Bidhige Chandra Banda Noodu, a poem by D.R. Bendre, beautifully captures the moon’s phases. “Bidhige Chandra” refers to the second day moon after the full moon or new moon. The poet describes the second-day moon as resembling two lit lamps. By the fourth day, the moon appears with two horns, sparking the poet’s curiosity about which animal might be on the moon. The eighth-day moon is likened to a half-eaten laddu, and the full moon is compared to a butter ball.

ದ.ರಾ.ಬೇಂದ್ರೆಯವರ ಬಿದಿಗೆ ಚಂದ್ರ ಬಂದ ನೋಡು” ಎಂಬ ಕವಿತೆ ಚಂದ್ರನನ್ನು ಸುಂದರವಾಗಿ ಹಿಡಿದಿಟ್ಟಿದೆ. “ಬಿದಿಗೆ ಚಂದ್ರ” ಎಂಬುದು ಹುಣ್ಣಿಮೆ ಅಥವಾ ಅಮಾವಾಸ್ಯೆಯ ನಂತರದ ಎರಡನೇ ದಿನದ ಚಂದ್ರನನ್ನು ಸೂಚಿಸುತ್ತದೆ. ಎರಡನೆ ದಿನದ ಚಂದ್ರನು ಎರಡನ್ನು ಹೋಲುತ್ತಾನೆ ಎಂದು ಕವಿ ವಿವರಿಸುತ್ತಾನೆ. ನಾಲ್ಕನೇ ದಿನದ ಹೊತ್ತಿಗೆ, ಚಂದ್ರನು ಎರಡು ಕೊಂಬುಗಳೊಂದಿಗೆ ಕಾಣಿಸಿಕೊಳ್ಳುತ್ತಾನೆ, ಎಂಟನೇ ದಿನದ ಚಂದ್ರನನ್ನು ಅರ್ಧ ತಿಂದ ಲಡ್ಡುಗೆ ಹೋಲಿಸಲಾಗುತ್ತದೆ. ಹುಣ್ಣಿಮೆಯನ್ನು ಬೆಣ್ಣೆಯ ಉಂಡೆಗೆ ಹೋಲಿಸಲಾಗುತ್ತದೆ.

ಬಿದಿಗೆ ಚಂದ್ರ ಬಂದ ನೋಡು

ಅ. ಬಿಟ್ಟಸ್ಥಳ ತುಂಬಿರಿ (Fill in the blanks)

೧. ಮೂಡಿದಂತೆ __________ ಕೋಡು.

೨. ದೀಪ ___________ ಜೋಡು.

೩. ಯಾರ _____________ ಅಲ್ಲಿ ಇಹುದೋ

೪. ಅಗೋ ___________ ಚಂದ್ರ ನೋಡು.

ಆ. ಹೊಂದಿಸಿ ಬರೆಯಿರಿ (Match the following)

೧. ದ. ರಾ. ಬೇಂದ್ರೆ                   ಅ. ಮಜ್ಜಿಗೆ ಮೇಲಿನ ಬೆಣ್ಣೆಮುದ್ದೆ

೨. ನಾಕುತಂತಿ                        ಆ. ಅರ್ಧ ತಿಂದು ಅರ್ಧ ಬಿಟ್ಟು

೩. ಅಷ್ಟಮಿ ಚಂದ್ರ                     ಇ. ಜ್ಞಾನಪೀಠ ಪ್ರಶಸ್ತಿ

೪. ಹುಣ್ಣಿಮೆ ಚಂದ್ರ                    ಈ. ಅಂಬಿಕಾತನಯದತ್ತ

ಇ. ಆವರಣದಲ್ಲಿ ಕೊಟ್ಟಿರುವ ಉತ್ತರಗಳಲ್ಲಿ ಸರಿಯಾದುದನ್ನು ಆಯ್ಕೆ ಮಾಡಿ ಬಿಟ್ಟ ಸ್ಥಳ ತುಂಬಿರಿ. (Select the correct option and fill in the blanks)

೧. ಮ್ರಗವು ಎಲ್ಲಿ _____________ ಏನೊ

   ( ಇರುವುದೊ, ಇಹುದೊ, ಇಲ್ಲವೊ, ಇದೆಯೊ)

೨. ಬೆಳದಿಂಗಳು _____________ ಸಾಂದ್ರ

   (ನಿಬಿಡ, ನಿಗೂಢ, ನಡುವೆ, ನವಿರು)

೩. ಬಂದನು ___________ಯ ಚಂದ್ರ

(ಹಣ್ಣಿವೆ, ಹೆಣ್ಣವೆ, ಹುಣ್ಣಿವೆ, ಕಣ್ಣಿವೆ)

ಈ. ತಪ್ಪಾಗಿರುವ ಪದಗಳನ್ನು ಸರಿಪಡಿಸಿ ಬರೆಯಿರಿ (Correct the sentence)

೧. ಅಲ್ಲ ಅಲ್ಲ ಮುಗಿಲ ತುಂಬ ಇಹುದು ಸಜ್ಜಿಗೆ.

೨. ರಾಗಿಮುದ್ದೆ ಮೇಲೆಯೊಂದು.

೩. ಇಂಥ ಚಿತ್ರ ಕೊರೆದನಿಲ್ಲಿ ಯಾವ ಜಾಣನು?

೪. ದೀಪ ಹಚ್ಚಿದಂತೆ ಕೋಡು.

೫. ಅಗೋ ಚವತಿ ಸೂರ್ಯ ನೋಡು.

ಉ. ಒಂದು ವಾಕ್ಯದಲ್ಲಿ ಉತ್ತರ ಬರೆಯಿರಿ. (Answer in one sentence)

೧. ದ ರಾ ಬೇಂದ್ರೆಯವರ ಕಾವ್ಯನಾಮ ಯಾವುದು?

೨. ಅಷ್ಟಮಿ ಚಂದಿರನು ಹೇಗೆ ಕಾಣುತ್ತಾನೆ?

೩. ಬಿದಿಗೆ ಚಂದ್ರ ಹೇಗೆ ಕಾಣುತ್ತಾನೆ?

೪. ಹುಣ್ಣಿವೆ ಚಂದಿರನ ಬೆಳದಿಂಗಳು ಹೇಗಿದೆ?

೫. ಮಜ್ಜಿಗೆಯ ಮೇಲಿನ ಬೆಣ್ಣೆ ಮುದ್ದೆ ಯಾರು?

ಊ. ಪದ್ಯಭಾಗ ಪೂರ್ಣಗೊಳಿಸಿರಿ. (Complete the poem)

ಅಷ್ಟಮಿ ____________________________

__________________________________

__________________________________

__________________________________

__________________________ ಠಾವನು

ಋ. ಸ್ವಂತ ವಾಕ್ಯ ರಚಿಸಿರಿ (Write your own sentence)

ಚಂದಿರ:

ಬೆಳದಿಂಗಳು:

ನಕ್ಷತ್ರ:

ಆಕಾಶ:

ಭೂಮಿ:

ಎ. ಕೊಟ್ಟಿರುವ ಪದಗಳ ಸರಿಯಾದ ರೂಪ ಬರೆಯಿರಿ (Correct the words)

ಉಣ್ಣಿವೆ-                       ಆಕಾಸ –                      ಬೆನ್ನೆಮುದ್ದೆ –

ಸಾರ್ತಕ –                     ಅಸ್ಟಮಿ –                      ಆಸ್ರಯ –

ಏ. ಪದಗಳನ್ನು ಕೂಡಿಸಿ ಬರೆಯಿರಿ. (Join the words)

ಹೇಳಲು + ಒಲ್ಲರು =                   ಬರೆದನು + ಅಲ್ಲಿ =

ಮೇಲೆ + ಒಂದು =                     ಕೊಟ್ಟನು + ಇಲ್ಲಿ =

Click here to download bidige chandra bandha noodu worksheet