Taigondu Patraa kannada grade IV notes is available. Taigondu Patraa kannada informal letter is about son writing letter to his mother about Mysuru dasara.

ತಾಯಿಗೊಂದು ಪತ್ರ

ಅ) ಒಂದೊಂದು ವಾಕ್ಯದಲ್ಲಿ ಉತ್ತರ ಬರೆಯಿರಿ. (Answer the following in one sentence)

೧. ಅಜ್ಜಿ ಮಕ್ಕಳಿಗೆ ಏನೇನು ಕೊಡಿಸಿದರು?
೨. ಅಮ್ಮನಿಗೆ ಕಾಗದ ಬರೆದವರು ಯಾರು? 
೩. ಮಕ್ಕಳು  ಏನು ನೋಡಿ ಆಶ್ಚರ್ಯಪಟ್ಟರು?
೪. ಅಜ್ಜ ಮಕ್ಕಳನ್ನು ಎಲ್ಲಿಗೆ ಕರೆದುಕೊಂಡು ಹೋಗಿದ್ದರು?

ಆ) ಎರಡು ಅಥವಾ ಮೂರು ವಾಕ್ಯದಲ್ಲಿ ಉತ್ತರ ಬರೆಯಿರಿ. (Answer the following in one sentence)

೧. ಉಲ್ಲಾಸನಿಗೆ ಸಂತೋಷವಾಗಲು ಕಾರಣವೇನು? 
೨.ಪ್ರಾಣಿ ಸಂಗ್ರಹಾಲಯದಲ್ಲಿ ಯಾವ ಯಾವ ಪ್ರಾಣಿಗಳು ಇದ್ದವು? 
೩. ಮೈಸೂರು ದಸರೆಯಲ್ಲಿ ಉಲ್ಲಾಸ್ ಏನೇನು ನೋಡಿದನು? 

ಇ)ಖಾಲಿ ಬಿಟ್ಟಿರುವ ಜಾಗದಲ್ಲಿ ಸರಿಯಾದ ಪದ ತುಂಬಿ. (Fill in the blanks)

೧. ಕೊಂಬೆಯ ಮೇಲೆ ……………. ನಮ್ಮಹಾಗೆಯೇ ನಡೆಯುತ್ತಿತ್ತು. 

೨. ಆನೆಯ ಮೇಲಿನ ಅಂಬಾರಿಯಲ್ಲಿ ……………………. ಇಟ್ಟಿದ್ದರು. 

೩. ಸಿಂಹದ …………… ನಮ್ಮ ಗಮನ ಸೆಳೆಯಿತು.

೪. ಮೈಸೂರಿನಲ್ಲಿ ……………………. ಮೃಗಾಲಯವಿದೆ. 

೫. ಅಜ್ಜ ನಮ್ಮನ್ನು ಮೈಸೂರು ……………… ಕರೆದುಕೊಂಡು ಹೋಗಿದ್ದರು.

ಈ)ಕೊಟ್ಟಿರುವ ವಾಕ್ಯಗಳು ಸರಿ – ಇದ್ದರೆ ✓ ತಪ್ಪು ಇದ್ದರೆ X ಗುರುತು ಹಾಕಿ. (Mark Correct or Wrong accordingly)

೧. ದಸರೆ ಹಬ್ಬ ಆರು ದಿನ ನಡೆಯುತ್ತದೆ.

೨. ಮೃಗಾಲಯದಲ್ಲಿ ಹಾವುಗಳನ್ನು ಬಂಡೀಪುರದ ಕಾಡಿನಿಂದ ತರಲಾಗಿದೆ.

೩. ದಸರೆ ಮುಗಿದ ಮರುದಿನ ಚಾಮುಂಡಿಬೆಟ್ಟಕೆ ಹೋದೆವು.

೪. ಜಿರಾಫೆ ತನ್ನ ಮರಿಗೆ ಹಾಲು ಉಣಿಸುತ್ತಿತ್ತು. 

೫. ಕೆಂಪು ಮತ್ತು ಕಪ್ಪು ಬಣ್ಣದ ಕೋತಿಗಳು ‘ಚಿಂವ್ ಚಿಂವ್ʼ ಎಂದು ಶಬ್ದ ಮಾಡುತ್ತಿದ್ದವು.

೬. ಉಲ್ಲಾಸನು ತನ್ನ ತಂದೆಗೆ ಕಾಗದ ಬರೆದನು.

ಅ) ಮಾದರಿಯಂತೆ ಲಿಂಗ ಬದಲಿಸಿರಿ. (Change the gender)

ಮಾದರಿ : ಅಜ್ಜ : ಅಜ್ಜಿ

ತಂದೆ :

ತಮ್ಮ:

ಚಿಕ್ಕಪ್ಪ :

ಮಾವ :

ಮಗಳು :

ಆ) ಮಾದರಿಯಲ್ಲಿ ಸೂಚಿಸಿರುವಂತೆ ಸೂಕ್ತ ಪದ ಬರೆಯಿರಿ. (Write the appropriate word as per the example)

ಮಾದರಿ:ನಮ್ಮ – ನಮ್ಮದು – ನಮ್ಮವರು

ನನ್ನ –

ತಮ್ಮ-

ನಿಮ್ಮ-

ಇ) ಗುಂಪಿಗೆ ಸೇರದ ಪದ ಆರಿಸಿ ಬರೆಯಿರಿ. (Write the odd one out)

ಶೇಂಗಾ , ಮಾವು , ಗೆಣಸು , ಆಲೂಗಡ್ಡೆ
ಬಾಳೆಹಣ್ಣು , ಇಡ್ಲಿ , ವಡೆ , ದೋಸೆ
ಚಿರತೆ , ಗಿಳಿ , ಸಿಂಹ , ಹುಲಿ
ಕಾಗೆ , ಗೂಬೆ , ಕೋಳಿ, ಘೇಂಡಾಮೃಗ

ಈ) ಈ ಪದಗಳನ್ನು ಉಪಯೋಗಿಸಿ ಸಂತ ವಾಕ್ಯ ರಚಿಸಿರಿ. (Make your own sentence)

ಕ್ಷೇಮ, ಸೂಚನಾ ಫಲಕ, ಪ್ರಾಣಿ ಸಂಗ್ರಹಾಲಯ, ಉದ್ಯಾನವನ

Click here to download taiygondu patra worksheet