Mechina Gombe Kannada Notes grade V is about dolls. Mechina Gombe notes kannada is about how dolls have reformed over the years.

Dolls are toys that children love to play with. They come in many shapes, sizes, and colors. Some dolls look like babies, while others represent people, animals, or characters from stories. Children enjoy dressing dolls, talking to them, and caring for them as if they were real. Playing with dolls helps children develop imagination, creativity, and emotional skills. Dolls also teach children about love, sharing, and responsibility. In earlier times, dolls were made of cloth, wood, or clay. Today, they are made using plastic and soft materials. Dolls bring joy, comfort, and happiness to children everywhere.

ಮೆಚ್ಚಿನ ಗೊಂಬೆ

ಅ) ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ. (Answer the following questions)

೧. ಗೊಂಬೆಗಳನ್ನು ಯಾವ ಯಾವ ವಸ್ತುಗಳಿಂದ ತಯಾರಿಸುತ್ತಾರೆ?
ಉ: ಗೊಂಬೆಗಳನ್ನು ಮರ, ಮಣ್ಣು, ಪ್ಲಾಸ್ಟಿಕ್, ರಬ್ಬರ್, ಪಿಂಗಾಣಿ, ಬಟ್ಟೆ, ಹತ್ತಿ, ಬಿದಿರು, ಕಾಗದಗಳಿಂದ ತಯಾರಿಸುತ್ತಾರೆ.

೨. ಗೊಂಬೆಗೆ ನೋವಾದರೆ ಮಕ್ಕಳು ಏನು ಮಾಡುತ್ತಾರೆ?
ಉ: ಗೊಂಬೆಗೆ ನೋವಾದರೆ ಮಕ್ಕಳು ಅದನ್ನು ಎತ್ತಿ ಮುದ್ದಾಡಿ ಸಮಾಧಾನ ಮಾಡುತ್ತಾರೆ. ಗೊಂಬೆ ಕೆಳಗೆ ಬಿದ್ದರೆ ಅತ್ತು, ಅದನ್ನು ಎತ್ತಿಕೊಂಡು ಹಾಡು ಹೇಳಿ ಸಮಾಧಾನ ಮಾಡುತ್ತಾರೆ.

೩. ಅಳುವ ಗೊಂಬೆಗೆ ಮಕ್ಕಳು ಏನೆಂದು ಹಾಡಿ ಸಮಾಧಾನ ಮಾಡುತ್ತಾರೆ?
ಉ: ಅಳುವ ಗೊಂಬೆಗೆ ಮಕ್ಕಳು “ಅಳಬೇಡ  ಅಳಬೇಡ ಗೊಂಬವ್ವ
ನೀನು, ಜರತಾರಿ ಲಂಗ ಕೊಡಿಸುವೆನು ನಾನು” ಎಂದು ಹಾಡುತ್ತಾ ಸಮಾಧಾನ ಮಾಡುತ್ತಾರೆ.

೪. ಯಾವ ಹಬ್ಬದಂದು ಮನೆಗಳಲ್ಲಿ ಬೊಂಬೆಗಳನ್ನು ಅಲಂಕರಿಸುತ್ತಾರೆ?
ಉ: ನಮ್ಮ ನಾಡಹಬ್ಬ ದಸರಾದಂದು ಗೊಂಬೆಗಳನ್ನು ಅಲಂಕರಿಸುತ್ತಾರೆ.

೫. ಯಾವ ಯಾವ ರೂಪಗಳಲ್ಲಿ ಜನ್ಮ ತಾಳಿವೆ?
ಉ: ಸ್ಪ್ರಿಂಗ್ ಗೊಂಬೆ, ಕೀ ಗೊಂಬೆ, ಕೀಲು ಗೊಂಬೆ, ಯಂತ್ರದ ಗೊಂಬೆಗಳ ರೂಪಗಳಲ್ಲಿ ಜನ್ಮ ತಾಳಿವೆ.

Click here to download mechchina gombe kannada notes grade V

One Response