This soil is ours. The writer describes our land India as the most beautiful on earth with Himalayas, river Ganga tunga, Hoysala architecture of Belur and Halebeedu.

ಈ ಮಣ್ಣು ನಮ್ಮದು

೧. ವಿರುದ್ಧ ಪದ ಬರೆಯಿರಿ. ( Write the opposite words)
ಸಮಾನ X                  ಅಭಿಮಾನ X         ನಮ್ಮ X  
ಧರ್ಮ X                    ಸ್ವದೇಶ X

೨. ಪದಗಳ ಅರ್ಥ ಬರೆಯಿರಿ. (Write the synonyms)
ಪೈರು, ಆಗರ, ಸನ್ನಿದಾನ, ದೈವ,ದೇಶ, ಕಾಯ್ವ, ದೇಶ, ಸೋದರ

೩. ಬಹುವಚನ ಬರೆಯಿರಿ (Write the plural)

೧. ಯಂತ್ರ –
೨. ತಂದೆ –
೩. ದೇಶ –
೪. ಭಾರತೀಯ –
೫. ಸೋದರ –
೬. ಪೈರು –

೪. ಪದಗಳನ್ನು ಬಿಡಿಸಿ ಬರೆಯಿರಿ. ( Split the words)
ಶಿಲೆಗಳಿವು –
ತಲೆದೂಗುವ –
ಜನರೆಲ್ಲರೂ –

೫. ಲಿಂಗ ಬದಲಿಸಿರಿ. (Write the gender)
ತಾಯಿ –              ಸೋದರ –           ಕವಿ –           ಅಕ್ಕ –

೬. ಹೊಂದಿಸಿ ಬರೆಯಿರಿ ( Match the following)

                                  

೧) ಈ ನಾಡಿನ ಹೃದಯ         ಅ) ತಂದೆ ಸಮಾನ
೨) ಬೇಲೂರು – ಹಳೆಬೀಡು     ಆ) ತಾಯಿ ಸಮಾನ
೩) ಈ ದೇಶದ ಜನರೆಲ್ಲರೂ     ಇ) ಕಲೆಯ ಆಗರ
೪) ಹಿಮಾಲಯ                  ಈ) ನಮ್ಮದು
೫) ಗಂಗೆ, ತುಂಗೆ                ಉ) ದೈವ ಸನ್ನಿದಾನ
೬) ಈ ಮಣ್ಣು ಊ) ಸೋದರ ಸಮಾನ

೭) ಸ್ವಂತ ವಾಕ್ಯದಲ್ಲಿ ಬರೆಯಿರಿ. ( Make your own sentense)

ಆಗರ:
ನಿರ್ಮಾಣ:
ಭಾರತ:
ಸೋದರ:
ಹಿಮಾಲಯ:

೮) ಬಿಟ್ಟಸ್ಥಳ ತುಂಬಿರಿ. (Fill in the blanks)

೧) ಇದು ಈ ನಾಡಿನ ಹ್ರದಯವಾಗಿದೆ ……………….

೨) ತಂಗಾಳಿಗೆ ತಲೆದೂಗುವ ………………… ಹಾಡು

೩) ನೀರು ಹರಿಯುವ ಧ್ವನಿಯು ……………….

೯. ಒಂದು ವಾಕ್ಯದಲ್ಲಿ ಉತ್ತರಿಸಿರಿ. (Answer in one sentence)

೧. ನೀರು ಹರಿಯುವಾಗ ಉಂಟಾಗುವ ಧ್ವನಿ ಹೇಗಿರುತ್ತದೆ?
೨. ಈ ನಾಡಿನ ಹೃದಯವು ಯಾರ ಸನ್ನಿಧಾನವಾಗಿದೆ?
೩. ವಿಜ್ಞಾನ ಯಾವುದನ್ನು ಗೆಲ್ಲುವ ಸಾಧನವಾಗಿದೆ?
೪. ತಂಗಾಳಿಗೆ ಯಾವುದು ತಲೆದೂಗುತ್ತದೆ?

೧೦. ಎರಡು, ಮೂರು ವಾಕ್ಯದಲ್ಲಿ ಉತ್ತರಿಸಿ. (Answer in 2 – 3 sentences)

೧. ಯಾವ ಯಾವ ಧರ್ಮಗಳು ಭಾರತದಲ್ಲಿವೆ?
೨. ಯಾವ ಯಾವ ಸ್ಥಳಗಳು ಕಲೆಯ ಆಗರವಾಗಿವೆ?

Click here to download Ii maNNu nammadu