Mangala grahadali puti kannada grade VI poem written by C M Govidareddy. Mangala grahadali puti grade 6 kannada poem is about small girl imagining to goto the mars.
ಮಂಗಳ ಗ್ರಹದಲ್ಲಿ ಪುಟ್ಟಿ
ಅ) ಬಿಟ್ಟ ಸ್ಥಳವನ್ನು ತುಂಬಿರಿ. (Fill in the blanks)
೧. ಒಂದಿನ ಇದ್ದಕ್ಕಿದ್ದಂತೆ ಪುಟ್ಟಿಗೆ ……………… ಬಂದಿತ್ತು.
೨. ಹಾರುತ ತೇಲುತ ಮುಂದಕೆ ಸಾಗಿ ಚಂದ್ರನ ……………… ಸೇರಿದಳು.
೩. ಪುಟ್ಟಿಯೇ ನಮ್ಮಿ ಮಂಗಳಗ್ರಹದ ದುರಂತ …………………. ಕೇಳಿ ತಿಳಿ.
೪. ಹಸಿರನು ಅಳಿಸದೆ ಗಿಡಮರ ಬೆಳೆಸಿ ಉಳಿಸುವೆವೆಂದಳು ………………
ಆ) ಒಂದು ವಾಕ್ಯದಲ್ಲಿ ಉತ್ತರಿಸಿರಿ. (Answer the following questions in one sentence)
೧. ಪುಟ್ಟಿಗೆ ಯಾರ ಹಾಗೆ ಹಾರುವ ಮನಸ್ಸಿತ್ತು?
೨. ಚಂದ್ರನ ಬಿಟ್ಟು ಮೇಲೆ ಹಾರಿದ ಪುಟ್ಟಿ ಎಲ್ಲಿಗೆ ಸೇರಿದಳು?
೩. ಪುಟ್ಟಿ ಯೋಗಿಗೆ ಏನೆಂದು ಕೇಳಿದಳು?
೪. ಮಂಗಳ ಗ್ರಹದಲ್ಲಿ ಬರ ಏಕೆ ಬಂದಿತು?
೫. ಪುಟ್ಟಿ ಜನರಲ್ಲಿ ಏನನ್ನು ಉಳಿಸಲು ಬೇಡಿದಳು?
ಇ. ಪದ್ಯಭಾಗವನ್ನು ಪೂರ್ಣಗೊಳಿಸಿರಿ. (Complete the poem)
ಆಗಸದಲ್ಲಿ ………………………..
……………………………………………
……………………………………………
……………………………. ಇದು ಕಷ್ಟ
ಮಳೆಬೆಳೆ ………………………………….
…………………………………………………
……………………………………………..
………………………………… ಇದೇ ಗತಿ
ಈ) ಸಿ.ಎಂ.ಗೋವಿಂದರೆಡ್ಡಿಯವರ ಸ್ಥಳ , ಕಾಲ , ಕೃತಿಗಳ ವಿವರ ತಿಳಿಸಿರಿ. (Write place, time and novels of C M Govinda Reddy)
ಉ) ನಾಮಪದ , ನಾಮಪ್ರಕೃತಿ , ಮತ್ತು ವಿಭಕ್ತಿ ಪ್ರತ್ಯಯಗಳನ್ನು ಗುರುತಿಸಿ ಬರೆಯಿರಿ.
೧. ಗಗನ + ಅನ್ನು = ಗಗನವನ್ನು
೨. ಶಾಲೆ + ಇಂದ = ಶಾಲೆಯಿಂದ
ಊ) ಕೊಟ್ಟಿರುವ ವಾಕ್ಯಗಳಲ್ಲಿರುವ ಗುಣವಾಚಕ ( ವಿಶೇಷಣ ) ಗಳನ್ನು ಗುರುತಿಸಿರಿ. (Adjective)
ಉದಾ : ವಿವೇಕನಿಗೆ ಅಪಾರ ಬುದ್ಧಿವಂತಿಕೆಯಿದೆ . – ಅಪಾರ
ರಫೀಕ್ನದು ದೊಡ್ಡಮನೆ
ಅವಳಿಗೆ ಹಸಿರು ಬಣ್ಣ ಇಷ್ಟ
ಪುಟ್ಟಿಯು ಕಂಡಳು ಕೆಂಪು ಬಂಡೆಯನು
ಋ) ಕೊಟ್ಟಿರುವ ವಾಕ್ಯಗಳಲ್ಲಿ ಸಂಖ್ಯಾವಾಚಕಗಳನ್ನು ಗುರುತಿಸಿ ಬರೆಯಿರಿ. (Write the numerals)
ಡೇವಿಡ್ ಊರಿನಲ್ಲಿ ನೂರು ಹಸುಗಳಿವೆ
ಪೂರ್ಣಚಂದ್ರನು ಬೆಳಿಗ್ಗೆ ಐದು ಗಂಟೆಗೆ ಏಳುತ್ತಾನೆ
ಒಂದು ದಿನ ಇದ್ದಕ್ಕಿದ್ದಂತೆ ಪುಟ್ಟಿಗೆ ರೆಕ್ಕೆಯು ಬಂದಿತ್ತು