Antima Vidaya grade VII lesson is about a Doctor’s life. Antima Vidaya kannada notes grade 8 is to help understand and write the answers accordingly.
ಅಂತಿಮ ವಿದಾಯ
ಅ. ಕೆಳಗಿನ ಪದಗಳಿಗೆ ಅರ್ಥ ಬರೆಯಿರಿ. (Write the word meaning)
ಬಚಾವು, ಮೂದಲಿಸು, ಶತಪಥ, ಹರಿಹಾಯಿ, ಮಡು, ವಿಧಾನ, ಸಾಂತ್ವನ, ಅಂತ್ಯಕ್ರಿಯೆ, ಗೊಣಗಾಟ, ದೌಡಾಯಿಸು, ಪಣಕ್ಕಿಡು, ಪುರುಸೊತ್ತು, ಅನುವು, ತುರ್ತು, ಧಾವಂತ, ಪಾರಾಗು, ಅಂತಿಮ ವಿದಾಯ
ಆ. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ. (Answer the following in one sentence)
೧. ಸಾವಿನ ಬಗ್ಗೆ ವೈದ್ಯರು ಏನೆಂದು ಹೇಳಿದರು?
೨. ವೈದ್ಯನ ನಡಿಗೆಯಲ್ಲಿ ಧಾವಂತವಿತ್ತು ಏಕೆ?
೩. ಆಪರೇಷನ್ ಕೊಠಡಿಯ ಬಳಿ ಇದ್ದ ತಂದೆಯ ಮುಖದಲ್ಲಿ ಯಾವ ಆತಂಕವಿತ್ತು?
೪. ವೈದ್ಯರು ಆಪರೇಷನ್ ಮುಗಿಸಿ ಅವಸರದಿಂದ ಮನೆಗೆ ತೆರಳಿದ್ದು ಏಕೆ?
೫. ವ್ಯಕ್ತಿಗೆ ಕಷ್ಟದ ಭಾರ ಅರ್ಥವಾಗುವುದು ಯಾವಾಗ?
ಇ. ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿರಿ. (Answer the following in two – three sentence)
೧. ವೈದ್ಯರು ಆಕ್ರೋಶದಲ್ಲಿದ್ದ ರೋಗಿಯ ತಂದೆಯನ್ನು ಏನೆಂದು ವಿನಂತಿಸಿಕೊಂಡರು?
೨. ಆಪರೇಷನ್ ಥಿಯೇಟರ್ ನತ್ತ ದೌಡಾಯಿಸಿದ ವೈದ್ಯನ ಮೇಲೆ ರೋಗಿಯ ತಂದೆ ಏನೆಂದು ಹರಿಹಾಯ್ದನು?
೩. ವೈದ್ಯರು ರೋಗಿಯ ತಂದೆಗೆ ಏನೆಂದು ಭರವಸೆ ನೀಡಿದರು?
೪. ನರ್ಸ್ ರೋಗಿಯ ತಂದೆಗೆ ಏನು ಹೇಳಿದಳು?
೫. ಆಪರೇಷನ್ ಮುಗಿಸಿ ಹೊರ ನಡೆದ ವೈದ್ಯರನ್ನು ರೋಗಿಯ ತಂದೆ ಏನೆಂದು ಮೂದಲಿಸಿದನು?
ಈ. ಕೆಳಗಿನ ಪ್ರಶ್ನೆಗಳಿಗೆ ಏಳು – ಎಂಟು ವಾಕ್ಯಗಳಲ್ಲಿ ಉತ್ತರಿಸಿರಿ. (Answer the following in seven – eight sentence)
೧. ವೈದ್ಯರ ಯಾವ ಗುಣಗಳು ನಿಮಗೆ ಮೆಚ್ಚುಗೆಯಾದವು ಏಕೆ?
೨. ವೈದ್ಯ ಹಾಗೂ ರೋಗಿಯ ತಂದೆಯ ನಡುವೆ ಯಾವ ಮಾತು ಕಥೆಗಳು ನಡೆದವು?
ಉ. ಕೆಳಗಿನ ಮಾತುಗಳನ್ನು ಯಾರು ಯಾರಿಗೆ ಹೇಳಿದರು ವಿವರಿಸಿರಿ.(Who told whom)
೧. ಈಗ ಅವರು ತಮ್ಮ ಮಗನ ಅಂತಿಮವಿದಾಯಕ್ಕೆ ಹೋಗುತ್ತಿದ್ದಾರೆ.
೨. ಹಣದ ಹಿಂದೆ ಬಿದ್ದವರ ದಾವಂತವೇ ಇಂತಹದ್ದು.
೩. ಇಲ್ಲಿಗೆ ಬರುವುದಕ್ಕೆ ನಿಮಗೆ ಇಷ್ಟೊತ್ತು ಬೇಕಾಗಿದೆ?
ಊ. ಕೆಳಗಿನ ಪದಗಳನ್ನು ಸ್ವಂತ ವಾಕ್ಯಗಳಲ್ಲಿ ಬಳಸಿರಿ. (Make your own sentence)
ಧಾವಂತ:
ಮೂದಲಿಸು:
ವಿದಾಯ:
ಸಾಂತ್ವನ:
ಪಾರಾಗು:
ಆಕ್ರೋಶ:
ಋ. ವಿರುದ್ಧಾರ್ಥಕ ಪದಗಳನ್ನು ಬರೆಯಿರಿ. (Write opposite words)
ರೋಗಿ X ಅಂತಿಮ X ದುಃಖ X ಶಕ್ತಿ X ಶಾಂತ X ಸಾವು X ಅಸಹನೆ X ಪ್ರಾಮಾಣಿಕ X
ಎ. ಕೆಳಗಿನ ಪದಗಳನ್ನು ಬಿಡಿಸಿ ಬರೆಯಿರಿ. (Split the word)
ತಾಳ್ಮೆಗೆಟ್ಟ =
ಪ್ರಾಣಪಾಯ =
ಬೇಸರವಾಯಿತು =
ಮತ್ತೇನಾದರೂ =
ಪಣಕ್ಕಿಡು =
ಏ. ಕೆಳಗೆ ನೀಡಿದ ಅನ್ಯದೇಶೀಯ ಪದಗಳಿಗೆ ಸಮಾನಾಂತರ ಕನ್ನಡ ಪದಗಳನ್ನು ಬರೆಯಿರಿ. (Write Kannada words for the foreign words given below)
ಫೋನ್, ಆಕ್ಸಿಡೆಂಟ್, ಸಿಸ್ಟರ್, ರೂಂ, ಆಪರೇಷನ್, ಥಿಯೇಟರ್
Click here to download Anthima vidhaya kannada grade 7 worksheet