿ ಹೇಗೆ ವರ್ಣಿಸಿದ್ದಾರೆ?

ಈ) ಕೆಳಗಿನ ಪ್ರಶ್ನೆಗೆ ಎಂಟು – ಹತ್ತು ವಾಕ್ಯಗಳಲ್ಲಿ ಉತ್ತರಿಸಿರಿ. (Answer the following in eight – ten sentences)

೧. ಪ್ರಕೃತಿಯಲ್ಲಿ ಮರಗಳು ನೀಡುವ ಸಂದೇಶವನ್ನು ಕವಿ ಯಾವ ರೀತಿ ವರ್ಣಿಸಿದ್ದಾರೆ?

ಉ) ಸಂದರ್ಭದಲ್ಲಿ ವಿವರಿಸಿರಿ. (Explain the context)

೧. “ಹೂವು ಹಣ್ಣು ಸುರಿವಿರಿ”
೨. “ಪ್ರಕೃತಿ ಬರೆದ ಓಲೆಯೇ”
೩. “ ಸತ್ಯ ತ್ಯಾಗ ಅಹಿಂಸೆಯೇ ನಿತ್ಯವಾದ ನಿಲುವು!”

ಭಾಷಾಭ್ಯಾಸ

ಅ) ಮೊದಲೆರಡು ಪದಗಳಿರುವ ಸಂಬಂಧದಂತೆ ಮೂರನೆಯ ಪದಕ್ಕೆ ಸಂಬಂಧಿಸಿದ ಪದ ಬರೆಯಿರಿ. (Write a word related to the third word in the same way as the first two words)

೧. ಇಳೆ  : ಭೂಮಿ :: ಓಲೆ : ……………….
೨. ಸ್ವರ :  ಸರ :: ಹಕ್ಕಿ : ……………..
೩. ಸತ್ಯ : ಅಸತ್ಯ :: ಹಿಂಸೆ : ………………
೪. ಮರ : ಮರಗಳು :: ಸ್ವರಗಳು : ……………

ಆ) ಕೆಳಗಿನ ಪದಗಳನ್ನು ಸ್ವಂತ ವಾಕ್ಯದಲ್ಲಿ ಬಳಸಿ ಬರೆಯಿರಿ. (Write the following words in your own sentences)

ರೋಮಾಂಚನ:
ಮಧುರ:
ಔದಾರ್ಯ:
ಅಹಿಂಸೆ:
ನೆಲೆ

ಇ) ಕೆಳಗಿನ ಪದಗಳಿಗೆ ವಿರುದ್ಧಾರ್ಥಕಗಳನ್ನು ಬರೆಯಿರಿ. (Write antonyms for the following words)

ವರ, ಸ್ವರ, ಪ್ರೀತಿ, ಅಹಿಂಸೆ            

ಈ) ಕೆಳಗಿನ ಪದಗಳಿಗೆ ತತ್ಸಮ ತದ್ಭವಗಳನ್ನು ಬರೆಯಿರಿ. (Write the equivalents for the following words)

ನಿತ್ಯ, ಪಕ್ಷಿ, ಸ್ವರ, ಋಷಿ, ಆಕಾಶ

ಉ) ಕೆಳಗೆ ನೀಡಿರುವ ಪದಗಳ ಉಚ್ಚಾರಣೆ ಹಾಗೂ ಅರ್ಥ ವ್ಯತ್ಯಾಸಗಳನ್ನು ಕೇಳಿ ತಿಳಿಯಿರಿ. (Write the meaning)

ಮರ – ವರ
ನಾಲೆ – ನೆಲೆ
ಕರ – ಕರೆ
ಇಳೆ – ಇಳಿ

Click here to download the toogi toogi maragalle worksheet kannada grade 8