Doddavara Dari 6th Std Kannada Lesson Notes is about Dr. Rajendra Prasad and Zakir Husain. Doddavara Dari Kannada lesson grade VI explains how both the Indian presidents idea to make children desciplined. Writer of Dodhavara dari is written by B G Ramesh.
Dr. Rajendra Prasad was India’s first President and a great freedom fighter. He was known for his humility, wisdom, and deep sense of discipline and service.

One day, Dr. Rajendra Prasad walked into his room and saw torn pages from a book scattered all over the floor. He knew right away that some children must have done it. Instead of getting upset, he called the children and smiled kindly.
He said, “Tell me how many pages each of you have torn. I’ll give you that many rupees.”
The children were excited and thought it was a fun game. They quickly told him the numbers and happily took the money. Then, with love and warmth, Dr. Rajendra Prasad told them, “Books are like our friends. We should never tear their pages. We must treat them with care and learn from them.” The children never forgot this kind lesson.
Dr. Zakir Husain later became the third President of India. He was widely respected for his dedication to education, simplicity, and moral values.
Dr. Zakir Husain, Chancellor of Jamia Millia Islamia, valued discipline and neat appearance. Noticing that students often came untidy, he taught them a unique lesson. One day, he sat at the university gate disguised as a shoe polish man. Many students got their shoes polished, unaware it was their chancellor. When they realized, they were shocked and ashamed. From then on, students began dressing neatly with pride.
ದೊಡ್ಡವರ ದಾರಿ
ಲೇಖಕ: ಬೆ.ಗೋ ರಮೇಶ್
ಜನನ: 1945 ಆಗಸ್ಟ್ 22, ದೊಡ್ಡಹನಸೋಗೆ ಗ್ರಾಮ, ಮೈಸೂರು ಜಿಲ್ಲೆ, ಕೃಷ್ಣರಾಜನಗರ ತಾಲೂಕು
ಕೃತಿಗಳು: ಕನ್ನಡದಲ್ಲಿ 500 ಕ್ಕಿಂತಲೂ ಹೆಚ್ಚು ಕೃತಿಗಳು ವಿಶ್ವವಿಖ್ಯಾತ ಮಹಿಳೆಯರು, ನಮ್ಮ ಗಮಕಿಗಳು, ಕನ್ನಡ ಕವಿರತ್ನತ್ರಯರು, ವಿಜ್ಞಾನಿಗಳ ದೇಶಭಕ್ತರ ಜೀವನ ಚರಿತ್ರೆಗಳು, ವಚನಸಾಗರ.
ಪ್ರಶಸ್ತಿಗಳು: ವಚನ ಸಾಹಿತ್ಯ ಅಕಾಡೆಮಿ ಪ್ರಶಸ್ತಿ 600 ವಚನಗಳ ಸಂಕಲನ ವಚನಸಾಗರ ಕೃತಿಗೆ ಸರ್ ಎಂ.ವಿ. ನವರತ್ನ ಪ್ರಶಸ್ತಿ , ಡೆಪ್ಯುಟಿ ಚನ್ನಬಸಪ್ಪ ರಾಜ್ಯ ಪ್ರಶಸ್ತಿ.
ಅ) ಆವರಣದಲ್ಲಿ ಕೊಟ್ಟಿರುವ ಪದಗಳಲ್ಲಿ ಸೂಕ್ತವಾದುದನ್ನು ಆರಿಸಿ ಬಿಟ್ಟಸ್ಥಳ ಭರ್ತಿಮಾಡಿರಿ. (Fill in the blanks)
೧. ಮಕ್ಕಳಿಗೆ ತಮ್ಮ ತಪ್ಪಿನ ಅರಿವಾಗಬೇಕು ಎಂದೆನಿಸಿತು.
೨. ಪ್ರಸಾದರು ಅವರಿಗೆಲ್ಲ ಅಷ್ಟಷ್ಟು ಕಾಸು ಕೊಟ್ಟರು.
೩. ವಿದ್ಯಾರ್ಥಿಗಳಿಗೆ ಬುದ್ದಿ ಕಲಿಸಲು ತಾವೇ ಒಂದು ದಾರಿ ಕಂಡುಕೊಂಡರು.
೪. ಒಂದಿಬ್ಬರು ಪಾಲಿಶ್ ಹಾಕಿಸಿಕೊಂಡೂ ಆಗಿತ್ತು.
ಆ) ಕೊಟ್ಟಿರುವ ಪದ ಬಳಸಿ ಸ್ವಂತ ವಾಕ್ಯ ರಚಿಸಿರಿ. (Make your own sentences)
೧. ರಾಷ್ಟ್ರಪತಿ : ಡಾ. ರಾಜೇಂದ್ರ ಪ್ರಸಾದರು ನಮ್ಮ ರಾಷ್ಟ್ರಪತಿಗಳಾಗಿದ್ದರು.
೨. ಕಾಸು : ಡಾ. ರಾಜೇಂದ್ರ ಪ್ರಸಾದರು ಮಕ್ಕಳಿಗೆ ಕಾಸು ಕೊಟ್ಟರು.
೩. ಶಿಸ್ತು : ಡಾ. ರಾಜೇಂದ್ರ ಪ್ರಸಾದರು ಮಕ್ಕಳಿಗೆ ಶಿಸ್ತು ಕಲಿಸಿದರು.
೪. ದಾರಿ : ದೊಡ್ಡವರ ದಾರಿ ಪಾಠ ಬರೆದವರು ಬೆ.ಗೋ ರಮೇಶ್.
ಇ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ. (Answer the following in one sentences)
೧. ರಾಜೇಂದ್ರ ಪ್ರಸಾದರು ತಾವು ಯಾರ ಸೇವಕ ಎಂದು ಹೇಳಿಕೊಳ್ಳುತ್ತಿದ್ದರು?
ಉ: ರಾಜೇಂದ್ರ ಪ್ರಸಾದರು ತಾವು ಜನರ ಸೇವಕ ಎಂದು ಹೇಳಿಕೊಳ್ಳುತ್ತಿದ್ದರು.
೨. ಪುಸ್ತಕದ ಪುಟಗಳನ್ನು ಹರಿದ ಮಕ್ಕಳಿಗೆ ಪ್ರಸಾದರು ಏನನ್ನು ಕೊಟ್ಟರು?
ಉ: ಪುಸ್ತಕದ ಪುಟಗಳನ್ನು ಹರಿದ ಮಕ್ಕಳಿಗೆ ಪ್ರಸಾದರು ಕಾಸು ಕೊಟ್ಟರು .
೩. ಯಾವುದು ಒಳ್ಳೆಯ ಅಭ್ಯಾಸವಲ್ಲ ಎಂದು ಪ್ರಸಾದರು ಮಕ್ಕಳಿಗೆ ಹೇಳಿದರು?
ಉ: ಪುಸ್ತಕದ ಪುಟಗಳನ್ನು ಹರಿಯುವುದು ಒಳ್ಳೆಯ ಅಭ್ಯಾಸವಲ್ಲ ಎಂದು ಪ್ರಸಾದರು ಮಕ್ಕಳಿಗೆ ಹೇಳಿದರು .
೪. ಜಾಮಿಯಾ ಮಿಲಿಯಾ ಎಲ್ಲಿದೆ?
ಉ: ಜಾಮಿಯಾ ಮಿಲಿಯಾ ದೆಹಲಿಯಲ್ಲಿದೆ.
೫. ಜಾಕಿರ್ ಹುಸೇನರು ವಿದ್ಯಾರ್ಥಿಗಳಿಗೆ ಬುದ್ಧಿ ಕಲಿಸಲು ಯಾವ ವೇಷ ಹಾಕಿದರು?
ಉ: ಜಾಕಿರ್ ಹುಸೇನರು ವಿದ್ಯಾರ್ಥಿಗಳಿಗೆ ಬುದ್ಧಿ ಕಲಿಸಲು ಬೂಟ್ ಪಾಲಿಶ್ ಹಾಕುವವನ ವೇಶ ಹಾಕಿದರು .
ಈ) ಕೆಳಗಿನ ವಾಕ್ಯಗಳನ್ನು ಯಾರು ಯಾರಿಗೆ ಹೇಳಿದರು ? (who told whom)
೧. “ ನೋಡಿ ಮಕ್ಕಳೇ , ಪುಸ್ತಕಗಳು ಜ್ಞಾನ ಭಂಡಾರ.”
ಉ: ಈ ಮಾತನ್ನು ರಾಜೇಂದ್ರ ಪ್ರಸಾದರು ಮಕ್ಕಳಿಗೆ ಹೇಳಿದರು .
೨. “ತಾತಾ , ನಾವು ಇನ್ನು ಮುಂದೆ ಎಂದೂ ಪುಸ್ತಕಗಳ ಪುಟಗಳನ್ನು ಹರಿಯುವುದಿಲ್ಲ .”
ಉ: ಮಕ್ಕಳು ರಾಜೇಂದ್ರ ಪ್ರಸಾದರಿಗೆ ಈ ಮಾತನ್ನು ಹೇಳಿದರು.
ಉ) ಕೆಳಗಿನ ಪ್ರಶ್ನೆಗಳಿಗೆ ಮೂರು – ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ. (Answer the following in 3-4 sentences)
೧. ರಾಜೇಂದ್ರ ಪ್ರಸಾದ್ ಅವರ ವ್ಯಕ್ತಿತ್ವವನ್ನು ವಿವರಿಸಿರಿ.
ಉ: ರಾಜೇಂದ್ರ ಪ್ರಸಾದ್ ಅವರ ವ್ಯಕ್ತಿತ್ವ ಪ್ರಶಂಸನೀಯವಾಗಿದ್ದು , ಅವರದು ಜನಕ ಮಹಾರಾಜನಂತೆ ಋಷಿ ಸದೃಶ ಜೀವನ , ಅವರು ಕೋಪವನ್ನು ಹತ್ತಿಕ್ಕಬಲ್ಲವರಾಗಿದ್ದು ಬಾಳಿನಲ್ಲಿ ಶಿಸ್ತು , ಸಂಯಮ , ಸಮಯ ಪಾಲನೆ ಇವುಗಳಿಗೆ ಭಾರಿ ಮಹತ್ವ ನೀಡುತ್ತಿದ್ದರು. ತಾವು ` ಜನರ ಸೇವಕ ‘ ಎಂದು ಹೇಳಿಕೊಳ್ಳುತ್ತಿದ್ದರು .
೨. ವಿದ್ಯಾರ್ಥಿಗಳಿಗೆ ಬುದ್ಧಿ ಕಲಿಸಲು ಜಾಕಿರ್‌ಹುಸೇನ್ ಏನು ಮಾಡಿದರು?
ಉ: ವಿದ್ಯಾರ್ಥಿಗಳಿಗೆ ಬುದ್ದಿ ಕಲಿಸಲು ಜಾಕಿರ್ ಹುಸೇನ್‌ರವರು ವಿಶ್ವವಿದ್ಯಾನಿಲಯದ ಪ್ರವೇಶದ್ವಾರದಲ್ಲಿ ಒಬ್ಬ ಬೂಟ್ ಪಾಲಿಶ್ ಹಾಕುವವನ ವೇಶದಲ್ಲಿ , ಕೈಯಲ್ಲಿ ಪಾಲಿಶ್ ಡಬ್ಬಿ , ಬ್ರಷ್ ಹಿಡಿದು ಕುಳಿತಿದು , ಒಂದಿಬ್ಬರಿಗೆ ಪಾಲಿಶ್ ಕೂಡ ಮಾಡಿದ್ದರು .
ಊ) ವಚನ ಬದಲಿಸಿ ಬರೆಯಿರಿ. (Change to plural / singular)
ಗಿಡ – ಗಿಡಗಳು ತಮ್ಮಂದಿರು – ತಮ್ಮ
ಪತ್ರಗಳು – ಪತ್ರ ಮಗು – ಮಕ್ಕಳು
ಋ) ಪುಲ್ಲಿಂಗ ಅಥವಾ ಸ್ತ್ರೀಲಿಂಗ ರೂಪಕ್ಕೆ ಪರಿವರ್ತಿಸಿ ಬರೆಯಿರಿ. (Change the gender)
ಅವನು- ಅವಳು, ಇವಳು – ಇವಳು
ಗೌಡತಿ- ಗೌಡ, ಶರಣ – ಶರಣೆ
ಎ) ಕೆಳಗಿನವುಗಳಿಗೆ ನಾಲ್ಕು ಉದಾಹರಣೆಗಳನ್ನು ಕೊಡಿರಿ . (Give 4 examples to each nouns)
ಅನ್ವರ್ಥನಾಮ – ವ್ಯಾಪಾರಿ, ಕುಂಟ, ಶಿಕ್ಷಕ
ರೂಢನಾಮ – ನದಿಗಳು, ದೇಶ, ಪರ್ವತ,ಶಾಲೆ
ಅಂಕಿತನಾಮ – ಕೂಡಲಸಂಗಮದೇವ, ಪುರಂದರವಿಠಲ, ಶ್ರೀ ಚೆನ್ನ ಮಲ್ಲಿಕಾರ್ಜುನ, ಶಾಂತಿಪ್ರಿಯ
Click here to download dodhavara daari grade VI kannada lesson