ಅಕ್ಟೋಬರ್ ಎರಡು (ಪದ್ಯ)
Gandhiji’s Birthday is on October 2nd. Truth and non-violence were his principles.
ಅಕ್ಟೋಬರ್ 2 ರಂದು ಗಾಂಧೀಜಿಯವರ ಜನ್ಮದಿನ. ಗಾಂಧೀಜಿಯವರಿಗೆ ಸತ್ಯ, ಅಹಿಂಸೆ ಆಧಾರವಾಗಿತ್ತು.
ಅ. ಬಿಟ್ಟ ಸ್ಥಳ ತುಂಬಿರಿ. Fill in the blanks.
೧. ಬನ್ನಿರಿ ಎಲ್ಲರೂ ಕೂಡಿ ಹಾಡುವ
೨. ಬಾಗಲೇ ಇಲ್ಲ ತಲೆಯನ್ನು.
೩. ಶ್ರಮದ ಪಾಠವ ದೇಶಕ್ಕೆ ಕಲಿಸಿ.
ಆ. ಈ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ. Answer in one sentence.
೧. ಗಾಂಧಿ ಜಯಂತಿಯನ್ನು ಎಂದು ಆಚರಿಸಲಾಗುತ್ತದೆ?
ಉ: ಗಾಂಧಿ ಜಯಂತಿಯನ್ನು ಅಕ್ಟೋಬರ್ ಎರಡರಂದು ಆಚರಿಸಲಾಗುತ್ತದೆ.
೨. ಗಾಂಧೀಜಿಯವರಿಗೆ ಯಾವುದು ಆಧಾರವಾಗಿತ್ತು?
ಉ: ಗಾಂಧೀಜಿಯವರಿಗೆ ಸತ್ಯ, ಅಹಿಂಸೆ ಆಧಾರವಾಗಿತ್ತು.
೩. ಗಾಂಧೀಜಿಯವರು ಯಾವ ದಾರಿಯನ್ನು ತುಳಿಯಲಿಲ್ಲ ?
ಉ: ಗಾಂಧೀಜಿಯವರು ಅನೀತಿ ದಾರಿಯನ್ನು ತುಳಿಯಲಿಲ್ಲ.
೪. ಗಾಂಧೀಜಿಯವರು ಮಧುರ ಪ್ರೀತಿಯನ್ನು ಹೇಗೆ ಬೀರಿದರು?
ಉ: ಗಾಂಧೀಜಿಯವರು ಮಧುರ ಪ್ರೀತಿಯನ್ನು ಉಚ್ಚ, ನೀಚ ಭಾವವ ಅಳಿಸಿ ಬೀರಿದರು.
ಇ. ವಿರುದ್ಧ ಪದವನ್ನು ಬರೆಯಿರಿ. Write the opposite words.
ನೀತಿ X ಅನೀತಿ ಹಿಂಸೆ Xಅಹಿಂಸೆ ಸತ್ಯ Xಅಸತ್ಯ ಧರ್ಮ Xಅಧರ್ಮ