Tumbida koda tulukuvudilla Kannada proverb. Tumbida koda tulukuvudilla means “A pot that is full does not spill over.” This saying implies that individuals who possess complete knowledge or wisdom remain humble and composed, refraining from unnecessary display or arrogance. In contrast, those with superficial or partial knowledge often tend to showcase their limited understanding, leading to pretentiousness.

ತುಂಬಿದ ಕೊಡ ತುಳುಕುವುದಿಲ್ಲ

ಇದು ಒಂದು ಗಾದೆ ಮಾತು. ಪೂರ್ಣ ಜ್ಞಾನ ಹೊಂದಿರುವ ವ್ಯಕ್ತಿಗಳು ತಮ್ಮ ಜ್ಞಾನವನ್ನು ಪ್ರದರ್ಶಿಸುವುದಿಲ್ಲ. ಅಹಂಕಾರ ಮಾಡುವುದಿಲ್ಲ. ಅವರು ಶಾಂತವಾಗಿರುತ್ತಾರೆ. ಆದರೆ ಅರ್ಧಜ್ಞಾನ ಹೊಂದಿರುವವರು ತಮ್ಮ ಅಲ್ಪ ಜ್ಞಾನವನ್ನು ಪ್ರದರ್ಶಿಸಲು ಪ್ರಯತ್ನಿಸುತ್ತಾರೆ. ಇದು ಅಹಂಕಾರ ಮತ್ತು ಅಜ್ಞಾನವನ್ನು ತೋರಿಸುತ್ತದೆ. ಹಾಗಾಗಿ ತುಂಬಿದ ಕೊಡ ತುಳುಕುವುದಿಲ್ಲ.

Click here to download Tumbidha koda tulkuvudilla