Kriyartha ಕ್ರಿಯಾರ್ಥ in Kannada grammar refers to the specific meaning, mood, or intention conveyed by a finite verb (ಕ್ರಿಯಾಪದ) in a sentence. Kriyartha indicates whether an action is stated as a definite fact, a command, a wish, or a possibility.
Based on the speaker’s intent, Kriyartha is divided into three main types: ವಿಧ್ಯರ್ಥ (Vidhyartha) for commands, requests, or blessings (e.g., ಮಾಡು — do); ನಿಷೇಧಾರ್ಥ (Nishedhartha) for negation or denial of an action (e.g., ಮಾಡನು — he will not do); and ಸಂಭಾವನಾರ್ಥ (Sambhavanartha) for doubt, possibility, or assumption (e.g., ಮಾಡಿಯಾನು — he might do).
Understanding Kriyartha helps accurately interpret the exact tone and certainty of an action in both spoken and classical Kannada literature. In school curricula, identifying these verb forms is essential for mastering sentence transformation and grammatical analysis.
ಕ್ರಿಯಾರ್ಥಗಳು
| ಕ್ರಿಯಾರ್ಥದ ವಿಧ (Type) | ವಿವರಣೆ ಮತ್ತು ಆಖ್ಯಾತ ಪ್ರತ್ಯಯಗಳು (Description & Suffixes) | ಏಕವಚನ ರೂಪಗಳು (Singular) | ಬಹುವಚನ ರೂಪಗಳು (Plural) |
| ೧. ವಿದ್ಯರ್ಥಕ ಕ್ರಿಯಾಪದ | ವಿವರಣೆ: ಆಶೀರ್ವಾದ, ಅಪ್ಪಣೆ, ಆಜ್ಞೆ, ಹಾರೈಕೆ ಇವುಗಳು ತೋರುವಾಗ ಧಾತುಗಳಿಗೆ ಸೇರುವ ಪ್ರತ್ಯಯಗಳು ಪ್ರತ್ಯಯಗಳು: ಅಲಿ, ಇ, ವ, ವಾ, ಉವ, ಉವಾ, ಓಣ | ತಿನ್ನಲಿ, ತಿನ್ನುವ, ತಿನ್ನುವಾ, | ತಿನ್ನಲಿ, ತಿನ್ನುವ, ತಿನ್ನುವಾ, ತಿನ್ನುವವು, ತಿನ್ನಿ |
| ೨. ನಿಷೇಧಾರ್ಥಕ ಕ್ರಿಯಾಪದ | ವಿವರಣೆ: ಕ್ರಿಯೆಯು ನಡೆಯಲಿಲ್ಲ, ನಡೆಯುವುದಿಲ್ಲ ಎಂಬರ್ಥ ತೋರುವಾಗ ಧಾತುಗಳಿಗೆ ಸೇರುವ ಪ್ರತ್ಯಯಗಳು ಏಕವಚನ ಪ್ರತ್ಯಯಗಳು: ಅನು, ಅಳು, ಅದು, ಎ, ಎನು ಬಹುವಚನ ಪ್ರತ್ಯಯಗಳು: ಅರು, ಅವು, ಅರಿ, ಎವು | ತಿನ್ನೆನು, ತಿನ್ನನು, ತಿನ್ನಳು, ತಿನ್ನೆ, ತಿನ್ನದು | ತಿನ್ನರು, ತಿನ್ನವು, ತಿನ್ನರಿ, ತಿನ್ನೆವು |
| ೩. ಸಂಭಾವನಾರ್ಥಕ ಕ್ರಿಯಾಪದ | ವಿವರಣೆ: ಕ್ರಿಯೆಯು ನಡೆಯುವಿಕೆಯಲ್ಲಿ ಸಂಶಯ ಅಥವಾ ಊಹೆಯನ್ನು ಹೇಳುವಾಗ ಧಾತುಗಳಿಗೆ ಸೇರುವ ಪ್ರತ್ಯಯಗಳು | ತಿಂದಾನು, ತಿಂದಾಳು, ತಿಂದೀತು, ತಿಂದೀಯೆ, ತಿಂದೇನು | ತಿಂದಾರು, ತಿಂದಾವು, ತಿಂದೀರಿ, ತಿಂದೇವು |
ಸಂಭಾವನಾರ್ಥಕ ಕ್ರಿಯಾಪದಗಳು :- ಕ್ರಿಯೆಯು ನಡೆಯುವಿಕೆಯಲ್ಲಿ ‘ಸಂಶಯ’ ಅಥವಾ ‘ಊಹೆ’ ತೋರುವಲ್ಲಿ ಧಾತುಗಳ ಮೇಲೆ ಆಖ್ಯಾತ ಪ್ರತ್ಯಯಗಳು ಸೇರಿ ಸಂಭಾವನಾರ್ಥಕ ಕ್ರಿಯಾಪದಗಳೆನಿಸುವುವು.
‘ಮಾಡು’ ಧಾತುವಿನ ಸಂಭಾವನಾರ್ಥಕ ರೂಪಗಳು
| ಪುರುಷ | ಲಿಂಗ | ಏಕವಚನ | ಬಹುವಚನ |
| ಪ್ರಥಮ | ಪುಲ್ಲಿಂಗ | ಮಾಡಿಯಾನು | ಮಾಡಿಯಾರು |
| ಪ್ರಥಮ | ಸ್ತ್ರೀಲಿಂಗ | ಮಾಡಿಯಾಳು | ಮಾಡಿಯಾರು |
| ಪ್ರಥಮ | ನಪುಂಸಕ ಲಿಂಗ | ಮಾಡೀತು | ಮಾಡಿಯಾವು |
| ಮಧ್ಯಮ | ಪುಂ, ಸ್ತ್ರೀ, ನಪುಂಸಕ ಲಿಂಗ | ಮಾಡೀಯೆ | ಮಾಡೀರಿ |
| ಉತ್ತಮ | ಪುಂ, ಸ್ತ್ರೀ, ನಪುಂಸಕ ಲಿಂಗ | ಮಾಡೇನು | ಮಾಡೇವು |