Santamana kannada poem worksheet can be used as revision. Santamana poem is about a boy.

ಸಂತಮ್ಮಣ್ಣ

ಪದಗಳ ಅರ್ಥ

ಕಲ್ಯಾಣ ಸೇವೆ, ದಾಂಡು, ಪುಟಾಣಿ ಪುರಿ, ಸಂಜೆಯ ಶುಕ್ರ, ಪಟಾಸು ಪೆಟ್ಲು, ಕತ್ತೂರಿ

ಪ್ರಶ್ನೆಗಳು

ಅ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ. (Answer the following in one sentence)

೧. ಕಲ್ಯಾಣ ಸೇವೆ ಎಲ್ಲಿತ್ತು?
೨. ಸಂತಮ್ಮಣ್ಣ ಮರು ಮಾತನಾಡಿದರೆ ಹೇಗಿರುತ್ತದೆ?
೩. ಕತ್ತೂರಿ ಚಂದ್ರ ಇಲ್ಲಿದೆ?
೪. ಸಂತಮ್ಮಣ್ಣನ ಎಡಬಲದಲ್ಲಿ ಏನಿದ್ದವು?
೫. ತುಂಟರ ಗುರು ಯಾರು?
೬. ಸಂತಮ್ಮಣ್ಣ ಪದ್ಯ ಬರೆದವರು ಯಾರು?

ಆ) ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿರಿ. (Answer the following in two – three sentences)

೧. ಪಠಾಸು ಪೆಟ್ಲು ಮತ್ತು ಕಾಸಿನ ಸಾಲುಗಳು ಎಲ್ಲಿದ್ದವು?
೨. ಸಂತಮ್ಮಣ್ಣನ ಜೇಬಿನ ಬುಡದಲ್ಲಿ ಏನೇನು ಇದ್ದವು?
೩. ನಿಸರ್ಗದ ಯಾವೆಲ್ಲ ಸಂಗತಿಗಳೊಂದಿಗೆ ಸಂತಮ್ಮಣ್ಣನನ್ನು ಹೋಲಿಸಲಾಗಿದೆ?
೪. ಸಂತಮ್ಮಣ್ಣನ ಹಣೆ ಕಣ್ಣು ಗಲ್ಲಗಳು ಹೇಗೆ ವರ್ಣನೆಗೊಂಡಿವೆ?

ಇ) ಬಿಟ್ಟ ಸ್ಥಳಗಳನ್ನು ಸರಿಯಾಗಿ ತುಂಬಿರಿ. (Fill in the blanks)

೧. ಕಲ್ಯಾಣ ಸೇವೆ ಜೇಬಿನ ಬುಡದಲ್ಲಿ ………………….  ಮೇಲೊಂದಿಷ್ಟು.
೨. …………….. ಎಡಬಲದಲ್ಲಿ ಬಂದ ಬಂದ ಸಂತಮ್ಮಣ್ಣ.
೩.  ಬಾರೋ ಬಾರೋ ………………… ಮರಿಯೆ !
೪. ಸಂಜೆಯ ಶುಕ್ರ …………………….. ಬೆಳುಬೆಲ್ದಿಂಗಳು ಗಲ್ಲದ ಮೇಲೆ.

ಭಾಷಾಭ್ಯಾಸ

೧. ಹೊಂದಿಸಿ ಬರೆಯಿರಿ. (Match the following)

ಅ ಪಟ್ಟಿ                                               ಬ  ಪಟ್ಟಿ

ಅ) ಎಡಬಲದಲ್ಲಿ                           ೧)ಬೆಳುಬೆಳ್ದಿಂಗಳು
ಆ) ಗೆಜ್ಜೆಯೊಳಗೆ                              ೨)ಆನೆಯ ಕಲ್ಮಳೆ
ಇ) ಗಲ್ಲದ ಮೇಲೆ                              ೩)ಬಿದಿರಿನ ಕೊಳಲು
ಈ) ಮೂರನೇ ಬಾರಿಗೆ                    ೪)ಚೆಂಡು ದಾಂಡು

೨) ಕೆಳಗಿನ ಪದಗಳನ್ನು ಸ್ವಂತ ವಾಕ್ಯದಲ್ಲಿ ಬಳಸಿರಿ. (Make your own sentences)

ಗೋಲಿ ಬಳಪ : ………………………………………………………………………………
ಚೆಂಡು ದಾಂಡು : ……………………………………………………………………………
ಬೆಳದಿಂಗಳು : ………………………………………………………………………………….
ಸುಂಟರಗಾಳಿ : …………………………………………………………………………………

೩) ಕೆಳಗಿನ ಪದಗಳಿಗೆ ವಿರುದ್ಧಾರ್ಥಕ ಪದಗಳನ್ನು ಬರೆಯಿರಿ. (Write the opposite words)

      
ಸಣ್ಣ X                         ಮೇಲೆ X                         ಒಳ X 
ಎಡ  X                          ಬುಡ  X                         ಬಂದ  X  

Click here to download santamanna kannada poem worksheet