ಕನ್ನಡ ಪ್ರಶ್ನೆ ಪತ್ರಿಕೆ – 1
ಅ. ಒತ್ತಕ್ಷರಕ್ಕೆ ಗೆರೆ ಎಳೆಯಿರಿ. (Underline the Syllables)
೧.ನಮ್ಮ ನಾಡು
೨.ಆಯಸ್ಸು
೩.ಕಲ್ಲಾಟ
೪.ಪ್ರಪಂಚ
೫.ಉಯ್ಯಾಲೆ
ಆ.ಇಂಗ್ಲಿಷ್ ಪದಕ್ಕೆ ಕನ್ನಡದಲ್ಲಿ ಅರ್ಥ ಬರೆಯಿರಿ. (Write the Kannada word)
Box, Dog, Cat, Donkey, Frog, Eye, Cow
ಇ.ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.(Write the answer for the following)
೧.ಕನ್ನಡ ವರ್ಣಮಾಲೆಯಲ್ಲಿ ಇರುವ ಸ್ವರಗಳನ್ನು ಬರೆಯಿರಿ. (Write ಅ to ಅಃ )
೨.ಕನ್ನಡ ವರ್ಣಮಾಲೆಯಲ್ಲಿರುವ ವ್ಯಂಜನಗಳನ್ನು ಬರೆಯಿರಿ. (Write ಕ to ಳ )
ಈ. ಕನ್ನಡ ಕಾಗುಣಿತ ಕ ಮತ್ತು ಗ ಬರೆಯಿರಿ. (Write gunitakshara for ಕ and ಗ)
ಉ.ಅರ್ಥ ಬರೆಯಿರಿ. (Write the word meaning)
೧.ಗುಟ್ಟು =
೨.ಚಕ್ರ =
೩.ಪೋರಿ =
೪.ಬಲು =
ಊ.ಪ್ರಾಸ ಪದ ಬರೆಯಿರಿ. (Write rhyming words)
ನಾನು – ಹಾರಿ – ಸಿಟ್ಟು –