Otige baluva ananda kannada lesson grade 5th is about happiness in living together. Otige baluva ananda teach us to live together.
ಒಟ್ಟಿಗೆ ಬಾಳುವ ಆನಂದ
ಅ) ಪದಗಳ ಅರ್ಥ (Word Meaning)
ರೈತ, ವಿಭೂತಿ, ಹಿಕ್ಕೆ, ಜಗಳ, ಜಂಭ, ನೇಗಿಲು, ಕಂಟಕ
ಆ) ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ. (Answer the following)
೧. ಗುಂಡನೆಯ ಕಲ್ಲು ಎಲ್ಲಿತ್ತು?
೨. ಕಲ್ಲು ಹೊಡೆಯುವವರು ಏನೆಂದು ಹೇಳಿ ಹೊರಟು ಹೋದರು?
೩. ಮರಕಡಿಯುವವರು ಏನೆಂದು ಹೇಳಿ ಹೊರಟು ಹೋದರು?
೪. ಕಲ್ಲು ಕೋಪದಿಂದ ಏನು ಮಾಡಿತು?
೫. ಬೇವಿನ ಮರವನ್ನು ಜನ ಏನೆಂದು ಕರೆಯುತ್ತಿದ್ದರು?
ಇ) ಕೆಳಗಿನ ಪ್ರಶ್ನೆಗಳಿಗೆ ಎರಡು -ಮೂರು ವಾಕ್ಯಗಳಲ್ಲಿ ಉತ್ತರಿಸಿ. (Answer the following in two – three sentences)
೧. ಜಂಬದಿಂದ ಬೇವಿನ ಮರ ಅಮ್ಮನ ಕಲ್ಲಿಗೆ ಏನೆಂದು ಹೇಳಿತು?
೨. ಬೇವಿನ ಮರ ಮತ್ತು ಅಮ್ಮನ ಕಲ್ಲು ಮತ್ತೆ ಹೇಗೆ ಸ್ನೇಹಿತರಾದವು?
೩. ರೈತನು ಬೇರೆ ಬೇರೆಯಾಗಿದ್ದ ಹಾಗೂ ಅಮ್ಮನ ಕಲ್ಲುಗಳನ್ನು ನೋಡಿ ತನ್ನ ಮಕ್ಕಳಿಗೆ ಏನು ಮಾಡಲು ಹೇಳಿದನು?
೪. ಜಂಬದಿಂದ ಅಮ್ಮನ ಕಲ್ಲು ಬೇವಿನ ಮರಕ್ಕೆ ಏನೆಂದು ಹೇಳಿತು?
ಈ) ಖಾಲಿ ಬಿಟ್ಟ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿರಿ. (Fill in the blanks)
೧. ಬೇವಿನ ಮರವನ್ನು ಜನ …………………… ಎಂದು ಕರೆಯುತ್ತಿದ್ದರು.
೨. ನಾವಿಬ್ಬರೂ ಒಬ್ಬರಿಂದ ಒಬ್ಬರು ……………………… ಜನರು ನಮ್ಮಿಬ್ಬರನ್ನು ನಾಶಮಾಡುತ್ತಾರೆ.
೩. ಇದು ಅಮ್ಮನ ಮರ …………………………. ಬೇಡ ಹೊರಟುಹೋದರು.
೪. ಕಲ್ಲು ಒಡೆಯುವವರು ಬಂದು “ ಇದು ಅಮ್ಮನ ಕಲ್ಲು, ………………………… ಬೇಡ “ ಎಂದು ಅವರೂ ಹೊರಟು ಹೋದರು.
೫. ಎಲ್ಲರೂ ಒಟ್ಟಾಗಿ ಬಾಳಿದರೆ ಎಲ್ಲರೂ ………………… ಇರಬಹುದು.
Click here to download otige baluvaa ananda worksheet kannada lesson