Raje Patra means leave letter. Raje Patra kannada leave note. A leave letter is a formal request for permission to be absent. It is written to a teacher, manager, or concerned authority. The letter includes the reason and duration of leave. It should be clear, polite, and respectful.
ಪತ್ರಲೇಖನ – ರಜೆಪತ್ರ
ಒಂದು ದಿನ ರಜೆ ಕೋರಿ ನಿಮ್ಮ ತರಗತಿ ಶಿಕ್ಷಕರಿಗೆ ಪತ್ರ ಬರೆಯಿರಿ.
ಇಂದ, (From) ದಿನಾಂಕ: ೦೬/೦೮/೨೦೨೫
ರಮೇಶ ಶೆಟ್ಟಿ, (Name)
ಗೋಪಾಲನ್ ಅಂತರಾಷ್ಟ್ರೀಯ ಶಾಲೆ
ಬೆಂಗಳೂರು – ೫೬೦೦೪೮
ಇವರಿಗೆ, (To)
ತರಗತಿ ಶಿಕ್ಷಕರು, (Grade Teacher)
೫ನೇ ತರಗತಿ, (Grade)
ಗೋಪಾಲನ್ ಅಂತರಾಷ್ಟ್ರೀಯ ಶಾಲೆ
ಬೆಂಗಳೂರು – ೫೬೦೦೪೮
ಮಾನ್ಯರೇ, (Respected)
ವಿಷಯ: ಒಂದು ದಿನ ರಜೆ ಕೋರಿ (Subject)
ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ನಾನು ರಮೇಶ ಶೆಟ್ಟಿ ಐದನೆಯ ತರಗತಿಯಲ್ಲಿ ಓದುತ್ತಿದ್ದೇನೆ. ದಿನಾಂಕ ೦೮/೦೮/೨೦೨೫ರಂದು ನನ್ನ ಹುಟ್ಟಿದ ದಿನ. ಅದಕ್ಕೆ ನನಗೆ ಅಂದು ಶಾಲೆಗೆ ಬರಲು ಆಗುವದಿಲ್ಲ. ದಯವಿಟ್ಟು ನನಗೆ ಒಂದು ದಿನ ರಜೆ ಕೊಡಿ.
ಧನ್ಯವಾದಗಳು (Thanks)
ತಮ್ಮ ವಿಧೇಯ ವಿದ್ಯಾರ್ಥಿ
ರಮೇಶ ಶೆಟ್ಟಿ
ಸ್ಥಳ : ಬೆಂಗಳೂರು (Place)
ಪೋಷಕರ ಸಹಿ (Parent’s Signature)