Kannadammana Harake written by Kuvempu. Kannadammana Harake 4th Standard Kannada 1st Lesson Question Answers are given here.

“Kannadammana Harake” (A Vow to Mother Kannada) is a deeply patriotic and emotional poem by Kuvempu, Karnataka’s beloved poet and Jnanpith awardee. In this poem, he expresses his heartfelt devotion and unwavering commitment to the Kannada language and culture, which he addresses as “Kannadamma” — Mother Kannada.

The poet makes a solemn vow to serve, protect, and promote Kannada throughout his life. He pledges to speak Kannada with pride, to uphold its dignity, and to ensure that its rich heritage and traditions are passed on to future generations. The tone is that of a sacred promise, much like one would make to a revered mother.

Kuvempu also reminds the readers that Kannada is not just a language, but the soul of Karnataka — its identity, pride, and strength. He urges every Kannadiga to rise and contribute to the progress of Kannada society with love, unity, and courage.

The poem is filled with emotional appeal, lyrical beauty, and a sense of duty, inspiring readers to treat their mother tongue with respect and devotion.

ಕನ್ನಡಮ್ಮನ ಹರಕೆ

ಅ) ಒಂದೊಂದು ವಾಕ್ಯದಲ್ಲಿ ಉತ್ತರ ಬರೆಯಿರಿ. (Answer the following in one sentence)

೧. ಕನ್ನಡದ ಕಂದ ಯಾವುದಕ್ಕಾಗಿ ಹೋರಾಡಬೇಕು?

ಉ: ಕನ್ನಡದ ಕಂದ ಕನ್ನಡಕ್ಕಾಗಿ ಹೋರಾಡಬೇಕು.

೨. ಕನ್ನಡವನ್ನು ಮರೆತರೆ ಯಾರನ್ನು ಮರೆತಂತೆ? 

ಉ: ಕನ್ನಡವನ್ನು ಮರೆತರೆ ಹೆತ್ತ ತಾಯಿಯನ್ನು ಮರೆತಂತೆ. 

೩. ಕನ್ನಡದ ಕಂದ ಯಾವುದನ್ನು ಮರೆಯಬಾರದು?

ಉ: ಕನ್ನಡದ ಕಂದ ಕನ್ನಡಮ್ಮನ ಹರಕೆಯನ್ನು ಮರೆಯಬಾರದು .

೪. ಕನ್ನಡ ನುಡಿಯ ಸೊಗಸನ್ನು ಯಾವುದಕೆ ಹೋಲಿಸಲಾಗಿದೆ ?

ಉ: ಕನ್ನಡ ನುಡಿಯ ಸೊಗಸನ್ನು ತಾಯಿ ಎದೆ ಹಾಲಿಗೆ ಹಾಗೂ ಆಕೆಯ ಅಪ್ಪುಗೆಯಿಂದುಂಟಾಗುವ ಆನಂದಕ್ಕೆ ಹೋಲಿಸಲಾಗಿದೆ. 

ಆ) ಕೊಟ್ಟಿರುವ ಪದಗಳಲ್ಲಿ ಸರಿಯಾದ ಪದ ಆರಿಸಿ ಖಾಲಿ ಸ್ಥಳದಲ್ಲಿ ಬರೆಯಿರಿ. (Fill in the blanks)

೧. ಕನ್ನಡಕೆ ಹೋರಾಡು ಕನ್ನಡದ ಕಂದಾ 

೧. ವೀರ   ೨. ಶೂರ  ೩. ಧೀರ  ೪. ಕಂದಾ

೨. ಮರೆತೆಯಾದರೆ ಅಯ್ಯೋ ಮರೆತಂತೆ ನನ್ನ 

೧.ದಮ್ಮಯ್ಯ ೨. ಅಯ್ಯೋ ೩. ಕಂದಯ್ಯ ೪. ನನ್ನ

೩. ಮೊಲೆಯ ಹಾಲೆಂತಂತೆ ಸವಿಜೇನು ಬಾಯ್ಗೆ. 

೧. ಹೆಜ್ಜೇನು ೨. ಕಿರುಜೇನು ೩. ಸವಿಜೇನು ೪. ಹಾಲ್ಜೇನು

೪. ಹೋರಾಡು ಕನ್ನಡಕೆ ಕಲಿಯಾಗಿ  ರನ್ನಾ. 

೧.ವೀರನಾಗಿ ೨.ಶೂರನಾಗಿ ೩.ಕಲಿಯಾಗಿ ೪.ಧೀರನಾಗಿ

ಇ) ಪದ್ಯದಲ್ಲಿ ಬಿಟ್ಟಿರುವ ಮುಂದಿನ ಸಾಲುಗಳನ್ನು ಬರೆಯಿರಿ. (Complete the poem)

೧. ದಮ್ಮಯ್ಯ ಕಂದಯ್ಯ 

ಬೇಡುವೆನು ನಿನ್ನ ।

ಕನ್ನಡಮ್ಮನ ಹರಕೆ ,

ಮರೆಯದಿರು ಚಿನ್ನ । 

೨. ಮರೆತೆಯಾದರೆ ಅಯ್ಯೋ ; 

ಮರೆತಂತೆ ನನ್ನ

ಹೋರಾಡು ಕನ್ನಡಕ 

ಕಲಿಯಾಗಿ ರನ್ನ

ಭಾಷಾ ಚಟುವಟಿಕೆ

ಅ) ಮಾದರಿಯಂತೆ ಕೊಟ್ಟಿರ ಪದಗಳಿಗೆ ಪ್ರಾಸ  ಪದ ಬರೆ. (Write the rhyming word)

ಮಾದರಿ : ದಮ್ಮಯ್ಯ: ಕಂದಯ್ಯ 

೧. ಹೋರಾಡು : ಕಾಪಾಡು
೨. ಬಾಯ್ಗೆ : ಮೆಯ್ಕೆ
೩. ಬಾಳ್ಗೆ : ಏಳ್ಗೆ
೪. ಚಿನ್ನಾ : ರನ್ನಾ 

ಆ) ಕೊಟ್ಟಿರುವ ಪದಗಳಲ್ಲಿ ಬರಹದ ಸರಿಯಾದ ರೂಪವನ್ನು ಆರಿಸಿ ಬರೆಯಿರಿ. (Write the correct the word) 

ಓರಾಡು – ಹೋರಾಡು

ಹರಕೆ – ಅರಕೆ

ಆನಂದ – ಹಾನಂದ 

ಹಯ್ಯೋ – ಅಯ್ಯೋ 

ಹಾಲು – ಆಲು

ಅಪ್ಪುಗೆ – ಹಪ್ಪುಗೆ 

ಇ ) ಕೊಟ್ಟಿರುವ ಒತ್ತಕ್ಷರಗಳನ್ನು ಗಮನಿಸಿ. ವೃತ್ತದೊಳಗೆ ಸಜಾತಿ ಒತ್ತಕ್ಷರ ಹಾಗೂ ಚೌಕದಲ್ಲಿ ವಿಜಾತಿ ಒತ್ತಕ್ಷರಗಳನ್ನು ಬರೆ. (Write Sajati otthakshara in circle and Vijathi ottakshara in square)

ನ್ನ, ಸ್ನೊ, ಷ್ಟ,  ಹ್ರ,  ಬ್ಬ, ಯ್ಯ, ಸ್ತ, ಟ್ಟ, ತ್ತ, ಮ್ಮ, ಶ್ರೇ,  ಕ್ಷ , ಪ್ಪ, ಶ್ನೆ

ಸಜಾತಿ ಒತ್ತಕ್ಷರ: ನ್ನ, ಬ್ಬ, ಯ್ಯ, ಟ್ಟ, ತ್ತ, ಮ್ಮ, ಪ್ಪ
ವಿಜಾತಿ ಒತ್ತಕ್ಷರ: ಸ್ನೊ, ಷ್ಟ, ಹ್ರ, ಸ್ತ, ಶ್ರೇ, ಕ್ಷ, ಶ್ನೆ

Click here to download Kannadammana Harake exercises