Pravaasa Hogonna kannada IV std notes. Pravaasa Hogonna is about children going to Shravanabelgola tour in the train.

Pravaasa Hogonna describes a joyful school excursion to Shravanabelagola, where children travel with their teachers. The lesson beautifully captures their first experience at a railway station, the excitement of trains and platforms, and highlights experiential learning through travel beyond the classroom.

ಪ್ರವಾಸ ಹೋಗೋಣ

ಅಭ್ಯಾಸ

ಅ) ಒಂದೊಂದು ವಾಕ್ಯದಲ್ಲಿ ಉತ್ತರ ಬರೆಯಿರಿ. (Answer the following in one sentence) 

೧. ಮಕ್ಕಳೆಲ್ಲರೂ ಎಲ್ಲಿಗೆ ಪ್ರವಾಸ ಹೋಗಲು ಸಿದ್ದರಾದರು? 
೨. ರೈಲು ಯಾವ ಶಬ್ದ ಮಾಡುತ್ತಾ ಚಲಿಸುತ್ತದೆ?
೩. ರೈಲ್ವೆ ನಿಲ್ದಾಣದಲ್ಲಿ ಮಕ್ಕಳು ಯಾರ ಜೊತೆ ಸಂವಾದ ನಡೆಸಿದರು? 
೪.  ’ಫ್ಲಾಟ್‌ಫಾರಂ’ ಎಂದರೇನು ?

ಆ) ಎರಡು/ ಮೂರುವಾಕ್ಯದಲ್ಲಿ  ಉತ್ತರಬರೆಯಿರಿ. (Answer the following in one sentence) 

೧. ಬೆಳಗೊಳ ಬೆಟ್ಟದಲ್ಲಿ ಮೂರ್ತಿಯನ್ನು ನೋಡುತ್ತಿದ್ದರೆ ಭಕ್ತಿ ಏಕೆ ಉಕ್ಕಿ ಬರುತ್ತದೆ? 
೨. ರೈಲು ನಿಲ್ದಾಣದಲ್ಲಿ ಏನೇನು ಸೌಲಭ್ಯಗಳಿರುತ್ತವೆ? 

ಇ) ಕೊಟ್ಟಿರುವ ಮಾತನ್ನು ಯಾರು? ಯಾರಿಗೆ ಹೇಳಿದರು? (Who told to whom)

೧. “ಅದೋ ! ರೈಲು ಬಂದೇ ಬಿಟ್ಟಿತು.” 
೨.“ಬೆಟ್ಟ ಹತ್ತುವಾಗ ನಿಮಗೆ ಕಷ್ಟ ಅನಿಸಲಿಲ್ಲವೇ?” 
೩. “ನಿಮ್ಮದು ಯಾವೂರು ಮಕ್ಕಳೇ?”

ಈ) ಕೊಟ್ಟಿರುವ ಪದಗಳಲ್ಲಿ ಸರಿಯಾದ ಪದ ಆರಿಸಿ ಬಿಟ್ಟಸ್ಥಳದಲ್ಲಿ ಬರೆ. (Fill in the blanks)

೧. ಇವರೆಲ್ಲರೂ ನಮ್ಮಂತೆಯೇ ….. ಹೊರಟಿರುವವರೆ ಗುರುಗಳೇ. 
೨. ಮೂರ್ತಿಗಳ ಮುಖದಲ್ಲಿ ……….. ಭಾವನೆಯು ಎದ್ದು ಕಾಣುತ್ತದೆ
೩. ಕಂಬಿಗಳ ಮೇಲೆ ………. ಚಲಿಸುತ್ತದೆ. 

ಉ) ಸ್ಥಳ ಹಾಗೂ ಸ್ಥಳ ವಿಶೇಷಗಳನ್ನು ಪರಸ್ಪರ ಹೊಂದಿಸಿ ಬರೆ. (Match the following)

       ಅ                         ಆ

೧. ಹಂಪಿ                             ತಾಜ್ ಮಹಲ್……………………

೨. ಶ್ರವಣಬೆಳಗೊಳ          ಕಲ್ಲಿನರಥ …………………..

೩ ವಿಜಯಪುರ                   ವಿಧಾನಸೌಧ …………………..

೪. ಬೆಂಗಳೂರು                   ಗೋಲಗುಂಬಜ್ ………………

                                          ಗೊಮ್ಮಟೇಶ್ವರ ವಿಗ್ರಹ ……………

ಭಾಷಾಚಟುವಟಿಕೆ 

ಅ) ಮಾದರಿಯಲ್ಲಿ ಸೂಚಿಸಿರುವಂತೆ ಪ್ರಶ್ನಾರ್ಥಕ ವಾಕ್ಯ ರಚಿಸಿ. (Create an interrogative sentence as indicated in the model)

ಮಾದರಿ : ವಿಧಾನಸೌಧ ಬೆಂಗಳೂರಿನಲ್ಲಿದೆ.

ವಿಧಾನಸೌಧ ಯಾವ ಊರಿನಲ್ಲಿದೆ ?

೧. ಮಕ್ಕಳು ಮೈಸೂರಿಗೆ ಪ್ರವಾಸ ಹೋದರು  

೨. ಮೇರಿ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದಾಳೆ.

೩.  ರೈಲುಗಳು ಕಂಬಿಗಳ ಮೇಲೆ ಚಲಿಸುತ್ತವೆ.

ಆ) ಕೊಟ್ಟಿರುವ ಪದ ಬಳಸಿ ಸ್ವಂತ ವಾಕ್ಯ ಬರೆಯಿರಿ. (Make your own sentence) 

ಪ್ರವಾಸ, ಸಂಭಾಪಣೆ, ಅದ್ಭುತ, ನಮಸ್ಕರಿಸು

ಈ) ಮಾದರಿಯಲ್ಲಿ ಸೂಚಿಸಿರುವಂತೆ ಸೂಕ್ತ ಪದ ರಚಿಸಿ ಬರೆಯಿರಿ. (Create and write the appropriate word as indicated in the sample)

(ಮಾದರಿ : ಕೇಳು ಕೇಳಿಯಾನು ಕೇಳಿಯಾರು) 

೧. ಹೇಳು:

೨. ಹೋಗು:

೩. ಬೇಡು:

೪. ಮಾಡು:

ಉ) ಮಾದರಿಯಂತೆ ಪದ ಬಳಿ ರಚಿಸಿ.(Make the chain)

(ಮಾದರಿ : ಮರ ರಸ ಸರ ರಥ)

ಜನಕ

ವನಜ

ಭವನ

ಬಳಕೆ ಚಟುವಟಿಕೆ 

೧. ನೀವು ಪ್ರವಾಸದಲ್ಲಿ ನೋಡಿದ ಸ್ಥಳಗಳ ಹೆಸರುಗಳನ್ನು ಪಟ್ಟಿ ಮಾಡಿ.

೨. ಚಿತ್ರವನ್ನು ನಡೆಯುತ್ತಿರಬಹುದಾದ ಸಂಭಾಷಣೆಗಳನ್ನು ಊಹಿಸಿ ಬರೆ.

೩. ಯಾರು – ಯಾವ ಮಾತನ್ನು ಹೇಳಿರಬಹುದು? ಗೆರೆ ಎಳೆದು ಹೊಂದಿಸು. (Match the following)

  ಅ         ಬ         ಉತ್ತರ
ಶಿಕ್ಷಕಅಮ್ಮಾಭಿಕ್ಷೆ ನೀಡಿ 
ದರ್ಜಿಹೊಲಕ್ಕೆ ಮಧ್ಯಾಹ್ನ ಬುತ್ತಿ ತಾ  
ರೈತ ಮಾರಿಗೆ ಹತ್ತು ರೂಪಾಯಿ  
ಭಿಕ್ಷುಕ ಈ ಪಾಠ ಓದಿಕೊಂಡು ಬನ್ನಿ
ಹೂವಾಡಗಿತ್ತಿನಿನಗೆ ಅ೦ಗಿ ಹೊಲಿಯಲು
2 ಮೀಟರ್ ಬಟ್ಟೆ ಬೇಕು
 

Click here to download Pravasa hogona kannada notes worksheet