Gouravisu Jivanava kannada poem written by DVG. Gouravisu Jivanava 8th standard tili kannada poem.
We must learn to respect life and also honor the inner spirit that is the true source of our existence. Life should not be viewed as something temporary or as a world that belongs to others. When we abandon the mindset that we are only passing through and take responsibility for our presence, we begin to discover true prosperity and meaning. Real growth starts when we strive to keep our body, mind, and spirit pure. Inner purity naturally reflects in our thoughts, words, and actions, and when our intentions are clean, every task we perform becomes meaningful and uplifting.
Such purity leads us toward self-improvement and inner peace. The world around us is filled with countless objects and experiences, each having a deeper reason for its existence. Although we may not always understand these reasons, it is important to accept that there is a higher order guiding creation. The Supreme Soul creates everything out of divine will and joy, and continues to sustain and enjoy this creation.
Recognizing this truth helps us release the ego that binds us to pride, attachment, and selfishness. When ego fades, humility and gratitude arise. We begin to experience life not as a burden, but as a gift meant to be lived with awareness and joy. By letting go of control and learning to appreciate existence as it is, we align ourselves with harmony, balance, and spiritual fulfillment.
ಗೌರವಿಸು ಜೀವನವ
I ಪದಗಳ ಅರ್ಥ
ಅನುಗ್ರಹ, ಆತ್ಮೋನ್ನತಿ, ಉನ್ನತಿಗೇರುವುದು, ಕೂಟ, ಜೀವನ, ತೃಣ, ನೂತ್ನ, ಬ್ರಹ್ಮಾನುಭವಿ, ವಿಸ್ತಾರ, ಸತ್ವ, ಅಲ್ಪ, ಕೆಳೆ, ಚೇತನ, ತಣಿ, ದಿನಪ, ಪುಣ್ಯ, ಭೇದ, ಮೃತ್ಯು, ಸಮೃದ್ಧಿ
II. ಪ್ರಶ್ನೆಗಳು
ಅ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ. (Answer the following in one sentence)
೧. ಕಣ್ಣಿನ ಪುಣ್ಯ ಯಾವುದು?
೨. ಆತ್ಮೋನತಿಗೆ ದಾರಿ ಯಾವುದೆಂದು ಡಿ ವಿ ಜಿಯವರು ಹೇಳಿದ್ದಾರೆ?
೩. ಡಿ ವಿ ಜಿಯವರು ಯಾವುದನ್ನು ಗೌರವಿಸಬೇಕು ಎಂದಿದ್ದಾರೆ?
೪. ಡಿ ವಿ ಜಿಯವರು ಮಾನವ ಹೇಗೆ ಬಾಳಬೇಕು ಎಂದಿದ್ದಾರೆ?
೫. ʼಗೌರವಿಸು ಜೀವನವʼ ಕಾವ್ಯ ಭಾಗದ ಮೂಲ ಕೃತಿ ಯಾವುದು?
ಆ) ಕೆಳಗಿನ ಪ್ರಶ್ನೆಗಳಿಗೆ ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸಿರಿ. (Answer the following in two – three sentences)
೧) ಬ್ರಹ್ಮಾನುಭವ ಪಡೆಯುವುದು ಹೇಗೆ?
೨) ಡಿವಿಜಿ ಅವರು ಜೀವನ ಯಾವಾಗ ಸಮೃದ್ಧವಾಗುತ್ತದೆ ಎಂದಿದ್ದಾರೆ?
೩) ತೃಣದ ಹಸಿರಿಗೆ ಕಾರಣವಾದ ಅಂಶಗಳಾವುವು?
೪) ಮೃತ್ಯು ಯಾವಾಗ ಅಲ್ಪವಾಗಿ ತೋರುತ್ತದೆ?
೫) ಜೀವನ ಮತ್ತು ಚೇತನವನ್ನು ಏಕೆ ಗೌರವಿಸಬೇಕು?
ಇ) ಕೆಳಗಿನ ಪ್ರಶ್ನೆಗಳಿಗೆ ಎಂಟು – ಹತ್ತು ವಾಕ್ಯಗಳಲ್ಲಿ ಉತ್ತರಿಸಿರಿ. (Answer the following in eight – ten sentences)
೧) ಗೌರವಿಸು ಜೀವನವ ಪದ್ಯದಲ್ಲಿ ಅಂತರ್ಗತವಾಗಿರುವ ಕವಿಯ ಭಾವನೆಗಳನ್ನು ವಿವರಿಸಿ.
ಈ) ಸಂದರ್ಭದಲ್ಲಿ ವಿವರಿಸಿರಿ. (Explain the context in detail)
೧) “ಆರದೋ ಜಗವೆಂದು ಭೇದವೆಣಿಸದಿರು”
೨) “ಗುಣಕ್ಕೆ ಕಾರಣ ಒಂದೇ”
೩) “ಬ್ರಹ್ಮಾನುಭವಿಯಾಗು”
೪) “ವಿಸ್ತಾರದಲ್ಲಿ ಬಾಳು ವೈಶಾಲ್ಯದಿಂ ಬಾಳು”
III ಭಾಷಾಭ್ಯಾಸ
ಅ) ಕೆಳಗಿನ ಪದಗಳಲ್ಲಿ ಗುಂಪಿಗೆ ಸೇರದಿರುವ ಪದವನ್ನು ಆಯ್ದು ಬರೆಯಿರಿ. (Choose and write the word that does not belong to the group from the following words)
೧. ಸೂರ್ಯ, ಚಂದ್ರ, ಭಾಸ್ಕರ, ದಿನಪ
೨. ಕಣ್ಣು, ನೇತ್ರ, ನಯನ, ತ್ರಣ
೩. ಸಾವು, ಮೃತ್ಯು, ಹುಟ್ಟು, ನಿಧನ
೪. ಗೆಳೆತನ, ಶತ್ರು, ಸ್ನೇಹ, ಕೆಳೆ
ಆ) ಕೆಳಗೆ ನೀಡಿರುವ ಅ ಪಟ್ಟಿಯೊಂದಿಗೆ ಬಹು ಪಟ್ಟಿಯನ್ನು ಹೊಂದಿಸಿ ಬರೆಯಿರಿ. (Match the following)
ಅ ಬ
೧) ಗೌರವಿಸು ಅ) ಸಮೃದ್ಧಿ
೨) ವಿಸ್ತಾರದಲ್ಲಿ ಬ) ಅನುಗ್ರಹ
೩) ಮೂಲಗಳ ಕ) ಬಾಳು
೪) ಭಾಸ್ಕರನ ಡ) ಜೀವನವ
ಇ) ಸೇರದಿರು
ಇ) ಕೆಳಗೆ ನೀಡಿರುವ ಪದಗಳನ್ನು ಸ್ವಂತ ವಾಕ್ಯದಲ್ಲಿ ಬರೆಯಿರಿ. (Make your own sentences)
ಚೇತನ, ಅನುಗ್ರಹ, ಗೌರವಿಸು, ಮೌನ, ಸಮೃದ್ಧಿ, ಗುಣ
ಈ) ಕೆಳಗಿನ ಪದಗಳಿಗೆ ವಿರುದ್ಧಾರ್ಥಕ ಬರೆಯಿರಿ. (Write the opposite words)
ಪುಣ್ಯ, ಮೃತ್ಯು,ಭೇದ, ಗೌರವ, ವಿವೇಕ, ಸಮ, ಚೇತನ
ಉ) ಕೆಳಗಿನ ಪದಗಳನ್ನು ಬಿಡಿಸಿ ಸಂಧಿ ಹೆಸರಿಸಿರಿ. (Unscramble the following words and name the Sandhi)
ಹೆಸರೆಲ್ಲಿ, ಹೂದೋಟ, ಬ್ರಹ್ಮಾನುಭವಿ, ಭಾಸ್ಕರನನುಗ್ರಹ, ಕಾರಣವೊಂದೇ, ಭೇದವೆಣಿಸು, ಆತ್ಮೋನ್ನತಿ