Yako gotila kannada poem grade V means I don’t know why? Yako gotila poem Kannada written by Palakala Sitarama Bhat.
Yako Gotilla – A Child’s Innocent Questions
Yako Gotilla is a poem that captures the innocent curiosity of a child as he wonders about the world around him.
He looks at his father, who is so tall, and his mother, who is tall too—yet he remains small. Why? He doesn’t know!
His father wears a coat, his mother drapes a saree, but he is dressed in shorts. Why? He doesn’t know!
His father goes to the office, his mother cooks at home, but he has to go to school. Why? He doesn’t know!
His grandfather reads the newspaper, his grandmother watches serials, but none of these interest him. Why? He doesn’t know!
Through these simple yet profound questions, the poet Palakala Seetarama Bhat beautifully reflects a child’s sense of wonder and curiosity about life.
ಯಾಕೋ ಗೊತ್ತಿಲ್ಲ
I. ಪದಗಳ ಅರ್ಥ ಬರೆಯಿರಿ. (Write the word meaning)
ಎತ್ರ = ಎತ್ತರ (Height)
ಗೊತ್ತಿಲ್ಲ = ತಿಳಿದಿಲ್ಲ (Don’t know)
ತೊಡು = ಉಡು (Wear)
II. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ. (Answer the following in one sentence)
೧. ಉದ್ದನೆಯ ಜಡೆ ಯಾರಿಗಿದೆ?
ಉ: ಉದ್ದನೆಯ ಜಡೆ ಅಮ್ಮನಿಗಿದೆ.
೨. ಅಪ್ಪನು ಕೆಲಸ ಮಾಡಲು ಎಲ್ಲಿಗೆ ಹೋಗುತ್ತಾನೆ?
ಉ:ಅಪ್ಪನು ಕೆಲಸ ಮಾಡಲು ಆಫೀಸ್ ಗೆ ಹೋಗುತ್ತಾನೆ.
೩. ಅಮ್ಮ ಯಾವ ಕೆಲಸವನ್ನು ಮಾಡುವರು?
ಉ: ಅಮ್ಮ ಅಡುಗೆಯ ಕೆಲಸವನ್ನು ಮಾಡುವರು.
೪. ಅಜ್ಜ ಏನನ್ನು ಓದುತ್ತಾನೆ?
ಉ:ಅಜ್ಜ ಪೇಪರನ್ನು ಓದುತ್ತಾನೆ.
೫. ಅಜ್ಜಿ ಏನನ್ನು ನೋಡುತ್ತಾಳೆ?
ಉ: ಅಜ್ಜಿ ಧಾರಾವಾಹಿ ನೋಡುತ್ತಾಳೆ.
III. ಐದು ವಿಜಾತಿಯ ಒತ್ತಕ್ಷರಗಳ ಪದಗಳನ್ನು ಬರೆಯಿರಿ. (Write 5 Vijatiya ottakshara)
ಇಷ್ಟೆತ್ರ , ಅಷ್ಟೆತ್ರ, ಇಷ್ಟೆ, ಎತ್ರ, ಮಾತ್ರ
IV. ಪದ್ಯದಲ್ಲಿ ಬಂದಿರುವ ಐದು ಸಜಾತಿಯ ಒತ್ತಕ್ಷರಗಳ ಪದಗಳನ್ನು ಬರೆಯಿರಿ. (Write 5 Sajatiya ottakshara)
ಗೊತ್ತಿಲ್ಲ, ಮತ್ತು, ಅಪ್ಪ, ಅಮ್ಮ, ಚಡ್ಡಿ
V. ೧೧ ರಿಂದ ೨೦ ರವರೆಗೆ ಕನ್ನಡ ಮತ್ತು ಇಂಗ್ಲಿಷ್ ಅಂಕಿಗಳನ್ನು ಬರೆಯಿರಿ. (Write Kannada numbers and number names 11 to 20)
೧೧ – ಹನ್ನೊಂದು
೧೨ – ಹನ್ನೆರಡು
೧೩ – ಹದಿಮೂರು
೧೪ – ಹದಿನಾಲ್ಕು
೧೫ – ಹದಿನೈದು
೧೬ – ಹದಿನಾರು
೧೭ – ಹದಿನೇಳು
೧೮ – ಹದಿನೆಂಟು
೧೯ – ಹತ್ತೊಂಭತ್ತು
೨೦ – ಇಪ್ಪತ್ತು
VI. ಕೆಳಗಿನ ಪದ್ಯ ಭಾಗವನ್ನು ಪೂರ್ಣಗೊಳಿಸಿರಿ. (Complete the poem)
ನನ್ನ ಅಪ್ಪ ಅಷ್ಟೆತ್ರ
ನನ್ನ ಅಮ್ಮ ಇಷ್ಟೆತ್ರ
ನಾನು ಮಾತ್ರ ಇಷ್ಟೇ ಎತ್ತರ ಯಾಕೋ ಗೊತ್ತಿಲ್ಲ
ಕೋಟು ತೋಡುವನು ನನ್ನಪ್ಪ
ಸೀರೆ ಉಡುವಳು ನನ್ನಮ್ಮ
ನನಗೆ ಮಾತ್ರ ಅಂಗಿ ಚಡ್ಡಿ ಯಾಕೋ ಗೊತ್ತಿಲ್ಲ