Bharata bhumi nanna tayi 7th grade tilikannada lesson worksheet can be used for revision. Bharata bhumi nanna tayi ICSE CBSE portion is about our country India
ಭರತ ಭೂಮಿ ನನ್ನ ತಾಯಿ
I. ಪದಗಳ ಅರ್ಥ ಬರೆಯಿರಿ
ಪೊರೆ, ಬಿರಿ, ಬಿಡುತೆ, ಮುಡಿ, ಬಿರುಕು, ಏಣಿ, ತೊತ್ತು, ತೊರೆ, ಗುಡಿ, ಕಡಲು, ತುಹಿನ, ತೊಡರು, ಪುಣ್ಯರಂಗ, ಮರೆ, ಸಲಿಲ, ಹಿಂಭಾಗ, ಹೊರೆ
II. ಪ್ರಶ್ನೋತ್ತರಗಳು
ಅ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ:
೧. ಕವಿ ಕುವೆಂಪು ಗಂಗಾ ನದಿಯನ್ನು ಏನೆಂದು ಕರೆದಿದ್ದಾರೆ?
೨. ಭಾರತ ದೇಶದ ಸಿರಿಯು ಯಾವುದಾಗಿದೆ?
೩. ಕವಿ ಕುವೆಂಪು ಅವರು ಭರತ ದೇಶವನ್ನು ಏನೆಂದು ಬಣ್ಣಿಸಿದ್ದಾರೆ?
೪. ಕುವೆಂಪು ಅವರ ಯಾವ ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರೆತಿದೆ?
೫. ಕವಿ ಕುವೆಂಪು ಜೀವನವನ್ನು ಯಾರಿಗೆ ಎರೆಯುವೆ ಎನ್ನುತ್ತಾರೆ?
ಆ) ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿರಿ:
೧. ಕುವೆಂಪು ಅವರು ಭಾರತದ ಪ್ರಾಕೃತಿಕ ಸೌಂದರ್ಯವನ್ನು ಹೇಗೆ ವರ್ಣಿಸಿದ್ದಾರೆ?
೨. ಮತದ ಬಿರುಕುಗಳನ್ನು ಹೇಗೆ ತೊರೆಯಬೇಕು?
೩. ನಮ್ಮ ಭಾರತ ದೇಶದಲ್ಲಿ ಹರಿಯುವ ಪ್ರಮುಖ ನದಿಗಳು ಯಾವುವು?
ಇ) ಕೆಳಗಿನ ಪ್ರಶ್ನೆಗೆ ಐದು-ಆರು ವಾಕ್ಯಗಳಲ್ಲಿ ಉತ್ತರಿಸಿರಿ:
೧. ಕುವೆಂಪು ಅವರು ಭರತ ಭೂಮಿಯನ್ನು ಯಾವ ರೀತಿಯಲ್ಲಿ ವರ್ಣಿಸಿದ್ದಾರೆ?
III. ಭಾಷಾಭ್ಯಾಸ
ಅ) ಕೆಳಗಿನ ಪದಗಳಿಗೆ ಎರಡೆರಡು ಸಮಾನಾರ್ಥಕ ಪದಗಳನ್ನು ಬರೆಯಿರಿ:
೧. ನುಡಿ – ______________________, ______________________
೨. ತಾಯಿ – ______________________, ______________________
೩. ಭೂಮಿ – ______________________, ______________________
೪. ಕಡಲು – ______________________, ______________________
೫. ಗಿರಿ – ______________________, ______________________
ಆ) ಕೆಳಗಿನ ಪದಗಳಿಗೆ ವಿರುದ್ಧಾರ್ಥಕ ಪದಗಳನ್ನು ಬರೆಯಿರಿ:
೧. ಸ್ವಾತಂತ್ರ್ಯ ______________________
೨. ಸ್ವರ್ಗ ______________________
೩. ಪಾಪ ______________________
೪. ಹಿರಿಯ ______________________
೫. ಮರೆ ______________________
ಇ) ಪದ್ಯದಲ್ಲಿ ಬಳಕೆಯಾಗುವ ಪ್ರಾಸಪದಗಳನ್ನು ಬರೆಯಿರಿ:
ಉದಾಹರಣೆ: ತೊಟ್ಟಿಲು – ಕಟ್ಟುಲು
೧. ತಾಯಿ – ______________________
೨. ಮುಡಿದು – ______________________
೩. ತೊರೆವೆ – ______________________
೪. ದೇವಿಗೆರೆವೆ – ______________________
ಈ) ಕೆಳಗಿನ ಪದಗಳನ್ನು ಬಿಡಿಸಿ ಬರೆಯಿರಿ:
೧. ದೇವಿಗೆರೆವೆ = ______________________ + ______________________
೨. ತೊಳೆಯುವಡಿಯ = ______________________ + ______________________
೩. ನುಡಿಗಳೊಡಕುಗಳನ್ನು = ______________________ + ______________________
೪. ಸ್ವರ್ಗಕೇರಿ = ______________________ + ______________________
೫. ಪುಣ್ಯದೇಣಿ = ______________________ + ______________________
ಉ) ಈ ಕೆಳಗಿನ ಸೂಕ್ತಿಗಳನ್ನು ವಿವರಿಸಿ ಬರೆಯಿರಿ:
೧. ಜನನಿ, ಜನ್ಮಭೂಮಿ ಸ್ವರ್ಗಕ್ಕಿಂತಲೂ ಮಿಗಿಲು.
೨. ದೇಶ ಸೇವೆಯೇ ಈಶ ಸೇವೆ.