Nanna Hagey is a poem written by Shri Ekkundi. Nanna Hagey kannada poem about lord Bahubali. A war breaks out between Vrishabhanatha’s sons, Bharata and Bahubali, for the kingdom. In the war, Bahubali defeats his elder brother Bharata in fistfights, waterfights and eyefights. Bharata, humiliated by this, tries to kill Bahubali. Fed up, Bahubali hands over the won kingdom to Bharata and goes to perform penance. In this way, Bahubali preaches to the world the noble principle of renouncing pleasure and becoming a savior. A great head anointment is performed once every 12 years for the Gommata idol, which is a symbol of self-respect, sacrifice and non-violence. This poem depicts the conversation between a child and his grandfather after seeing the great marrow of the Gommata idol in Shravanabelagola and the innocence of the child.

ನನ್ನ ಹಾಗೆಯೆ

I. ಪದಗಳ ಅರ್ಥ (Word Meaning)

ಅಭಯ,  ಚೆಂಬು, ದುಗ್ಧಹಾಸ, ನುಡಿಯ ಹೊಳೆ, ನೆರೆ,  ಮಜ್ಜನ, ಸ್ನಾನ, ಮುಗಿಲು, ಎತ್ತರದ ಸ್ಥಾನ, ಮುಕ್ತ, ಹೋರಾಡು, ಹಚ್ಚಡ, ಹಮ್ಮು

II. ಪ್ರಶ್ನೆಗಳು (Questions)

ಅ) ಬಿಟ್ಟ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿರಿ. (Fill in the blanks)

೧. ಬಾಹುಬಲಿಯ ಅಣ್ಣನ ಹೆಸರು ……………….
೨. ಬಾಹುಬಲಿ ಮೂರ್ತಿ ಇರುವ ಬೆಟ್ಟದ ಹೆಸರು …………….
೩. ಸು. ರಂ. ಎಕ್ಕುಂಡಿಯವರ ………………….. ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ದೊರೆತಿದೆ.
೪. ಬಾಹುಬಲಿಯು ಹುಟ್ಟು ಸಾವು ತಿಳಿಯಲು ಕಂಡುಕೊಂಡ ದಾರಿ…………….

ಆ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ. (Answer the following questions in one sentence)

೧. ಬಾಹುಬಲಿಯನ್ನು ಕಂಡು ಮಗುವು ಅಜ್ಜನನ್ನು ಏನೆಂದು ಕೇಳಿತು?
೨. ಭರತ ಬಾಹುಬಲಿಯರ ಸೆಣಸಾಟದ ಫಲಿತಾಂಶವೇನು?
೩. ಸೂರ್ಯ ಚಂದ್ರರು ಬಾಹುಬಲಿಗೆ ಏಕೆ ನಮಿಸಿದರು?
೪. ಮಗುವಿನ ಮುಗ್ಧ ನಂಬಿಕೆಗೆ ಗುಮ್ಮಟನ ಪ್ರತಿಕ್ರಿಯೆ ಏನು?
೫. ಬಾಹುಬಲಿ ಮೂರ್ತಿಯು ಮಜ್ಜನದ ಸಂದರ್ಭದಲ್ಲಿ ಹೇಗೆ ಗೋಚರಿಸುತ್ತದೆ ಎಂದು ಕವಿ ವರ್ಣಿಸಿದ್ದಾರೆ?

ಇ) ಕೆಳಗಿನ ಪ್ರಶ್ನೆಗಳಿಗೆ ಮೂರು – ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ.  (Answer the following questions in three – four sentences)

೧. ಅಜ್ಜನು ಬಾಹುಬಲಿ ಮತ್ತು ಕೀರ್ತಿಯ ಬಗ್ಗೆ ಮಗುವಿಗೆ ಏನು ಹೇಳಿದನು?
೨. ಬಾಹುಬಲಿಯು ತನ್ನ ಹಾಗೆಯೇ ಎಂದು ಮಗು ಭಾವಿಸುವುದು ಏಕೆ?
೩. ಬಾಹುಬಲಿ ತಪಸ್ಸಿಗೆ ಹೋಗಲು ಕಾರಣವೇನು?

ಈ) ಕೆಳಗಿನ ಪ್ರಶ್ನೆಗಳಿಗೆ ಎಂಟುಹತ್ತು ವಾಕ್ಯಗಳಲ್ಲಿ ಉತ್ತರ ಬರೆಯಿರಿ. (Answer the following questions in eight – ten sentences)

೧. ‘ನೀನು ಸೋತು ಗೆದ್ದೆ ಅಣ್ಣ ನಾನು ಗೆದ್ದು ಸೋತೇನು’ ಎಂದು ಬಾಹುಬಲಿಯು ಹೇಳಿದ ಪ್ರಸಂಗದ ಸ್ವಾರಸ್ಯವನ್ನು ವಿವರಿಸಿರಿ.
೨. ‘ನನ್ನ ಹಾಗೆಯೇ’ ಕವನದ ಭಾವಾರ್ಥವನ್ನು ಬರೆಯಿರಿ.

ಉ) ಸಂದರ್ಭದಲ್ಲಿ ವಿವರಿಸಿರಿ. (Explain the context)

೧. “ಇವನೇ ಬಾಹುಬಲಿ ನೀನು ಸೋತು ಗೆದ್ದೆ ಅಣ್ಣ ನಾನು ಗೆದ್ದು ಸೋತೇನು”
೨. “ಗೊಮ್ಮಟೇಶ ನಕ್ಕುಬಿಟ್ಟ ಕಂಡು ಮುಗ್ಧ ನಂಬಿಕೆ”

III. ಭಾಷಾಭ್ಯಾಸ

ಅ) ಕೆಳಗಿನ ಪದಗಳಿಗೆ ವಿರುದ್ಧಾರ್ಥಕಗಳನ್ನು ಬರೆಯಿರಿ. (Write the opposite words)
ದೂರ X                           ಸೋಲು x                        ಹುಟ್ಟು X
ಭಯ X                           ಕೀರ್ತಿ X                          ಹತ್ತು X
ಆ) ಕೆಳಗಿನ ಪದಗಳಿಗೆ ತತ್ಸಮ ತದ್ಭವಗಳನ್ನು ಬರೆಯಿರಿ. (Write Tatsama – Tadbhava for the following)

ಮುಖ                                       ಮಜ್ಜನ
ಮೂರ್ತಿ                                    ಮುಗಿದ

ಇ) ಕೆಳಗಿನ ಪದಗಳನ್ನು ಸ್ವಂತ ವಾಕ್ಯಗಳಲ್ಲಿ ಬಳಸಿರಿ. (Make your own sentences)

ಧೀರತನ =
ಮುಗುಳ್ನಗು =
ಮುದ್ದುಮುಖ =
ಮುಗ್ಧ ಮಗುವಿನಂತೆ =
ಹೊಳವಹಾದಿ =
ಹಚ್ಚಡ =

ಈ) ಕೆಳಗಿನ ಪದಗಳನ್ನು ಬಿಡಿಸಿ ಬರೆದು ಸಂಧಿಯ ಹೆಸರು ತಿಳಿಸಿರಿ. (Split the words and name the sandhi)

ಯಾವುದುಂಟು =
ಕೇಳಿತೊಂದು =
ಸೂರ್ಯನೊಮ್ಮೆ =
ಸಾವಿನಾಚೆ =
ಭಯವಾಗದೆ =
ಗೊಮ್ಮಟೇಶ =

ಉ) ಈ ಪದ್ಯದಲ್ಲಿ ಬಳಕೆ ಆಗಿರುವ ಅಂತ್ಯಪ್ರಾಸ ಪದಗಳನ್ನು ಆರಿಸಿ ಬರೆಯಿರಿ. (Write the Rhyming words)

Click here to download Nana Hagey worksheet