Pramanik balak kannada lesson is about Laal Bahadur Shastri. Pramanik balak about how the obidient child turned as a Prime Minister of India.
ಪ್ರಾಮಾಣಿಕ ಬಾಲಕ
ಪದಗಳ ಅರ್ಥ (Word Meaning)
ಪ್ರವೇಶಿಸು, ಪತಾಕೆ, ಪ್ರಾಮಾಣಿಕತೆ, ಒಡನಾಟ
ಅ ) ಬಿಟ್ಟಿರುವ ಸ್ಥಳವನ್ನು ತುಂಬಿ ಬರೆ. (Fill in the blanks)
೧. ದಾರಿ ಬದಿಯ ……………… ತೋಪಿನಲ್ಲಿಯ ಹಣ್ಣುಗಳು ಆಕರ್ಷಿಸಿದವು.
೨. ಭಾರತ ದೇಶದ ಪ್ರಥಮ ಪ್ರಧಾನಿ …………………………………
೩. ಶಾಸ್ತ್ರಿಯವರು ಗಾಂಧೀಜಿಯವರ ಒಡನಾಟದಲ್ಲಿ ಅನೇಕ ……………….ಗಳಲ್ಲಿ ಪಾಲ್ಗೊಂಡರು.
೪. ನಮ್ಮ ದೇಶವು ೧೯೪೭ ಆಗಸ್ಟ್ ………. ರಂದು ಸ್ವತಂತ್ರವಾಯಿತು.
೫. ಶಾಸ್ತ್ರಿಯವರಲ್ಲಿ ……………… ಪುಟಿದೆದ್ದಿತು.
೬. ಶಾಸ್ತ್ರಿಯವರು ಜನತೆಗೆ ನೀಡಿದ ಘೋಷವಾಕ್ಯ ……………………
ಆ) ಒಂದು ವಾಕ್ಯದಲ್ಲಿ ಉತ್ತರ ಬರೆ. (Answer in one sentence)
೧. ಮಕ್ಕಳು ತೋಪನ್ನು ಏಕೆ ಪ್ರವೇಶಿಸಿದರು?
೨. ಮಾಲೀಕನ ಮನಸ್ಸು ಏಕೆ ಕರಗಿತು ?
೩. ಮಕ್ಕಳು ಏಕೆ ಗಲಿವಿಲಿಗೊಂಡರು ?
೪. ಶಾಸ್ತ್ರಿಯವರಿಗೆ ಸರ್ಕಾರ ಯಾವ ಪ್ರಶಸ್ತಿ ನೀಡಿ ಗೌರವಿಸಿತು ?
ಇ) ಎರಡು ಮೂರು ವಾಕ್ಯಗಳಲ್ಲಿ ಉತ್ತರ ಬರೆ. (Answer the following in two – three senetnces)
೧. ಬಾಲಕ ಮಾಲಿಕನಿಗೆ ಏನೆಂದು ಹೇಳಿದನು?
೨. ಮಾಲಿಕ ಬಾಲಕನನ್ನು ಹೇಗೆ ಸಮಾಧಾನಪಡಿಸಿದನು?
೩. ಶಾಸ್ತ್ರಿಯವರು ಮಂತ್ರಿ ಪದವಿಗೆ ಏಕೆ ರಾಜೀನಾಮೆ ನೀಡಿದರು?
ಈ ) ಈ ಕೆಳಗಿನ ಪ್ರಶ್ನೆಗಳಿಗೆ ಕಾರಣಕೊಡು. (Explain the reason)
೧. ಮಾಲಿಕ ಹೊಡೆಯದಿದ್ದರೂ ಬಾಲಕ ಅತ್ತನು.
೨. ಶಾಸ್ತ್ರಿಯವರು ದೇಶದೆಲ್ಲೆಡೆ ಮನೆಮಾತಾದರು.
ಉ ) ಇಲ್ಲಿ ಕೊಟ್ಟಿರುವ ಮಾತುಗಳನ್ನು ಯಾರು ಯಾರಿಗೆ ಹೇಳಿದರು? ಎಂದು ಬರೆ. (Who told whom)
೧. “ನಿನ್ನ ಗುಣ ನಿನ್ನನ್ನು ದೊಡ್ಡ ವ್ಯಕ್ತಿಯನ್ನಾಗಿ ಮಾಡುತ್ತದೆ.”
೨. “ಇನ್ನೆಂದೂ ಇಂತಹ ತಪ್ಪು ಮಾಡುವುದಿಲ್ಲ.”
೩. “ನಿನ್ನ ಅಪ್ಪ , ಅಮ್ಮ ಮತ್ತು ಗುರುಗಳು ಇದನ್ನೇ ಏನು ಕಲಿಸಿದ್ದು?”
ಊ) ಕೊಟ್ಟಿರುವ ಪದಗಳನ್ನು ಓದಿ , ನಂತರ ವಾಕ್ಯ ರಚಿಸು. (Make your own sentence)
೧. ಮನೆ ಮಾತಾಗು :
೨. ಹೊಣೆ ಹೊತ್ತು:
೩. ಪುಟಿದೇಳು :
೪. ಆಕರ್ಷಿಸು :
Click here to download Pramanik balak worksheet