Samasgalu ಸಮಾಸ (ಸಂಸ್ಕೃತ: समास) ಎಂಬುದು ಕನ್ನಡ ಮತ್ತು ಸಂಸ್ಕೃತ ಭಾಷೆಗಳಲ್ಲಿನ ಪ್ರಮುಖ ವ್ಯಾಕರಣಿಕ ಅಂಶವಾಗಿದೆ. ಸಮಾಸ ಎಂಬುದು ಎರಡು ಅಥವಾ ಹೆಚ್ಚು ಪದಗಳನ್ನು ಸೇರಿಸಿ ಒಂದು ಹೊಸ ಪದವನ್ನು ರಚಿಸುವ ಕ್ರಮವಾಗಿದೆ. ಇದನ್ನು “ಸಂಯೋಜನೆ” ಎಂದು ಕೂಡ ಹೇಳಬಹುದು. ಸಮಾಸದ ಬಳಕೆಯಿಂದ ಭಾಷೆ ಹೆಚ್ಚು ಸಂಕ್ಷಿಪ್ತವಾಗುತ್ತದೆ ಮತ್ತು ಅರ್ಥವನ್ನು ಪರಿಣಾಮಕಾರಿಯಾಗಿ ಅಭಿವ್ಯಕ್ತ ಮಾಡಬಹುದು.
ಸಮಾಸ ಹೆಸರಿಸಿರಿ
| ಮರಗಾಲು = ಮರದ + ಕಾಲು ಕಣ್ಣುರಿ = ಕಣ್ಣಿನಲ್ಲಿ + ಉರಿ ತಲೆನೋವು = ತಲೆಯಲ್ಲಿ + ನೋವು ಹಗಲುಗನಸು = ಹಗಲಿನಲ್ಲಿ + ಕನಸು ಕಣ್ಣುಸನ್ನೆ = ಕಣ್ಣಿನಲ್ಲಿ + ಸನ್ನೆ ಕವಿವಂದಿತ = ಕವಿಗಳಿಂದ + ವಂದಿತ ದೇವಮಂದಿರ = ದೇವರ + ಮಂದಿರ ಉತ್ತಮೋತ್ತಮ = ಉತ್ತಮರಲ್ಲಿ + ಉತ್ತಮ ಪುಣ್ಯಭೂಮಿ = ಪುಣ್ಯವಾದ + ಭೂಮಿ ರಾಜಭಕ್ತಿ = ರಾಜರಲ್ಲಿ + ಭಕ್ತಿ ಕ್ರಮನಿಷ್ಠೆ = ಕ್ರಮದಿಂದ + ನಿಷ್ಠೆ ಯಜ್ಞತುರಗ = ಯಜ್ಞದ + ತುರಗ ಕಡುರಾಗ = ಕಡಿದು + ರಾಗ ಮೊಗರಾಗ = ಮೊಗದ + ರಾಗ ಕೂರಸಿ = ಕೂರಿತ್ತಾದ + ಆಸಿ ಮಾರ್ಬಲ = ಮಾರಾಂತ + ಬಲ ಪೆರ್ಬಲ = ಪಿರಿದು + ಬಲ ಬಿರುಗಾಳಿ = ಬಿರುಸಾದ + ಗಾಳಿ ವನವಾಸ = ವನದಲ್ಲಿ + ವಾಸ ವ್ಯಾಘ್ರಭಯ = ವ್ಯಾಘ್ರದದೆಸೆಯಿಂದ + ಭಯ ಧನಹರಣ = ಧನದ + ಹರಣ ಸ್ವಾಮಿದ್ರೋಹ = ಸ್ವಾಮಿಗೆ + ದ್ರೋಹ ಮರಗಾಲು = ಮರದ + ಕಾಲು ಇಬ್ಭಾಗ = ಎರಡು + ಭಾಗ ಪರಬೊಮ್ಮ = ಪರಮ + ಬೊಮ್ಮ ಪಂಚಸರ = ಪಂಚ + ಸರ ಅರಮನೆ = ಅರಸನ + ಮನೆ ಕಾಲುಬಳೆ = ಕಾಲಿನ + ಬಳೆ ಕಣ್ಗುರುಡ = ಕಣ್ಣಿನಿಂದ + ಕುರುಡ ತೇರುಮರ = ತೇರಿಗೆ + ಮರ ಸಂಜೆಗೆಂಪು = ಸಂಜೆಯ + ಕೆಂಪು ಬೆಟ್ಟದಾವರೆ = ಬೆಟ್ಟದ + ತಾವರೆ ಕಲ್ಲುಮಂಟಪ = ಕಲ್ಲಿನ + ಮಂಟಪ ತಿಂದಕೂಳು = ತಿಂದುದು + ಕೂಳು ಅರಳುಮೊಗ್ಗು = ಅರಳುವುದು + ಮೊಗ್ಗು ಸಿಡಿಮದ್ದು = ಸಿಡಿಯುವುದು + ಮದ್ದು ಆ ಮನುಷ್ಯ = ಅವನು + ಮನುಷ್ಯ ಮಾಡಿದಕಾರ್ಯ = ಮಾಡಿದುದು + ಕಾರ್ಯ ಸೊಕ್ಕಾನೆ = ಸೊಕ್ಕಿದುದು + ಆನೆ ತಿಂದ ಅನ್ನ = ತಿಂದುದು + ಅನ್ನ ಬೇಯಿಸಿದ ಪಕ್ವಾನ = ಬೇಯಿಸಿದುದು ಪಕ್ವಾನ ಹೂಹಣ್ಣುಹಂಪಲುಗಳು = ಹೂಗಳೂ + ಹಣ್ಣುಗಳೂ + ಹಂಪಲಗಳೂ ಆನೆಕುದುರೆಒಂಟೆ = ಆನೆಯೂ + ಕುದುರೆಯೂ + ಒಂಟೆಯೂ ಕಸಕಡ್ಡಿ/ಗಳು = ಕಸವೂ + ಕಡ್ಡಿಯೂ ಗುಡುಗುಸಿಡಿಲುಮಿಂಚು/ಗಳು = ಗುಡುಗೂ + ಸಿಡಿಲೂ + ಮಿಂಚೂ ಲವಕುಶ = ಲವನೂ + ಕುಶನೂ ಹನುಮಭೀಮರಾಮನು = ಹನುಮನೂ + ಭೀಮನೂ + ರಾಮನೂ ಕೆರೆಕಟ್ಟೆಬಾವಿ/ಗಳು = ಕೆರೆಯೂ + ಕಟ್ಟೆಯೂ + ಬಾವಿಯೂ ಮಾದ್ರಮಾಗದಯಾದವರು= ಮಾದ್ರರೂ + ಮಾಗದರೂ+ ಯಾದವರು ರಾಮಸೀತಾಲಕ್ಷ್ಮಣರು = ರಾಮನೂ + ಸೀತೆಯೂ + ಲಕ್ಷ್ಮಣನೂ ನಾಲ್ಮೊಗ = ನಾಲ್ಕು + ಮೊಗ ಉಳ್ಳವ ಕೆಂಗಣ್ಣ = ಕೆಂಪು + ಕಣ್ಣು ಉಳ್ಳವ ಮನೆಕಟ್ಟು = ಮನೆಯನ್ನು + ಕಟ್ಟು ಮೈಮರೆ = ಮೈಯನ್ನು + ಮರೆ ಮೈಮುಟ್ಟಿ = ಮೈಯನ್ನು + ಮುಟ್ಟಿ ಕಣ್ದೆರೆ = ಕಣ್ಣನ್ನು + ತೆರೆ ಮಣೆಯಿತ್ತು = ಮಣೆಯನ್ನು + ಇತ್ತು ಕಂಗೆಡು = ಕಣ್ಣಿನಿಂದ + ಕೆಡು ಕಾರ್ಯಮಾಡಿದನು = ಕಾರ್ಯವನ್ನು + ಮಾಡಿದನು ಸತ್ಯನುಡಿದನು = ಸತ್ಯವನ್ನು + ನುಡಿದನು ಕಾವ್ಯಬರೆದನು = ಕಾವ್ಯವನ್ನು+ ಬರೆದನು ಹೊಸನಾಡು = ಹೊಸದು + ನಾಡು ಕರಿತುರಗರಥ = ಕರಿಯೂ + ತುರಗವೂ + ರಥವೂ | ದೊಡ್ಡಹುಡುಗ = ದೊಡ್ಡವನು + ಹುಡುಗ ಹಳೆಗನ್ನಡ = ಹಳೆಯದು + ಕನ್ನಡ ಹೆಬ್ಬಾಗಿಲು = ಹಿರಿದು + ಬಾಗಿಲು ಹೆಜ್ಜೇನು = ಹಿರಿದು + ಜೇನು ಹೆಮ್ಮರ = ಹಿರಿದು + ಮರ ಹೊಸಗನ್ನಡ = ಹೊಸದು + ಕನ್ನಡ ಚಿಕ್ಕಹುಡುಗಿ = ಚಿಕ್ಕವಳು + ಹುಡುಗಿ ಶ್ವೇತವಸ್ತ್ರ = ಶ್ವೇತವಾದ + ವಸ್ತ್ರ ನೀಲಶರಧಿ = ನೀಲವಾದ + ಶರದಿ ಪೀತಾಂಬರ = ಪೀತವಾದ + ಅಂಬರ ದಿವ್ಯಪ್ರಕಾಶ = ದಿವ್ಯವಾದ + ಪ್ರಕಾಶ ಚಿಕ್ಕಮಗು = ಚಿಕ್ಕದು + ಮಗು ಮೆಲ್ವಾತು = ಮೆಲ್ಲಿತು + ಮಾತು ಮೆಲ್ವಾಸು = ಮೆಲ್ಲಿತು + ಪಾಸು ಬೆಳ್ಗೊಡೆ = ಬಿಳಿದು + ಕೊಡೆ ಬೃಹದ್ವೃಕ್ಷ = ಬೃಹತ್ತಾದ + ವೃಕ್ಷ ಮತ್ತವಾರಣ = ಮತ್ತವಾದ + ವಾರಣ ಇರ್ಕೆಲ/ಇಕ್ಕೆಲ = ಎರಡು + ಕೆಲ ಮುಮ್ಮಡಿ = ಮೂರು + ಮಡಿ ಒಗ್ಗಟ್ಟು = ಒಂದು + ಕಟ್ಟು ಇರ್ವಾಳ್ = ಎರಡು + ಬಾಳ್ ಮುಕ್ಕಣ್ಣು = ಮೂರು + ಕಣ್ಣು ನಾಲ್ವಡಿ = ನಾಲ್ಕು + ಮಡಿ ಐಗಾವುದ = ಐದು + ಗಾವುದ ನಾಲ್ಮೊಗ = ನಾಲ್ಕು + ಮೊಗ ಮೂಲೋಕ = ಮೂರು + ಲೋಕ ಇಪ್ಪತ್ತು = ಎರಡು + ಪತ್ತು ಇಬ್ಬಾಗು = ಎರಡು + ಬಾಗು ಆ ಹುಡುಗ = ಅವನು + ಹುಡುಗ ಈ ಹೆಂಗಸು = ಇವಳು + ಹೆಂಗಸು ಈ ನಾಯಿ = ಇದು + ನಾಯಿ ಮಾಡಿದಡುಗೆ = ಮಾಡಿದುದು + ಅಡುಗೆ ಆ ಕಲ್ಲು = ಅದು + ಕಲ್ಲು ಈ ಗಂಡಸು = ಇವನು + ಗಂಡಸು ಈ ಮರ = ಇದು + ಮರ ಅಂಗೈ = ಕೈಯ + ಅಡಿ ಅಂಗಾಲು = ಕಾಲ + ಅಡಿ ಮುಂಗೈ = ಕೈಯ + ಮುಂದು ಮುಂಗಾಲ್ = ಕಾಲ + ಮುಂದು ಮುಂಬಗಲ್ = ಪಗಲಿನ + ಮುಂದು ಮುಂದಲೆ = ತಲೆಯ + ಮುಂದು ಹಿಂದಲೆ = ತಲೆಯ + ಹಿಂದು ಕೆಳಗೋಟೆ = ಕೋಟೆಯ + ಕೆಳಗು ಕುಡಿಹುಬ್ಬು = ಹುಬ್ಬಿನ + ಕುಡಿ ಹೊರಮೈ = ಮೈಯ + ಹೊರಗು ಕೆಳದುಟಿ = ತುಟಿಯ + ಕೆಳಗು ಒಳಮೈ = ಮೈಯ + ಒಳಗು ಕಡೆಗಣ್ಣು = ಕಣ್ಣ + ಕಡೆ ಹಣೆಗಣ್ಣ (ಶಿವ) = ಹಣೆಯಲ್ಲಿ + ಕಣ್ಣು ಉಳ್ಳವ ಮುಕ್ಕಣ್ಣ (ಶಿವ) = ಮೂರು + ಕಣ್ಣು ಉಳ್ಳವ ನಿಡುಮೂಗ = ನಿಡಿದು + ಮೂಗ ಡೊಂಕುಗಾಲ = ಡೊಂಕು + ಕಾಲು ಉಳ್ಳವ ಕಡುಚಾಗಿ = ಕಡಿದು + ಜಾಗ ಉಳ್ಳವ ಕೈಕೊಡು = ಕೈಯನ್ನು + ಕೊಡು ತಲೆದೆಗೆದನು = ತಲೆಯನ್ನು + ತೆಗೆದನು ಮೈದಡವಿ = ಮೈಯನ್ನು + ತಡವಿ ಹೊಗೆದೋರು = ಹೊಗೆಯನ್ನು+ ತೋರು ನಲ್ಗುದುರೆ = ನಲಿತು + ಕುದುರೆ ಬೆಳ್ಗೊಡೆ = ಬಿಳಿದಾದ + ಕೊಡೆ ಪರಧನ = ಪರರ + ಧನ ಮೋಸಮಾಡು = ಮೋಸವನ್ನು + ಮಾಡು ಲವಕುಶ = ಲವರು + ಕುಶರು |