ಕನ್ನಡಿಗರ ತಾಯಿ
ಪದಗಳ ಅರ್ಥ (Word Meaning)
ತಾಳ್ವೆ, ತೃಷೆ, ದಿವಂ, ನಗಾಳಿ, ಆಳ್ವೆ, ಒಸಗೆ, ಕಾರಕಳ, ಕೆನೆ, ಬಿಳಿಯ ಕೊಳ, ಬೇಲನಾಡು, ಮೊಗ, ಲತೆ, ಶರ್ವ, ಸುರಭಿ
ಅಭ್ಯಾಸ
ಅ. ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.(Answer the following in one sentence)
೧. ನಮ್ಮನ್ನು ಆಳುವವಳು ಯಾರು?
೨. ಕನ್ನಡ ತಾಯಿಯ ಬಸಿರ ಹೊನ್ನಗನಿ ಯಾರು?
೩. ಲತೆ ಯಾವುದನೆಲ್ಲಾ ನೀಡುತ್ತದೆ?
೪. ಕನ್ನಡಿಗರ ಪಾಡು ಏನು?
೫. ಕನ್ನಡ ತಾಯಿಯ ಹಾಡನ್ನು ಯಾವುದರಿಂದ ಉಕ್ಕಿಸಬೇಕು?
ಆ. ಕೊಟ್ಟಿರುವ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ. (Answer the following in two-three sentences)
೧. ಕನ್ನಡ ನಾಡಿನ ಪ್ರಕೃತಿ ವೈಶಿಷ್ಟ್ಯವೇನು?
೨. ಕನ್ನಡದ ಹೆಸರನ್ನು ಹೇಗೆ ಹಬ್ಬಿಸಬೇಕೆಂದು ಕವಿ ಆಶಿಸುತ್ತಾರೆ?
೩. ಕನ್ನಡದ ಕವಿಶ್ರೇಷ್ಠರ ಹಿರಿಮೆಯೇನು?
ಇ. ಕೊಟ್ಟಿರುವ ಪ್ರಶ್ನೆಗಳಿಗೆ ನಾಲ್ಕು-ಐದು ವಾಕ್ಯಗಳಲ್ಲಿ ಉತ್ತರಿಸಿ.( (Answer the following in four – five sentences)
೧. ಕನ್ನಡ ತಾಯಿಯನ್ನು ಮರೆಯಲು ಸಾಧ್ಯವಿಲ್ಲ ಏಕೆ?
೨. ಕವಿ ಕನ್ನಡ ತಾಯಿಯಲ್ಲಿ ಏನೆಂದು ಕೋರುತ್ತಾರೆ?
೩. ಗೋವಿಂದ ಪೈ ಅವರ ಪ್ರಮುಖ ಕೃತಿಗಳಾವುವು?
ಈ. ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿ. (Answer the following in eight – ten sentences)
೧. ಕನ್ನಡಿಗರ ತಾಯಿ ಮೊಗ ತೋರಬೇಕೆಂದು ಕವಿ ಏಕೆ ಬಯಸುತ್ತಾರೆ?
೨. ಕನ್ನಡ ನಾಡಿನ ಕವಿ ಹಾಗೂ ಕಲೆಯ ಮಹತ್ವವೇನು? ವಿವರಿಸಿ
ಉ. ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ. (Write the context)
೧. “ಖಗ ಮೃಗೋರಗಾಳಿಯೋ”
೨. “ನಿನ್ನ ಕಲ್ಲೆ ನುಡಿವುದಲ್ಲ !”
೩. “ನಮ್ಮ ಮನಮನೊಂದೆ ಕಲಸು!”
ಅ. ಕೊಟ್ಟಿರುವ ಪದ್ಯಭಾಗವನ್ನು ಕಂಠಪಾಠ ಮಾಡಿ. (Complete the poem)
೧. ಜೈನರಾದ ___ ___ ____ ___ ___ ___ ____ವಿದ್ಯಾರಣ್ಯರ! (ಏಳು ಸಾಲು)
ಊ. ಹೊಂದಿಸಿ ಬರೆಯಿರಿ. (Match the following)
ಅ ಬ
೧. ಬೇಲನಾಡು ಬಾಹುಬಲಿ
೨. ಶರ್ವ ಖಂಡಕಾವ್ಯ
೩. ಗೊಲ್ಗೊಥಾ ಕವನಸಂಕಲನ
೪. ಗಿಳಿವಿಂಡು ಹಳೆಬೀಡು
ಬೇಲೂರು
ನೃಪತುಂಗ
ಋ. ಬಿಟ್ಟ ಸ್ಥಳ ತುಂಬಿ. (Fill in the blanks)
೧. ಹರಸು ತಾಯೆ _____ ಕಾಯೆ
೨. ________ ಸೇಡು ನಮ್ಮ ಪಾಡು.
೩. ಜೈನರಾದ ಪೂಜ್ಯಪಾದ _______
೪. ಹಾಲು ಹರಿವ ______ ಭೂಮಿಗಿಳಿದುದೆ?
Click here to download Kanadigaratai worksheet