Kannadamana Harke written by Kuvempu. Kannadamana Harke 4th Standard Kannada 1st Lesson Question Answers are given here.
Kuvempu, also known as Kuppali Venkatappa Puttappa, was a celebrated Kannada poet and writer. He was the first Kannada author to receive the prestigious Jnanpith Award and was honored as Karnataka’s Rashtrakavi (National Poet). Kuvempu’s literary works strongly reflect Kannada pride, universal humanism, and deep reverence for nature and culture.
Kannedammana Harake is a deeply inspiring Kannada poem written by Kuvempu, Karnataka’s renowned national poet. In this poem, Kuvempu takes a solemn vow to serve and protect his mother tongue Kannada, addressing it as “Kannadamma” (Mother Kannada). The poem reflects his love, loyalty, and dedication to the Kannada language and urges every Kannadiga to cherish and preserve their linguistic heritage. Kuvempu uses emotional and patriotic language to emphasize the importance of Kannada in all aspects of life, from literature and education to daily conversation and administration. This poem is more than a literary expression—it is a call for unity, cultural pride, and responsibility among Kannada speakers. Through Kannadammana Harake, Kuvempu promotes the message that Kannada is not just a language, but the soul and identity of Karnataka. The poem remains a timeless inspiration and continues to influence generations who value the Kannada language and culture.
ಕನ್ನಡಮ್ಮನ ಹರಕೆ
ಅ) ಒಂದೊಂದು ವಾಕ್ಯದಲ್ಲಿ ಉತ್ತರ ಬರೆಯಿರಿ. (Answer the following in one sentence)
೧. ಕನ್ನಡದ ಕಂದ ಯಾವುದಕ್ಕಾಗಿ ಹೋರಾಡಬೇಕು?
೨. ಕನ್ನಡವನ್ನು ಮರೆತರೆ ಯಾರನ್ನು ಮರೆತಂತೆ?
೩. ಕನ್ನಡದ ಕಂದ ಯಾವುದನ್ನು ಮರೆಯಬಾರದು?
೪. ಕನ್ನಡ ನುಡಿಯ ಸೊಗಸನ್ನು ಯಾವುದಕೆ ಹೋಲಿಸಲಾಗಿದೆ ?
ಆ) ಕೊಟ್ಟಿರುವ ಪದಗಳಲ್ಲಿ ಸರಿಯಾದ ಪದ ಆರಿಸಿ ಖಾಲಿ ಸ್ಥಳದಲ್ಲಿ ಬರೆಯಿರಿ. (Fill in the blanks)
೧. ಕನ್ನಡಕೆ ಹೋರಾಡು ಕನ್ನಡದ ……………….
೧. ವೀರ ೨. ಶೂರ ೩. ಧೀರ ೪. ಕಂದಾ
೨. ಮರೆತೆಯಾದರೆ ……………… ಮರೆತಂತೆ ನನ್ನ
೧.ದಮ್ಮಯ್ಯ ೨. ಅಯ್ಯೋ ೩. ಕಂದಯ್ಯ ೪. ನನ್ನ
೩. ಮೊಲೆಯ ಹಾಲೆಂತಂತೆ ………………. ಬಾಯ್ಗೆ.
೧. ಹೆಜ್ಜೇನು ೨. ಕಿರುಜೇನು ೩. ಸವಿಜೇನು ೪. ಹಾಲ್ಜೇನು
೪. ಹೋರಾಡು ಕನ್ನಡಕೆ ………………. ರನ್ನಾ.
೧.ವೀರನಾಗಿ ೨.ಶೂರನಾಗಿ ೩.ಕಲಿಯಾಗಿ ೪.ಧೀರನಾಗಿ
ಇ) ಪದ್ಯದಲ್ಲಿ ಬಿಟ್ಟಿರುವ ಮುಂದಿನ ಸಾಲುಗಳನ್ನು ಬರೆಯಿರಿ. (Complete the poem)
೧. ದಮ್ಮಯ್ಯ ಕಂದಯ್ಯ
……………………………..
………………………………..
ಮರೆಯದಿರು ಚಿನ್ನ ।
೨. ಮರೆತೆಯಾದರೆ ಅಯ್ಯೋ ;
……………………………
…………………………….
ಕಲಿಯಾಗಿ ರನ್ನ
ಭಾಷಾ ಚಟುವಟಿಕೆ
ಅ) ಮಾದರಿಯಂತೆ ಕೊಟ್ಟಿರ ಪದಗಳಿಗೆ ಪ್ರಾಸ ಪದ ಬರೆ. (Write the rhyming word)
ಮಾದರಿ : ದಮ್ಮಯ್ಯ: ಕಂದಯ್ಯ
೧. ಹೋರಾಡು :
೨. ಬಾಯ್ಗೆ :
೩. ಬಾಳ್ಗೆ :
೪. ಚಿನ್ನಾ :
ಆ) ಕೊಟ್ಟಿರುವ ಪದಗಳಲ್ಲಿ ಬರಹದ ಸರಿಯಾದ ರೂಪವನ್ನು ಆರಿಸಿ ಬರೆಯಿರಿ. (Write the correct the word)
ಓರಾಡು – ಹೋರಾಡು
ಹರಕೆ – ಅರಕೆ
ಆನಂದ – ಹಾನಂದ
ಹಯ್ಯೋ – ಅಯ್ಯೋ
ಹಾಲು – ಆಲು
ಅಪ್ಪುಗೆ – ಹಪ್ಪುಗೆ
ಇ ) ಕೊಟ್ಟಿರುವ ಒತ್ತಕ್ಷರಗಳನ್ನು ಗಮನಿಸಿ. ವೃತ್ತದೊಳಗೆ ಸಜಾತಿ ಒತ್ತಕ್ಷರ ಹಾಗೂ ಚೌಕದಲ್ಲಿ ವಿಜಾತಿ ಒತ್ತಕ್ಷರಗಳನ್ನು ಬರೆ. (Write Sajati otthakshara in circle and Vijathi ottakshara in square)
ನ್ನ, ಸ್ನೊ, ಷ್ಟ, ಹ್ರ, ಬ್ಬ, ಯ್ಯ, ಸ್ತ, ಟ್ಟ, ತ್ತ, ಮ್ಮ, ಶ್ರೇ, ಕ್ಷ , ಪ್ಪ, ಶ್ನೆ