ಉದಯರಾಗ– ಪ್ರಶ್ನೆಪತ್ರಿಕೆ
ಅ. ಪದಗಳ ಅರ್ಥ ಬರೆಯಿರಿ. (Write the word meaning)
ಸಾರು, ಶ್ರಂಗಾರ, ರಂಗು, ರಂಗಸ್ಥಳ, ಮೂಡಣ, ಮೆತ್ತು, ಬಾನು, ಮಾಡಿನ, ನೆತ್ತರು, ಚಿನ್ನದ, ಕೊಳೆ, ಕೂಡಲ ಕೋಣೆ, ಕಂಗು, ಅಂಗ, ಎಳೆಯವ, ಕಿರೀಟ
ಆ. ಒಂದು ವಾಕ್ಯದಲ್ಲಿ ಉತ್ತರಿಸಿರಿ. (Answer in one sentence)
೧. ರವಿ ಬಾನೊಳು ಸಣ್ಣಗೆ ಕಾಣುವುದು ಯಾವಾಗ?
೨. ರವಿ ಮೂಡುವಾಗ ಯಾರೊಡನೆ ಜಗಳಾಡುವನು?
೩. ಚಿನ್ನದ ಗೆರೆ ಎಳೆಯುವ ರವಿ ಹೇಗಿರುತ್ತಾನೆ?
೪. ರವಿ ಯಾವು ಯಾವುದಕ್ಕೆ ರಂಗನ್ನು ಮೆತ್ತುವನು?
೫. ರವಿ ಎಲ್ಲಿ ಕುಣಿದಾಡುವನು?
೬. ರವಿ ಏನನ್ನು ತೊಟ್ಟು ಶ್ರಂಗಾರದ ತಲೆ ಎತ್ತುವನು?
ಇ. ಎರಡು, ಮೂರು ವಾಕ್ಯಗಳಲ್ಲಿ ಉತ್ತರಿಸಿರಿ. ( Answer in two – three sentences)
೧. ಮೇಲಕ್ಕೇರಿದ ರವಿ ನೀಡುವ ಸಂದೇಶವೇನು?
೨. ಎಳೆಯ ರವಿ ಕೂಡಲ ಕೋಣೆಯಲ್ಲಿ ಮಾಡುವ ಕೆಲಸವೇನು?
೩. ಸೂರ್ಯನ ಕಿರಣಗಳ ರಂಗನ್ನು ಕವಿ ಹೇಗೆ ವರ್ಣಿಸಿದರು?
೪. ಮೂಡಣ ದಿಕ್ಕಿನಲ್ಲಿ ರವಿ ಉದಯಿಸುವದನ್ನು ಕವಿ ಹೇಗೆ ವರ್ಣಿಸಿದರು?
ಈ . ಸ್ವಂತ ವಾಕ್ಯ ಬರೆಯಿರಿ. (Make your own sentences)
ಮೂಡಣ:……………………………………………………………………………
ಮೆತ್ತು : …………………………………………………………………………….
ಸಾರು: ………………………………………………………………………………
ಕುಣಿದಾಡು : ………………………………………………………………………
ಏರು : ………………………………………………………………………………..
ಉ. ಹೊಂದಿಸಿ ಬರೆಯಿರಿ. (Match the following)
ಅ ಬ
ಅ) ಕತ್ತಲೊಡನೆ ೧)ಸಣ್ಣಗೆ ತೋರುವನು
ಆ) ಶೃಂಗಾರದ ೨)ಎಳೆಯುವನು
ಇ) ಅಂಗಕೆ ೩)ಜಗಳಾಡುವನು
ಈ) ಚಿನ್ನದ ಗೆರೆಯನ್ನು ೪) ರಂಗನು ಮೆತ್ತುವನು
ಉ) ಬಾನೊಳು ೫) ತಲೆ ಎತ್ತುವನು
ಊ. ಬಿಟ್ಟ ಸ್ಥಳ ತುಂಬಿರಿ (Fill in the blanks)
೧. ಬಾನೊಳು ಏರಿದ ರವಿ ……………………………………. ತೋರುವನು.
೨. ರವಿ ಏರಿದವನು ………………………. ಇರಬೇಕು ಎಂಬ ಮಾತನ್ನು ಸಾರುವನು.
೩. ‘ತೆಂಗಿನ ಕಂಗಿನ’ ಈ ಪದಗಳ ಅರ್ಥ …………………………..
೪. ರವಿ ……………………………… ರಂಗಸ್ಥಳದಲಿ ನೆತ್ತರು ಮಾಡುವನು.
೫. ರವಿ ಕತ್ತಲೊಡನೆ …………………………..
ಋ. ಸಮನಾರ್ಥಕ ಪದಗಳನ್ನು ಬರೆಯಿರಿ. ( Write synonyms)
೧. ರವಿ ……………….. …………………
೨. ನೆತ್ತರು ……………….. …………………
೩. ಕಿರೀಟ ……………….. …………………
೪. ಮೂಡಣ ……………….. …………………
೫. ಬಾನು ……………….. …………………
ಎ. ʼಉದಯರಾಗʼ ಕವಿತೆಯಲ್ಲಿ ಬರುವ ಪ್ರಾಸ ಪದಗಳನ್ನು ಹುಡುಕಿ ಬರೆಯಿರಿ. (Write rhyming words from the poem ‘Udayaraaga’
ಏ. ಕೆಳಗಿನ ಪದಗಳನ್ನು ಬಿಡಿಸಿ ಬರೆಯಿರಿ. (Split the words)
೧. ಚಿಕ್ಕವನಿರಬೇಕು =
೨. ಕುಣಿದಾಡು =
೩. ಜಗಳವಾಡು =
ಐ. ಸಂಬಂಧಪಟ್ಟ ಪದವನ್ನು ಹೊರತೆಗೆದು ಬರೆಯಿರಿ. (Remove and write the odd one out)
೧. ಆಕಾಶ, ಮೋಡ, ಬಾನು, ನಭ ………………………
೨. ಕಿರೀಟ, ಹಾರ, ರುಮಾಲು, ಮುಕುಟ ……………………..
೩. ಬೆಳ್ಳಿ, ಬಂಗಾರ, ಚಿನ್ನ, ಸ್ವರ್ಣ ………………………
೪. ಸೂರ್ಯ, ರವಿ, ಚಂದ್ರ, ದಿನಕರ ……………………..