ಅ. ಒತ್ತಕ್ಷರಕ್ಕೆ ಗೆರೆ ಎಳೆಯಿರಿ. (Underline the Syllables)
೧.ನಮ್ಮ ನಾಡು
೨.ಆಯಸ್ಸು
೩.ಕಲ್ಲಾಟ
೪.ಪ್ರಪಂಚ
೫.ಉಯ್ಯಾಲೆ
ಆ.ಇಂಗ್ಲಿಷ್ ಪದಕ್ಕೆ ಕನ್ನಡದಲ್ಲಿ ಅರ್ಥ ಬರೆಯಿರಿ. (Write the Kannada word)
Box, Dog, Cat, Donkey, Frog, Eye, Cow
ಇ.ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.
೧.ಕನ್ನಡ ವರ್ಣಮಾಲೆಯಲ್ಲಿ ಇರುವ ಸ್ವರಗಳನ್ನು ಬರೆಯಿರಿ. (Write ಅ to ಅಃ )
೨.ಕನ್ನಡ ವರ್ಣಮಾಲೆಯಲ್ಲಿರುವ ವ್ಯಂಜನಗಳನ್ನು ಬರೆಯಿರಿ. (Write ಕ to ಳ )
ಈ. ಕನ್ನಡ ಕಾಗುಣಿತ ಕ ಮತ್ತು ಗ ಬರೆಯಿರಿ.
ಉ.ಅರ್ಥ ಬರೆಯಿರಿ.
೧.ಗುಟ್ಟು =
೨.ಚಕ್ರ =
೩.ಪೋರಿ =
೪.ಬಲು =
ಊ.ಪ್ರಾಸ ಪದ ಬರೆಯಿರಿ.
ನಾನು – ಹಾರಿ – ಸಿಟ್ಟು –